ಮೇ 1ರಂದು ರಾಜ್ಯಮಟ್ಟದ 17 ನೇ ದ್ವಿಚಕ್ರ ಮೆಕ್ಯಾನಿಕ್ಸ್ ಬೃಹತ್ ಸಮಾವೇಶ – ಭಾಸ್ಕರ್ ಜಿ ನಾಯ್ಡು, ಬೆಂಗಳೂರು.

ಮೇ 1ರಂದು 17 ರಾಜ್ಯಮಟ್ಟದ ದ್ವಿಚಕ್ರ ಮೆಕ್ಯಾನಿಕ್ಸ್ ಬೃಹತ್ ಸಮಾವೇಶ – ಭಾಸ್ಕರ್ ಜಿ ನಾಯ್ಡು, ಬೆಂಗಳೂರು. ಮೇ 1ರಂದು 17 ರಾಜ್ಯಮಟ್ಟದ ದ್ವಿಚಕ್ರ ಮೆಕ್ಯಾನಿಕ್ಸ್ ಬೃಹತ್ ಸಮಾವೇಶ – ಭಾಸ್ಕರ್ ಜಿ ನಾಯ್ಡು ಇಂದು ಪತ್ರಿಕಾಗೋಷ್ಟಿ ಯಲ್ಲಿ ತಿಳಿಸಿದರು . ಕಾರ್ಮಿಕ ದಿನಾಚರಣೆ- ಅಂಗವಾಗಿ KTWOTA ಸಂಭ್ರ ಮ ಗೇಟ್ 5,ಕಿಂಗ್ಸ್ ಕೋರ್ಟ್ ,ಬೆಂ.ಪ್ಯಾ ಲೇಸ್ ಗ್ರೌಂಡ್ಸ್ ನಲ್ಲಿ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರಾದ ಕೆಎಸ್ ಪ್ರಸನ್ನ ಕುಮಾರ್ ಭಾಸ್ಕರ್ ಜಿ ನಾಯ್ಡು, ವೆಂಕಟ್ ಶ್ಯಾಮ್ ಪ ದಾಧಿಕಾರಿಗಳು ಮಾತನಾಡಿ ರವರು ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು ತಿಳಿಸಿದರು . ಮೇ 1ರಂದು ಬೆಂಗಳೂರು ಪ್ಯಾಲೇಸ್ ಗ್ರೌಂಡ್ಸ್ ನ ಗೇಟ್ 5, ಕಿಂಗ್ಸ್ ಕೋರ್ಟ್ ನಲ್ಲಿ ;ಅಖಿಲ ಭಾರತ,ರಾಜ್ಯಮಟ್ಟದ ದ್ವಿಚ ಕ್ರ ಮಾಲೀಕ, ತಂತ್ರಜ್ಞರಿಂದ ಬೃಹತ್ ಮಟ್ಟ ದ 10 -15ಸಾವಿರ ಜನ ಭಾಗವಹಿಸುವ ಸ ಮಾವೇಶ, ಕೌಶಲ್ಯ ವೃದ್ಧಿ,ಜಾಲ ನಿರ್ಮಾಣ ಹೊಸ ಆವಿಷ್ಕಾರ ಪರಿಚಯ ಎಲ್ಲರ ದ್ವಿಚ ಕ್ರ ಉಚಿತ ಸೇವಾ ಶಿಬಿರ ,ಉದ್ಯಮ ಜಾಲ ನಿರ್ಮಾಣ, ದೇಶದ ಎಲ್ಲಾ ಮೆಕ್ಯಾನಿಕ್ ಗಳ ನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಅವ ರ ಕಲ್ಯಾಣ, ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪ ರ ಗುರುತಿಗಾಗಿ ನಡೆಸುವುದರಿಂದ ಎಲ್ಲರೂ ಪಾಲ್ಗೊಂಡು ಇದರ ಪ್ರಯೋಜನ ಪಡೆದು ಯಶಸ್ವಿಗೊಳಿಸಬೇಕೆಂದು ಪತ್ರಿಕಾಗೋಷ್ಟಿ ಯಲ್ಲಿ ತಿಳಿಸಿದರು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ; ಫೋನ್ #9448371615,9448386109 or email:ktwota@gmail.com. Add:-# 12)2A, 6th Main, 109ft.Ring Road, Banashankari 3rd Stage, Bengaluru. ವರದಿ. ಮಂಜುಳಾ ರೆಡ್ಡಿ.



