ಸಂಪಾದಕೀಯ

ವಿಕಲಚೇತನ ಮಕ್ಕಳ ಸಮೀಕ್ಷೆ ಹಾಗೂ ಪುನಶ್ಚೇತನ ಕಾರ್ಯಗಾರ ಕಾರ್ಯಕ್ರಮ – ಹುಣಸಗಿ.

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕು ಇಂದು ಶ್ರೀಜನಕ ಕಲ ಪದವಿ ಮಹಾವಿದ್ಯಾಲಯ ಕೊಡೆಕನಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಇಲಾಖೆ ದಿ ಅಸೋಸಿಯೇಷನ್ ಆಫ್ ಪೀಪಲ್ ಡಿಸಿ ಡಿಸೈ ಬಿಲಿಟಿ ಸಂಸ್ಥೆ (ಎಪಿಡಿ) ಯಾದಗಿರಿ ವತಿಯಿಂದ ವಿಕಲಚೇತನ ಮಕ್ಕಳ ಸಮೀಕ್ಷೆ ಹಾಗೂ ಪುನಶ್ಚೇತನ ಕಾರ್ಯಗಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು, ಎಪಿಡಿ ಅಧಿಕಾರಿಗಳಾದ
ಶ್ರೀ ಶಿವನಂದ ಕುಂಬಾರ್
ಶ್ರೀ ಮಹಾಂತೇಶ್ ಸರ್ ಮಾತನಾಡಿ ಎಪಿಡಿ ಸಂಸ್ಥೆಯ ಮುಖಾಂತರ ವಿಕಲಚೇತನರಿಗೆ ಸರಕಾರದ ವಿವಿಧ ಸೌಲಭ್ಯಗಳು ಇದ್ದು ಅವರೆಲ್ಲರೂ ಸಲಕರಣೆಗಳನ್ನು ಪ್ರತಿ ಗ್ರಾಮ ಪಂಚಾಯತ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪೀ ಜಿಯೊ ಕೆರೆಪಿ ಮೂಲಕ ಸಹಾಯ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗೆ ತಿಳಿಸಿದರು ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ಸೋಮಶೇಖರ್ ಸಿ ಪಂಚಗಲ್
ಮುಖ್ಯ ಅತಿಥಿಗಳು, ಶಿವಾನಂದ ಕುಂಬಾರ್
ಅತಿಥಿಗಳು , ಶ್ರೀ ಮಾಂತೇಶ್
ಉಪನ್ಯಾಸಕರಾದ,

ಶ್ರೀ ನಾಗರಾಜ್ ಪಾಟೀಲ್
ಶ್ರೀ ಶಶಿಕುಮಾರ್ ಪತ್ತಾರ್
ಶ್ರೀ ಸುಜಾತ ವಂಗಿ
ಕು, ಸಂಗೀತ ದೊರೆಗಳು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button