ಸಂಪಾದಕೀಯ

ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ ಹಾಗೂ ವಚನ ಮೂರ್ತಿ ಶರಣಯ್ಯ ಚನ್ನಯ್ಯ ಹಿರೆಮಠ ಇವರ ಪ್ರಥಮ ವರ್ಷದ ಪುಣ್ಯಸ್ಮರಣೆ.

ಶ್ರೀ ಗುರು ಬಸವಲಿಂಗಾಯ ನಮಃ
ಪೂಜ್ಯ ಜಗದ್ಗುರು ಶ್ರೀ ತೊಂಟದ ಸಿದ್ದರಾಮ ಸ್ವಾಮಿಗಳು ಗದಗ- ಡಂಬಳ ಪೂಜ್ಯ ಶ್ರೀ ಮ ನಿ ಪ್ರ ಗುರು ಮಹಾಂತ ಸ್ವಾಮಿಗಳು ಚಿತ್ತರಗಿ- ಇಲಕಲ್ ಪೂಜ್ಯ ವಿರತೀಶಾನಂದ ಸ್ವಾಮೀಜಿ ವಿರಕ್ತಮಠ ಮನಗೂಳಿ ಶ್ರೀ ಬಸವರಾಜ ಶರಣರು ಸಿರಗುಪ್ತ ಪೂಜ್ಯ ನಂದಯ್ಯ ಸ್ಮಾಮಿಗಳು ಕಕ್ಕೇರ. ಊರಿನ ಮುಂಖಡರು ಗಣ್ಯರು ಇವರ ಸಮ್ಮುಖದಲ್ಲಿ.
ಮಲ್ಲಿಕಾರ್ಜುನ ಸ್ವಾಮಿಗಳು ಕಕ್ಕೇರ ಇವರ ಮೊಮ್ಮಗ ಇಂದು ಗುರವಾರ 16 07 2026 ರಂದು ನಡೆದ ವಚನ ಮೂರ್ತಿ ಚನ್ನಬಸವ ಗುರಯ್ಯ ಹಿರೇಮಠ ಇವರ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ ಹಾಗೂ ಮಲ್ಲಿಕಾರ್ಜನ ಸ್ವಾಮಿಯವರ ಅಳಿಯ ವಚನ ಮೂರ್ತಿ ಶರಣಯ್ಯ ಚನ್ನಯ್ಯ ಹಿರೆಮಠ ಇವರ ಪ್ರಥಮ ವರ್ಷದ ಪುಣ್ಯಸ್ಮರಣೆ ತಾ ಸುರಪುರ ಕಕ್ಕೇರ ಗ್ರಾಮ ಮಹಾಮನೆಯಲ್ಲಿ ಜರಗಿತು.
ಮೊಮ್ಮಗನ ಇಷ್ಟಲಿಂಗ ದೀಕ್ಷಾ ಹಾಗೊ ಅಳಿಯವರ ಪುಣ್ಯಸ್ಮರಣೆ ನೆಪ ಮಾಡಿಕೊಂಡು ನಾಡಿನ ಪೂಜ್ಯರಿಂದ ಊರಿನ ಜನರಿಗೆ ಕಕ್ಕೇರ ಸುತ್ತ ಮುತ್ತಲಿನ ಹಳ್ಳಿಯ ಜನರಗೆ ಪೂಜ್ಯರಿಂದ ಇಷ್ಟಲಿಂಗ ದೀಕ್ಷೆ ನಂತರ ಬಸವಾದಿ ಶರಣರ ಅನುಭವ ನಡೆಯುತು ಈ ಕಾರ್ಯಕ್ರಮಕ್ಕೆ ಸುತ್ತ ಮುತ್ತಲಿನ ಹಳ್ಳಿಯಿಂದ ಮಹಿಳೆಯರು ಪುರಷರು ಮಕ್ಕಳು ಭಾಗಿಯಾಗಿ ಕಾರ್ಯಕ್ರಮಕ್ಕೆ ಮೆರಗು ತಂದರು..
ಕಾರ್ಯಕ್ರಮದ ನಂತರ ಎಲ್ಲ ಹಳ್ಳಿ ಜನರಗೆ ನಾಡಿನ ಪೂಜ್ಯರಿಂದ ಬಸವಾದಿ ಶರಣರ ವಚನ ಪುಸ್ತಕ ನೀಡಿ ಆರ್ಶಿವದಿಸಿದರು.
ಇಷ್ಟಲಿಂಗ ದಿಕ್ಷೇ ಬಸವಾದಿ ಶರಣರ ಅನುಭವ ಪ್ರಸಾದ ಮಾಡಿ ನಮಗೆ ಉಣಬಡಿಸಿದ ಮಲ್ಲಿಕಾರ್ಜನ ಸ್ವಾಮಿಯವರ ಕುಟಂಬದವರಗೆ ಬಸವಾದಿ ಶರಣರ ಆರ್ಶಿವಾದ ಸದಾ ಇರಲಿ ಎಂದು ಹಾರೈಸುತ್ತನೆ.
ನಿಮ್ಮ ಬಸವಾದಿ ಶರಣ ಕಾರ್ಯ ಹೀಗೆಯೇ ಮುಂದುವರಯಲಿ
ಶರಣು ಶರಣಾರ್ಥಿ ಅಮರ ನಾಡಗೌಡ

Related Articles

Leave a Reply

Your email address will not be published. Required fields are marked *

Back to top button