ಸುದ್ಧಿ

ಭಾರತೀಯ  ಜನತೆಗೆ 78 ನೇ  ವರ್ಷದ ಸ್ವಾತಂತ್ರ್ಯ ಉತ್ಸವದ ಹೃದಯಪೂರ್ವಕ ಶುಭಾಶಯಗಳು **

**** *ಭಾರತೀಯ  ಜನತೆಗೆ 78 ನೇ  ವರ್ಷದ ಸ್ವಾತಂತ್ರ್ಯ ಉತ್ಸವದ ಹೃದಯಪೂರ್ವಕ ಶುಭಾಶಯಗಳು **

*


■ *ಕೋಟಿ ಕೋಟಿ ದೇಶಪ್ರೇಮಿಗಳ ಬಲಿದಾನ, ತ್ಯಾಗ, ಲಕ್ಷ ಲಕ್ಷ   ಹೊರಾಟಗಾರರ  ಫಲದಿಂದ, ಇಂದು ನಾವು ಸುಖ ಸಂಭ್ರಮ, ಸಡಗರದಿಂದ  ಭಾರತ ದೇಶದ  78 ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಭಾರತಾಂಬೆಯನ್ನು ವಸಾಹತುಶಾಹಿ ಹಿಡಿತದಿಂದ  ಬಿಡುಗಡೆಗೊಳಿಸಿದ ಈ ದಿನವನ್ನು ಜಾತಿ, ಮತ, ಪಂಥ,  ಭಾಷೆ, ಅಂತಸ್ತುಗಳ ವ್ಯತ್ಯಾಸಗಳ ಹೊರತಾಗಿ ವಿವಿಧತೆಗಳಲ್ಲಿ ಏಕತೆಯಿಂದ ಒಟ್ಟಾಗಿ ಆಚರಿಸುತ್ತಿದ್ದೇವೆ. ನಮ್ಮ ಸ್ವಾತಂತ್ರ್ಯ ಸೇನಾನಿಗಳ ಹೋರಾಟವನ್ನು ಗೌರವದಿಂದ ಸ್ಮರಿಸುತ್ತಾ, ಎಲ್ಲರಿಗೂ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.*
*ಜೈ ಭಾರತಾಂಬೆ, ಜಯ ಹೇ ಕರ್ನಾಟಕ ಮಾತೆ.* *ಪ್ರಜಾಶ್ರೀ* *ಕನ್ನಡ* *ಪಾಕ್ಷೀಕ* *ಪತ್ರಿಕೆ* . *ಪ್ರಜಾಶ್ರೀ ** *ಆನ್* *ಲೈನ್** *ನ್ಯೂಸ್* *ಬೆಂಗಳೂರು*

Related Articles

Leave a Reply

Your email address will not be published. Required fields are marked *

Back to top button