ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ ಹಾಗೂ ವಿವಿಧ ಸಂಘಟನೆ ಯಿಂದ್ ಹೊನ್ನಾವರ ಪಟ್ಟಣಪಂಚಾಯತ್ ಭೇಟಿ.

ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ ಹಾಗೂ ವಿವಿಧ ಸಂಘಟನೆ ಯಿಂದ್ ಹೊನ್ನಾವರ ಪಟ್ಟಣಪಂಚಾಯತ್ ಭೇಟಿ.
ಬಂಧುಗಳೇ ನಮಸ್ಕಾರ ನಮ್ಮ ಹೊನ್ನಾವರ ಪಟ್ಟಣದಲ್ಲಿ ಕಾಮತ್ ಹೋಟೆಲ್ ನಿಂದ ಮಾಸ್ತಿ ಕಟ್ಟೆ ಮಾರ್ಗ ದಲ್ಲಿ ಕೃಷಿ ಕಛೇರಿ ಎದುರು ವಾಲ್ಕೆ ಕಾಂಪ್ಲೆಕ್ಸ್ ಎದುರಿಗೆ ರಸ್ತೆಯಲ್ಲಿ ಮೋರಿ ಮಾಡುವಾಗ ಅಭಿವೃದ್ಧಿ ಕಾಮಗಾರಿ ಮಾಡುವಾಗ ತೆಗೆದಿಟ್ಟ ಸಿಮೆಂಟ್ ಹಲಗೆ ರಸ್ತೆ ಮದ್ಯ ಇದಿದ್ದರಿಂದ ಪಾದಚಾರಿ ಗಳು ಹಾಗೂ ದ್ವಿಚಕ್ರ ವಾಹನ ಹಾಗೂ ವಾಹನಗಳು ವೊಡಾಡಲು ತೊಂದರೆ ಆಗುತಿತ್ತು ದಿನಾಲು ಅಪಘಾತ ಆಗುತಿತ್ತು ಸಾರ್ವಾಜನಿಕರು ಈ ಬಗ್ಗೆ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ ರಿ ಅಧ್ಯಕ್ಷರು ಶ್ರೀ ಜಿ ಏನ್ ಗೌಡರ ಗಮನಕ್ಕೆ ತಂದಿದರು ಈ ಬಗ್ಗೆ ಇಂದು ಹೊನ್ನಾವರ ಪಟ್ಟಣ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಈ ಕುರಿತು ಪ್ರಭಾರಿ ಅಧಿಕಾರಿಗಳು ಶ್ರೀ ಜಾನ್ ರವರಿಗೆ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಲಾಯಿತು ಸ್ಥಳದಲ್ಲಿ ಇದ ಗುತ್ತಿಗೆದಾರ ಶ್ರೀ ರಾಜೇಶ್ ಮೇಸ್ತ ಅವರು ಕೂಡಲೇ ಸಿಮೆಂಟ್ ಹಲ ಗೆಯನ್ನು ಜೇಸಿಬಿಯಲ್ಲಿ ತೆಗೆಸುವ ಬಗ್ಗೆ ತಿಳಿಸಿದ್ದಾರೆ ಅವರಿಗೆ ಧನ್ಯವಾದಗಳು ಈ ಸಂದರ್ಭದಲ್ಲಿ ಅಧ್ಯಕ್ಷ ರಾದ ಜಿ ಏನ್ ಗೌಡರು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನ ಜಿಲ್ಲಾಧ್ಯಕ್ಷ ಶ್ರೀ ನಸರುಲ್ ಹೆರಂಗಡಿ ಹೊನ್ನಾವರ ತಂಜಿಮ್ ಅಧ್ಯಕ್ಷ ಶ್ರೀ ಮೊಹಮ್ಮದ್ ಅಲಿ ಉದ್ಯಮಿ ಶ್ರೀ ಗಜು ವಾಲ್ಕೆ ಹಾಗೂ ಊರ ನಾಗರಿಕರು ಶ್ರೀ ಕಿರಣ್ ಶೇಟ್ ಇದ್ದರು.




