ಸಂಪಾದಕೀಯ

ಆಯುಕ್ತರನ್ನು ವರ್ಗಾವಣೆ ಮಾಡಲು,ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದಿ:5-12-2023 ರಂದು ಮುಂಜಾನೆ:9.30 ಕ್ಕೆ◆”ಅನಿರ್ಧಿಷ್ಟ ಧರಣಿ ಸತ್ಯಾಗ್ರಹ”◆

✍️” ಉತ್ತರ ಕರ್ನಾಟಕದ ಮಾಹಿತಿ ಹಕ್ಕು ಕಾರ್ಯಕರ್ತರು, ಹಾಗೂ ಹೋರಾಟಗಾರರೇ ಗಮನಿಸಿ”✍️ಆತ್ಮೀಯರೇ,, ‘ಉತ್ತರ ಕರ್ನಾಟಕ ಹೋರಾಟ ಸಮಿತಿ’ ಸಂಘಟನೆಯ ನೇತೃತ್ವದಲ್ಲಿ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ವಿರೋಧಿಸಲು,ಸರಕಾರಿ ಕಚೇರಿಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂ ತರಿಸಲು,ಮಾಹಿತಿ ಆಯೋಗ ಬೆಳಗಾವಿ ಪೀಠಕ್ಕೆ ಆಯುಕ್ತರನ್ನು ನೇಮಿಸಲು, ಕಲಬುರ್ಗಿಗೆ ಪೀಠದ ಕಚೇರಿಯನ್ನು ಸ್ಥಳಾಂತರ ಮಾಡಿ ಆಯುಕ್ತರನ್ನು ವರ್ಗಾವಣೆ ಮಾಡಲು,ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ,ಅಧಿವೇಶನ ನಡೆಯುವ ದಿನಗಳಲ್ಲಿ ಬೆಳಗಾವಿ ಸುವರ್ಣ ಸೌಧದ ಆವರಣದ ಮುಂದೆ ಇದೆ ತಿಂಗಳು ದಿ:5-12-2023 ರಂದು ಮುಂಜಾನೆ:9.30 ಕ್ಕೆ◆”ಅನಿರ್ಧಿಷ್ಟ ಧರಣಿ ಸತ್ಯಾಗ್ರಹ”◆ ಕೈಗೊಳ್ಳಲು ನಿರ್ಧರಿಸಿದ್ದಾರೆ.ಅದ್ದರಿಂದಾ ಉತ್ತರ ಕರ್ನಾಟಕದ 14 ಜಿಲ್ಲೆಗಳ ಎಲ್ಲಾ ಮಾಹಿತಿ ಹಕ್ಕು-ಕಾರ್ಯಕರ್ತರು/ಹೋರಾಟಗಾರರು. ಸಾಮಾಜಿಕ ಕಾರ್ಯಕರ್ತರು.ಸಮಸ್ತ ಉ ಕ- ಸ್ವಾಭಿಮಾನಿ ಬಂಧುಗಳು ಪಾಲ್ಗೊಂಡು ಶಕ್ತಿ ಪ್ರದರ್ಶನ ಮಾಡಲು ವಿನಂತಿ.ಬೆಂಬಲ ನೀಡುವವರು👉”ಉತ್ತರ ಕರ್ನಾಟಕ ಮಾಹಿತಿ ಹಕ್ಕು ಜಾಗೃತಿ ಸಂಘ”(ನಿ)👈 ಸಂಪರ್ಕ(1)ಡಾ:ಬಿ.ಎಸ್. ಮಠಪತಿ.ಮೋ:9110409789◆(2)ಶ್ರೀ:ನಾಗೇಶ ಗೋಲಶೆಟ್ಟಿ.ಮೋ:9945456313◆(3)ಶ್ರೀ:ಶಿವನಗೌಡ ಪಾಟೀಲ.ಮೋ:8105181320.✍️

Related Articles

Leave a Reply

Your email address will not be published. Required fields are marked *

Back to top button