ಸುದ್ಧಿ

ಗ್ರಾಮ ಪಂಚಾಯತಿ ಮಾಜಿ ಸದಸ್ಯ ನಿಂಗಪ್ಪ ಕಟ್ಟಿಮನಿ ಇನ್ನಿಲ್ಲ

ಗ್ರಾಮ ಪಂಚಾಯತಿ ಮಾಜಿ ಸದಸ್ಯ ನಿಂಗಪ್ಪ ಕಟ್ಟಿಮನಿ ಇನ್ನಿಲ್ಲ

ತುರ್ವಿಹಾಳ: ಪಟ್ಟಣದ ಟಿನಿವಿನಿ ಖಾಸಗಿ ಶಾಲೆಯ ಅಧ್ಯಕ್ಷರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ನಿಂಗಪ್ಪ ಕಟ್ಟಿಮನಿ (62) ಅವರು ಬುಧವಾರ ಹೃದಯಾಗತದಿಂದ ನಿಧಾನರಾಗಿದ್ದಾರೆ.ಮೃತರ ಆತ್ಮಕ್ಕೆ ಶಾಂತಿ‌ ಸಿಕ್ಕಲಿ. ಅವರ ಕುಟುಂಬಕ್ಕೆ ಆ ದೇವರು ಧೈರ್ಯ, ಸ್ಥೈರ್ಯ ತುಂಬಲಿ ಎಂದು ಪ್ರಾರ್ಥಿಸುತ್ತಿರುವ ಹಿತೈಷಿಗಳು, ಬಂಧುಗಳು.

ಮೃತರಿಗೆ ಒಬ್ಬ ಪುತ್ರಿ ಮತ್ತು ಹಾಗೂ ಇಬ್ಬರು ಪುತ್ರರು ಅಪಾರ ಬಂಧುಗಳವನ್ನು ಅಗಲಿದ್ದಾರೆ.

ತುರ್ವಿಹಾಳ ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಗೆ ಅವರ ಅಂತ್ಯಕ್ರಿಯೆ ನೆರವೇರುವುದಾಗಿ ಕುಟುಂಬದವರು ತಿಳಿಸಿದ್ದಾರೆ.

ವರದಿಗಾರರು: ವಿಜಯ್ ಕುಮಾರ್ ಹಿರೇಮಠ್ ತುರುವಿಹಾಳ

Related Articles

Leave a Reply

Your email address will not be published. Required fields are marked *

Back to top button