ಅತಿಥಿ ಉಪನ್ಯಾಸಕರ ಸೇವಾ ಖಾಯಂ ಮಾತಿಗಾಗಿ ಅಗ್ರಹಿಸಿ ತರಗತಿಯನ್ನು ಬಹಿಷ್ಕರಿಸಿದ ಶಿಕ್ಷಕರು.

ಅತಿಥಿ ಉಪನ್ಯಾಸಕರ ಸೇವಾ ಖಾಯಂಮಾತಿಗಾಗಿ ಅಗ್ರಹಿಸಿ ತರಗತಿಯನ್ನು ಬಹಿಷ್ಕರಿಸಿದ ಶಿಕ್ಷಕರು
ಕನಕಗಿರಿ ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗೋಗ್ಗುಳ್ ಶೆಟ್ಟರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ಅತಿಥಿ ಉಪನ್ಯಾಸಕರ ಸೇವಾ ಕಾಯಂ ಮಾಹಿತಿಗಾಗಿ ಆಗ್ರಹಿಸಿ ಅತಿಥಿ ಶಿಕ್ಷಕರು ಪ್ರತಿಭಟನೆ ಮಾಡುತ್ತಿದ್ದಾರೆ.
ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಇಂದು ಬಹುತೇಕ ಅತಿಥಿ ಉಪನ್ಯಾಸಕರ ಕರ್ತವ್ಯವನ್ನು ಅವಲಂಬಿಸಿದ್ದು ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ ಅತಿಥಿಯೆಂಬ ಅನಿಷ್ಟ ಪದ್ದತಿ ಮುಕ್ತಾಯ ಮಾಡಿ ಸೇವಾ ಕಾಯಂ ಮಾತಿ ನೀಡಬೇಕು ಒಂದು ವೇಳೆ ಅತಿ ಉಪನ್ಯಾಸಕರಿಗೆ ಸೇವಾ ಕಾಯಂ ಮಾತಿ ನೀಡದಿದ್ದರೇ ಇದೇ ತಿಂಗಳು 23 11 2018 ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟವದಿ ಹೋರಾಟವನ್ನು ಹಮ್ಮಿಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದು ಅತಿಥಿ ಶಿಕ್ಷಕರಾದ ಗೋಪಾಲ್ ರೆಡ್ಡಿ ಅವರು ತಿಳಿಸಿದರು.
ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿರೋಧ ಪಕ್ಷ ನಾಯಕರಾಗಿದ್ದಾಗ ಉಪನ್ಯಾಸಕರ ನಿಯೋಗವು ಕಳೆದ ಬೆಳಗಾವಿ ಅಧಿವೇಶನದ ಸಮಯದಲ್ಲಿ ಭೇಟಿಯಾಗಿ ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಹೇಳಿಕೊಂಡಾಗ ಅಂದು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತಿದ್ದರೂ ಅಲ್ಲದೆ ನಮ್ಮ ಸರಕಾರ ಬಂದರೆ ಅತ್ತಿ ಉಪನ್ಯಾಸಕ ರನ್ನು ಸಮಸ್ಯಗಳ ಕುರಿತು ಸದನದಲ್ಲಿ ಧ್ವನಿ ಎತ್ತಿ ಮಾತಾಡಿದರು ಅಲ್ಲದೆ ನಮ್ಮ ಸರಕಾರ ಬಂದರೆ ಅತಿಥಿ ಉಪನ್ಯಾಸಕರನ್ನು ಸಮಸ್ಯೆಯನ್ನು ಇಚ್ಛಾಾರ್ಥ ಪಡಿಸಲಾಗುವುದು ಎಂದು ಹೇಳಿದ್ದರು ವಿಶೇಷವೆಂದರೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಾಣಾಳಿಕೆಯನ್ನು ಅತಿಥಿ ಉಪನ್ಯಾಸಕರ ಕಾಯಂ ಮಾಹಿತಿ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಬಾಳಪ್ಪ ಸೂಳೆಕಲ್ ಅವರು ತಿಳಿಸಿದರು ನಂತರ ಈಗಿನ ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದಿದ್ದು ಅಂಜನ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನವರು ಇಂದು ನುಡಿದಂತೆ ಮತ್ತು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಅತಿಥಿ ಉಪನ್ಯಾಸಗಳನ್ನು ಕಾಯಂ ಮಾತಿ ಯನ್ನು ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹ ಮಾಡುತ್ತೇವೆ ಎಂದು ಸೋಮಶೇಖರ್ ಅವರು ತಿಳಿಸಿದರು ಮುಂಬರುವ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸೇವಾ ಕಾಯಂ ಮಾತಿಯನ್ನು ಚರ್ಚಿಸಿ ಆದೇಶವನ್ನು ಹೊರಡಿಸುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದು ಸರ್ಕಾರಕ್ಕೆ ಅತಿಥಿ ಶಿಕ್ಷಕರು ಎಚ್ಚರಕ್ಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗೋಪಾಲ್ ರೆಡ್ಡಿ, ಬಾಲಪ್ಪ ಸೂಳೆಕಲ್, ಸೋಮಶೇಖರ್, ಡಾ. ಬಸವರಾಜ್, ಅನಿತಾ ,ಶಾಂತಮ್ಮ, ದೇವೇಂದ್ರಪ್ಪ, ಮಾದ್ನಾಳಪ್ಪ, ಸಿದ್ದಪ್ಪ, ಸೇರಿ, ಎಸ್ ಕೆ ಖಾದ್ರಿ ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ .




