ಸಂಪಾದಕೀಯ

ಸೀರೆ ಉಟ್ಟುಕೊಳ್ಳುವುದು ನಮ್ಮ ಸಂಪ್ರದಾಯ – ಡಾಕ್ಟರ್ ಸಂಗೀತ. ಬೆಂಗಳೂರ.

ಸೀರೆ ಉಟ್ಟುಕೊಳ್ಳುವುದು ನಮ್ಮ ಸಂಪ್ರದಾಯ – ಡಾಕ್ಟರ್ ಸಂಗೀತ. ಬೆಂಗಳೂರ್. ಇತ್ತೀಚೆಗೆ ಸೀರೆ ಉಟ್ಟುಕೊಳ್ಳುವುದು ಬಾಳ ಕಡಿಮೆ ಆಗಿದೆ ಆದರೆ ಹೆಣ್ಣಿಗೆ ಸೀರೇನೆ ಒಂದು ಲಕ್ಷಣ ಎಂದು ಇಂಡಿಯನ್ ಇನ್ಸ್ಟೂಟ್ seo dr Sangeetha ಅವರು ಹೇಳಿದರು .

ಹತ್ತನೇ ತರಗತಿ ಪಾಸ್ ಆಗಿರುವವರು , ಫೇಲ್ ಆದವರು ಮತ್ತು ಉದ್ಯೋಗ ಅವಕಾಶಗಳಿಗೆ ಕಾಯುತ್ತಿರುವವರಿಗೆ ಇಂಡಿಯನ್ ಇಂಸ್ಟ್ಯೂಟ್ ಕೌಸಲ್ಯ ತರಬೇತಿ ನೀಡಿ, ಒಳ್ಳೆಯ ಕಂಪನಿಗಳಲ್ಲಿ ಉದ್ಯೋಗ ಕೊಡುಸುವುದರಲ್ಲಿ ಯಶಸ್ವಿಯಾಗಿದೆ. ನಾಲ್ಕು ವರ್ಷಗಳಿಂದ ಈ ಸಂಸ್ಥೆ ಸುಮಾರು 350 ತರಬೇತುದಾರರಿಗೆ ಉದ್ಯೋಗವನ್ನೂ ಕಲ್ಪಿಸಿದೆ , ತಿಂಗಳಿಗೆ ಒಂದು ಬಾರಿ ಉಚಿತ ಎಂಬರೈಡಿಂಗ್ ವೋಕ್ಷೋಪ್ ಮತ್ತು ಇಂಟರಿಯರ್ ಡೆಕೋರೆಶನ , ವಿಧವಿಧವಾದ ಸೀರೆ ಉಟ್ಟುಕೊಳ್ಳುವ

ವಿಧಾನಗಳು ಕಲಿಸಿಕೊಡಲಾಗುತ್ತದೆ. ಸುಮಾರು ನಾಲ್ಕು ವರ್ಷಗಳಿಂದ ಈ ಸಂಸ್ಥೆ ಇಂಟೀರಿಯರ್ ಡೈಜಿನಿಂಗ್ , ವಿಡಿಯೋ ಎಡಿಟಿಂಗ್, ರೈಟಿಂಗ್ ಎನ್ಲೈಸ್ಟ್ , ಬ್ಯು ಟಿಷಿಯನ್ ಕೋರ್ಸ್ ಗಳ ತರಬೇತಿ ನೀಡಲಾಗುತ್ತದೆ , ಈ ಸಂಸ್ಥೆ ಹೆಚ್ಚ್. ಆರ್. ಬಿ.ಆರ್. ಲೇಔಟ್ ನಲ್ಲಿ ಮತ್ತು, ಯಲಹಂಕದಲ್ಲಿ ಇದೆ , ಈ ಸಂಸ್ಥೆಯ ಉದ್ದೇಶ ಪ್ರತಿ ಒಬ್ಬರು ಸ್ವಂತ ಕಾಲಿನಮೇಲೆ ನಿಲ್ಲಬೇಕು ಎನ್ನುವುದು. ಈ ಸಂಸ್ಥೆ ಆಶಯವಾಗಿದೆ ಆಸಕ್ತಿ ಇರುವವರು. 7353114555,7535499555 ಸಂಪರ್ಕಿಸಬಹುದು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button