ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕನಾ೯ಟಕ ಜಿಲ್ಲಾ ಸ೦ಸ್ಥೆ ರಾಯಚೂರು, ಹಾಗೂ ಸ್ಥಳೀಯ ಸಂಸ್ಥೆ ಮಸ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕನಾ೯ಟಕ ಜಿಲ್ಲಾ ಸ೦ಸ್ಥೆ ರಾಯಚೂರು, ಹಾಗೂ ಸ್ಥಳೀಯ ಸಂಸ್ಥೆ ಮಸ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಡಭಾವಿ ತಾ೦ಡ ದಲ್ಲಿ ನೂತನ ಕಬ್ಸ್ ಮತ್ತು ಬುಲ್ – ಬುಲ್ಸ್ ಘಟಕ ಉದ್ಘಾಟನೆ ಹಾಗೂ ವಿಶ್ವ ಬುಡಕಟ್ಟು ದಿನಾಚರಣೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ ಮಲ್ಲಿಕಾರ್ಜುನ ಇತ್ಲಿ, ಮುಖ್ಯ ಅತಿಥಿಗಳಾಗಿ ಶ್ರೀ ಶಿವಪ್ಪ ಹಸಮಕಲ್ ಕಾಯ೯ದಶಿ೯ಗಳು, ಶಾಲೆಯ ಪ್ರಬಾರಿ ಮುಖ್ಯೋಪಾಧ್ಯಾಯರಾದ ಶ್ರೀ. ನಸೃಲ್ , ಮೋಹನ್ ಭಾವಿಮನಿ, ಶ್ರೀ ಕಳಕಪ್ಪ ಹಾದಿಮನಿ ಶ್ರೀ ರವೀಂದ್ರ ಕೆ
ಶ್ರೀ ಶ್ರೀನಿವಾಸರಾವ್ ಸುಗ೦ಧಿ, ಶ್ರೀ ಹನುಮೇಶ ವಟಗಲ್ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶ್ರೀ ಅಮರೇಶ, ಶ್ರೀ ಚ೦ದ್ರು ಶಿಕ್ಷಕರಾದ ಚಂದ್ರಶೇಖರ್ ಪೂಜಾರ್ ಹಾಗೂ ಶಾಲೆಯ ಎಲ್ಲಾ ಅಥಿತಿ ಶಿಕ್ಷಕರು ಕಾಯ೯ಕ್ರಮದಲ್ಲಿ ಭಾಗವಹಿಸಿದರು. ಡಾ ಮಲ್ಲಿಕಾರ್ಜುನ ಇತ್ಲಿ ರವರು ವಿಶ್ವ ಬುಡಕಟ್ಟು ದಿನಾಚರಣೆಯನ್ನು ಇ೦ದು ಪ್ರಪಂಚದಾದ್ಯಂತ ಸ್ಥಳೀಯ ಜನರ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಪ್ರತಿ ವರ್ಷ ಆಗಸ್ಟ್ 9 ರ೦ದು ಬುಡಕಟ್ಟು ದಿನಾಚರಣೆಯನ್ನು WORLD TRIBAL DAY ಯನ್ನು ಆಚರಿಸಲಾಗುವುದು, ಇದನ್ನು ವಿಶ್ವದ ಸ್ದಳೀಯ ಜನರು ರಾಷ್ಟ್ರೀಯ ದಿನ ಎಂದು ಕರೆಯುತ್ತಾರೆ. ಬುಡಕಟ್ಟು ಜನಾಂಗದ ಅವರ ವಿಶಿಷ್ಟ ಸಾ೦ಸ್ಕ್ರೀತಿಕ, ಭಾಷೆ, ಪದ್ದತಿಗಳು ಸಾಮಾಜಿಕ ಕೊಡಿಗೆಗಳನ್ನು ಗೌರವಿಸುವ ಪ್ರಯತ್ನ ಮಾಡುತ್ತೀದೆ, ಇ೦ತಹ ಒಂದು ಸ೦ಧ೦ಭ೯ದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡಬಾವಿ ತಾ೦ಡ ದಲ್ಲಿ ತರಬೇತಿ ಪಡೆದ ಶ್ರೀ ವೀರಪ್ಪ ಡಿ .ಶಿಕ್ಷಕರು ಮಕ್ಕಳಿಗೆ ಕಬ್ ಮಾಸ್ಟರ್ ತರಬೇತಿ ಪಡೆದು ಮಕ್ಕಳಿಗೆ ಶಾಲೆಯಲ್ಲಿ ಶಿಸ್ತು, ಸ್ವಯಂ, ಸೇವಾ, ನಾಯಕತ್ವ ಗುಣ,ಸಮಯ ಪಾಲನೆ, ಕಲಿಸಿ ಇ೦ದು ಸ೦ಸ್ದೆ ಕಾಯ೯ದಶಿ೯ ಯಿಂದ ಉದ್ಘಾಟನೆ ಮಾಡಿಸಿದರು .ಉತ್ತಮವಾದ ಈ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಅಡಿಯಲ್ಲಿ ಕಬ್ ಘಟಕವನ್ನು ಉದ್ಘಾಟಿಸಿದರು. ಕಾಯ೯ಕ್ರಮದಲ್ಲಿ ಜಿಲ್ಲಾ SJV ಯವರಾದ ಶ್ರೀ ಶರೀಫದೀನ್ ಭಾಗವಹಿಸಿದ್ದರು ಶಾಲೆಯ ಶಿಕ್ಷಕರು ಅತಿಥಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಅಚ್ಚು ಕಟ್ಟಾಗಿ ಕಾಯ೯ಕ್ರಮವನ್ನು ನೇರವೇರಿಸಿದರು
.⚜️⚜️💐🙏



