ಕನಕಗಿರಿಯಲ್ಲಿ ವಿಕಸಿತ ಭಾರತ ನಮ್ಮ ಸಂಕಲ್ಪ ಯಾತ್ರೆ: ಸಂಸದ ಕರಡಿ ಸಂಗಣ್ಣ ಕಾರ್ಯಕ್ರಮ

ಕನಕಗಿರಿಯಲ್ಲಿ ವಿಕಸಿತ ಭಾರತ ನಮ್ಮ ಸಂಕಲ್ಪ ಯಾತ್ರೆ: ಸಂಸದ ಕರಡಿ ಸಂಗಣ್ಣ ಕಾರ್ಯಕ್ರಮ
ಕನಕಗಿರಿ ಕ್ಷೆತ್ರದ ಕನಕಗಿರಿ ಪಟ್ಟಣದಲ್ಲಿ ವಿಕಸಿತ ಭಾರತ ನಮ್ಮ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗಣ್ಣ ಕರಡಿ ರವರು ಮಾತನಾಡಿ .
ಕೇಂದ್ರದ ಮುದ್ರಾ, ಜನಧನ್, ಪಿ.ಎಂ.ವಿಶ್ವಕರ್ಮ, ಉಜ್ವಲ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿಯನ್ನು ಎಲ್‌ಇಡಿ ವಾಹನಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಯೋಜನೆಗಳ ಲಾಭ ಪಡೆದ ಫಲಾನುಭವಿಗಳನ್ನು ಒಗ್ಗೂಡಿಸಿ,ಈ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಅದರ ಲಾಭ ಸಿಗುವಂತೆ ಮಾಡಲಾಗುತ್ತದೆ .
ಈ ಸಂಧರ್ಭದಲ್ಲಿ ಕನಕಗಿರಿ ಪ.ಪಂ.,ಆಡಳಿತಾಧಿಕಾರಿಗಳು ದತ್ತಾತ್ರೇಯ ಹೆಗಡೆ ಹಾಗೂ ಸಿಬ್ಬಂದಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಕನಕಗಿರಿ ಭಾಜಪ ಮಂಡಲ ಅಧ್ಯಕ್ಷರಾದ ಶ್ರೀ ಮಹಾಂತೇಶ್ ಸಜ್ಜನ್,ಪ.ಪಂಚಾಯತ್ ಸದಸ್ಯರಾದ ಸುರೇಶಪ್ಪ ಗುಗ್ಗಳಶೆಟ್ಟಿ, ಹನುಮಂತ ಬಸರಿಗಿಡದ್,ಮುಖಂಡರಾದ ಬಸವರಾಜಪ್ಪ ಗುಗ್ಗಳಶೆಟ್ಟಿ, ಬಿ ವಿ ಜೋಷಿ, ವಾಗೀಶ್ ಹಿರೇಮಠ್, ಶಿವು ಅರಿಕೇರಿ, ಶರಣಪ್ಪ ಭತ್ತದ, ಹನುಮೇಶ್ ಯಲಬುರ್ಗಿ, ಶ್ರೀಮತಿ ಹುಲಿಗೆಮ್ಮ ನಾಯಕ, ರಂಗಪ್ಪ ಕೊರಗಟಗಿ, ಗ್ಯಾನಪ್ಪ ಗಾಣದಾಳ, ನಾಗರಾಜ ತಗ್ಗಿಹಾಳ, ಲಿಂಗಪ್ಪ ಪೂಜಾರ,ಮಂಜುನಾಥ್ ಸಜ್ಜನ್, ಶರಣಪ್ಪ ಭಾವಿಕಟ್ಟಿ, ವೀರಭದ್ರಪ್ಪ ಗುಗ್ಗಳಶೆಟ್ಟಿ, ತಿಪ್ಪಣ್ಣ ಮಡಿವಾಳ, ಅಂಬ್ರೆಶ್ ಪಟ್ಟಣಶೆಟ್ಟಿ, ವಿನಾಯಕ ಚಿತ್ತರಕಿ, ಪಾಷಾಸಾಬ್ ಮುಲ್ಲಾರ್, ನೂರಮಹ್ಮದ್ ಸತ್ರಾಸ್,ಪೃಥ್ವಿ ಮ್ಯಾಗೇರಿ,, ಅಂಚೆ ಇಲಾಖೆ, ಅರೋಗ್ಯ ಇಲಾಖೆ,ಬ್ಯಾಂಕ್ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ,ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು,ಮಹಿಳಾ ಇಲಾಖೆ ಅಧಿಕಾರಿಗಳು,ಕನಕಗಿರಿ ಪಟ್ಟಣದ ಗುರು ಹಿರಿಯರು ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




