ಓದುವುದು ಕಡಿಮೆ ಆದರು ಸ್ಕಿಲ್ ಡವಲಪ್ ಮೆಂಟ್ ಕೋರ್ಸ್ ಮಾಡಿ – ಸೌಮ್ಯ. ಎಂ ಬೆಂಗಳೂರು.

ಓದುವುದು ಕಡಿಮೆ ಆದರು ಸ್ಕಿಲ್ ಡವಲಪ್ ಮೆಂಟ್ ಕೋರ್ಸ್ ಮಾಡಿ – ಸೌಮ್ಯ. ಎಂ ಬೆಂಗಳೂರು. 10 ನೆ ತರಗತಿ ಪಾಸು ಅದರು ,ಫೇಲ್ ಆದರು ಸ್ಕಿಲ್ ಡವಲಪ್ ಮೆಂಟ್ ಕೋರ್ಸ್ ಮಾಡಿದರೆ ಉದ್ಯೋಗ ನಾವೇ ಕಲ್ಪಿಸಿ ಕೊಡಲಾಗುತ್ತದೆ ಎಂದು ಇಂಡಿಯಾ ಡಿಜೈನ್ ಇನ್ಸ್ಟ್ಯೂಟ್ ನಿರ್ವಾಹಕಿ ಸೌಮ್ಯ ಅವರು ತಿಳಿಸಿದರು ಅವರು ಮಾತನಾಡುತ್ತ ಹತ್ತುನ್ನೇ ತರಗತಿ ಪಾಸ್ ಆದರೂ ಫೇಲ್ ಆದರು ಫ್ಯಾಶನ್ ಡಿಜೈನ್ , ಆರ್ಕಿಟೆಕ್ , ಮುಖ್ಯವಾಗಿ ಮೇಕಪ್ ಕೋರ್ಸ್ ಮಾಡಿದ್ದರಿಂದ ಸಂತೋಷ್ ಸಮಾರಂಭಗಳಲ್ಲಿ ಈ ಕೆಲಸ ಉಪಯೋಗವಾಗುತ್ತದೆ ಎಂದು ವಿಶೇಷವಾಗಿ ಹೆಣ್ಣು ಮಕ್ಕಳು ಅವರ ಕಾಲಮೇಲೆ ಅವರು ನಿಂತು ಜೀವನ ಮಾಡ ಬಹುದುಎಂದರು. ಕಂಪ್ಯೂಟರ್ ,ಕೋರ್ಸುಗಳನ್ನು ಮುಂಬರುವ ಸೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಗುತ್ತದೆ ಟ್ರೈನಿಂಗ್ ನೀಡಿ ಉದ್ಯೋಗ ವನ್ನು ನಾವೇ ಕಲ್ಪಿಸಕೋಡಲಾಗುತ್ತದೆ ಎಂದರು. ಈ ಶಿಕ್ಷಣ ಮನೆಯಲ್ಲಿ ಇರುವ ಮಹಿಳೆಯರು ಕಲಿತು ಒಳ್ಳೆಯ ಸಂಪಾದನೆಯನ್ನು ನೋಡುತ್ತಿದ್ದರೆಂದರು, ಶಿಕ್ಷಣದ ವ್ಯವದಿ ಆರು ತಿಂಗಳು, ಮೂರು ತಿಂಗಳು, ಇರುತ್ತದೆ , ಪಕ್ಕದ ರಾಜ್ಯಗಳಾದ ಆಂಧ್ರ, ತೆಲಂಗಾಣ , ತಮಿಳುನಾಡು ಯುವತಿಯರು ಶಿಕ್ಷಣ ಪಡೆಯು ತಿದ್ದಾರೆಂದರು . ಸುಮಾರು ನಾಲ್ಕು ವರ್ಷದಿಂದ ಈ ಸಂಸ್ಥೆ ಮುಂದುವರೆಯುತಿದೆ ಎಂದು ಈ ಸಂಸ್ಥೆಯ ಮುಖ್ಯಸ್ಥೆ ಡಾ. ಸಂಗೀತ ಅವರು ತಿಳಿಸಿದರು. ಈ ಸಂಸ್ಥೆ ಯಲಹಂಕ ಶೇಷಾದ್ರಿಪುರಂ ಕಾಲೇಜ್ ಮುಂದೆ ಸುಮಾರು ನಾಲಕ್ಕು ವರ್ಷಗಳಿಂದ ಸುಮಾರು 150 ಜನದ ಮೇಲೆ ಶಿಕ್ಷಣ ಪಡೆದು ಅವರು ಸಹ ಉದ್ಯಮಿಗಳು ಆಗಿದ್ದಾರೆಂದರು. ವರದಿ . ಮಂಜುಳಾ ರೆಡ್ಡಿ.



