ಸಂಪಾದಕೀಯ
ಜನಪ್ರೀಯ ಜನನಾಯಕರಾದ ಶ್ರೀ ಎನ್.ಎಸ್.ಬೋಸರಾಜಜೀ ಹಾಗೂ ಶ್ರೀ ಜಿ.ಕುಮಾರನಾಯಕಜೀ, ಲೋಕಸಭಾ ಸದಸ್ಯರ ಉಪಸ್ಥಿತಿಯಲ್ಲಿ ರಾಯಚೂರು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ.
ರಾಯಚೂರು ನಗರಸಭೆಯ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ನರಸಮ್ಮ ಗಂ/ ನರಸಿಂಹಲು ಮತ್ತು ಜಹಾನಿಯ ಸಾಜೀದ ಸಮೀರ್ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ರಾಯಚೂರು ನಗರದಲ್ಲಿ ಇಂದು ಸಂಭ್ರಮಾಚರಣೆ ನಡೆಸಲಾಯಿತು. ಹೊಸ ಜವಾಬ್ದಾರಿ ವಹಿಸಿಕೊಂಡಿರುವ ಇಬ್ಬರಿಗೂ ಶುಭ ಹಾರೈಸಿ ಅಭಿನಂದಿಸಿದೆ. ಈ ವೇಳೆ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು, ವಿಧಾನ ಪರಿಷತ್ ಸದ್ಯಸರಾದ ಎ ವಸಂತ ಕುಮಾರ,ಕಾಂಗ್ರೆಸ್ ನಾಯಕರಾದ ಶ್ರೀ ರವಿ ಬೋಸರಾಜು,ಸೇರಿದಂತೆ ನಗರ ಸಭೆ ಸದ್ಯಸರು ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



