ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆ.. ಶೃಂಗೇರಿ ಯಿಂದ ದಿನಾಂಕ :-06/11/2024 ರಿಂದ ಪ್ರಾರಂಭ. Vasappa,
*ಆತ್ಮೀಯರೇ ನಮಸ್ಕಾರ , ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆ ಮುಂದಿನ ತಿಂಗಳು ಶೃಂಗೇರಿ ಯಿಂದ ದಿನಾಂಕ :-06/11/2024 ರಿಂದ ಪ್ರಾರಂಭವಾಗಿ ಕಿಷ್ಕಿಂಧೆ , ಗಂಗಾವತಿ ವರೆಗೂ ಸಾಗಲಿದೆ , ಈ ಒಂದು ಒಳ್ಳೆಯ ಸಾಮಾಜ ಮುಖಿ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನೀವೆಲ್ಲರೂ ಬೆಂಬಲಿಸಿ ಕೈ ಜೋಡಿಸಿ , ಸಹಕರಿಸಿ , ವಂದನೆಗಳೊಂದಿಗೆ
*ವಾಸಪ್ಪ ಎಂ , ನಿವೃತ್ತ ಸೇನಾಧಿಕಾರಿಗಳು, – ಸಂಸ್ಥಾಪಕರು &ಅಧ್ಯಕ್ಷರು ಹಾಲಿ ಗೌರವಾಧ್ಯಕ್ಷರು – ಹೊನ್ನಾಳಿ & ನ್ಯಾಮತಿ ತಾ|| ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ (ರಿ), ಅಧ್ಯಕ್ಷರು – ಹೊನ್ನಾಳಿ ಕಸಬಾ ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ನಿ , ಹೊನ್ನಾಳಿ ತಾಲೂಕ
*ರಾಜ್ಯ ಸಂಚಾಲಕರು – ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ(ರಿ), ಕರ್ನಾಟಕ ರಾಜ್ಯ, *ಅಧ್ಯಕ್ಷರು – ಅಹಿಂದ ಒಕ್ಕೂಟ, ಕರ್ನಾಟಕ ರಾಜ್ಯ(ರಿ), ರಾಜ್ಯಸಂಘಟನೆ ಹೊನ್ನಾಳಿ & ನ್ಯಾಮತಿ ತಾಲುಕು ಘಟಕ*, *ಕಾರ್ಯದರ್ಶಿಗಳು – ಪತಂಜಲಿ ಜಾನಪದ ಕಲಾಕೇಂದ್ರ ಹೊನ್ನಾಳಿ ಶಾಖೆ ದಾವಣಗೆರೆ ಜಿಲ್ಲೆ*



