ನೂತನ ಎಂ. ಎಲ್. ಸಿ. ಶ್ರೀ ತಿಪ್ಪಣ್ಣಪ್ಪ ಕಮಕನೂರು ಅವರಿಗೆ ಸನ್ಮಾನ. ಪಿಡ್ಡಪ್ಪ ಜಾಲಗಾರ್ ಸುರಪುರ

ಕಲಬುರಗಿ ಮೂರನೇ ಬಾರಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾದ ಶ್ರೀ ತಿಪ್ಪಣ್ಣಪ್ಪ ಕಮಕನೂರು ಅವರಿಗೆ ಕಾಂಗ್ರೆಸ್ ಪಕ್ಷ ಸಮಿತಿಯ ಹಿಂದುಳಿದ ವರ್ಗಗಳ ಕಲಬುರಗಿ ವಿಭಾಗದ ಉಪಾಧ್ಯಕ್ಷ ಪಿಡ್ಡಪ್ಪ ಜಾಲಗಾರ್ ಸುರಪುರ ಅವರ ನೇತೃತ್ವದಲ್ಲಿ ಗೃಹ ಸನ್ಮಾನ ಮಾಡಲಾಯಿತು ಇದೇ ಸಂದರ್ಭದಲ್ಲಿ ಸ್ವಾಗತ ಗೀತೆ ಮೂಲಕ ಕಾರ್ಯಕ್ರಮವನ್ನು ಚಾಲನೆ ಮೂಲಕ ಶ್ರೀ ತಿಪ್ಪಣ್ಣಪ್ಪ ಕಮಕನೂರು ಅವರ ರಾಜಕೀಯ ಜೀವನ ಸಾಗಿ ಬಂದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನು ನಿವೃತ್ತಿ ಪ್ರಾಂಶುಪಾಲರಾದ ಶ್ರೀ ಎಸ್. ಡಿ. ಕಟ್ಟಿಮನಿ ಮಾತನಾಡಿದರು ಕಾರ್ಯಕ್ರಮ ನಿರೂಪಣೆ ಗಂಗಾಧರ ಸುರಪುರ ಮಾಡಿದರು ಇದೇ ಸಮಾರಂಭದಲ್ಲಿ ಹಾಜರಿದ್ದ – ಬಾಲಕೃಷ್ಣ ಸಲವಡಗಿ ವೆಂಕಟೇಶ ಆದವನಿ ವಿಜಯ ಕುಮಾರ ಬೈಚ್ ಬಾಳ ತೇನ ಸಿಂಗ ಹಜಾರೆ ವೆಂಕಟೇಶ ಕುಲಕರ್ಣಿ ಪಾಪಣ್ಣ ಇಟಗೀಕರ ಲಕ್ಷ್ಮೀ ನಾರಾಯಣ ಜಾಲಗಾರ ಸುರಪುರ, ರಾಮಚಂದ್ರ ಸೂಗೂರ್. ಬಾಬುರಾವ ಕುಲಕರ್ಣಿ ಮತ್ತು ಇನ್ನು ಅನೇಕ ಜನರು ಹಾಜರಿದ್ದರು ಈ ಕಾರ್ಯಕ್ರಮದ ವಂದನ ಅರ್ಪಣೆಯನ್ನು ನಾಗರಾಜ ಸುರಪುರ ಮಾಡಿದರು.
ತಮ್ಮ ವಿಶ್ವಾಸಿ
ಗಂಗಾಧರ ಸುರಪುರ
ಸಾ|| ಕಲಬುರಗಿ

ಪಿಡ್ಡಪ್ಪ ಜಾಲಗಾರ್ ಸುರಪುರ
.
g



