ಕನಕಗಿರಿಯ ಸರ್ಕಾರಿ ಕಚೇರಿಗಳಲ್ಲಿ ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ*

ಕನಕಗಿರಿಯ ಸರ್ಕಾರಿ ಕಚೇರಿಗಳಲ್ಲಿ ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ*
ಕನಕಗಿರಿಯಲ್ಲಿ ತಹಶೀಲ್ ಕಾರ್ಯಾಲಯದಾಲ್ಲಿ ಶ್ರೀ ಮಹಾಯೋಗಿ ವೇಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಅವರ ಜಯಂತಿಯನ್ನು ಆಚರಿಸಲಾಯಿತು ಸದ್ರಿ ಪೂಜಾ ಕಾರ್ಯಕ್ರಮವನ್ನು ಗ್ರೇಡ್ 2 ತಹಶೀಲ್ದಾರರು ವಿ.ಎಚ್.ಹೊರಪೇಟಿಅವರು ಮಾತನಾಡಿ ಶ್ರೀ ಮಹಾಯೋಗಿ ವೇಮನ ೧೫ನೆಯ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ, ಕವಿ ಸಮಾಜ ಚಿಂತಕರು; ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು. ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ವಚನಕಾರರು, ಮಾಹಾಕವಿ ಮಹಾಯೋಗಿಯಾಗಿದ್ದಾರೆ.ವೇಮನರ ಕೃತಿಗಳು ಇತಿಹಾಸದಲ್ಲಿ “ವೇಮನ ಶತಕಲು” ಎನ್ನುವರು ಅಂಥ ಹೇಳಿದರು .
ಈ ವೇಳೆ ಪರಸಪ್ಪ ಘಾಟಿ ಶಿರಸ್ತೇದಾರರು ಶ್ರೀಮತಿ ಅನಿತಾ ಇಂಡಿ ಶಿರಸ್ತೇದಾರರು ರವೀಶ ಹಿರೇಮಠ ಪ್ರ.ದ.ಸ ವಿಜಯ ಕುಮಾರ ಪ್ರ.ದ.ಸ. ಶ್ರೀಮತಿ ನೀಲಾಂಬಿಕ ಪ್ರ.ದ.ಸ ಶ್ರೀಮತಿಸಾಧಿಕ ಭಾನು ಗ್ರಾ.ಆ.ಅ ಅಂಬರೀಶ ದ್ವಿ.ದ.ಸ. ಮುತ್ತಣ್ಣ ದ್ವಿ.ದ.ಸ, ಗುರುಲಿಂಗಯ್ಯ ಪೂಜಾರಿ ದ್ವಿ.ದ. ಸ, ಸಂಗಮೇಶ ದ್ವಿ.ದ.ಸ, ಶಿವುರಾಜ್ ಗ್ರಾ.ಆ.ಅ ಕನಕಗಿರಿ, ಗಡ್ಡಿ ಕುಮಾರ ಗ್ರಾ.ಆ.ಅ ಮುಸಲಾಪೂರ ಹಾಲೇಶ ಗ್ರಾ.ಆ.ಅ ಹುಲಿಹೈದರ ಹನುಮೇಶ ಬಸವರಾಜ, ಬಸವರಾಜ ಮೇಟಿ, ನಾಗರಾಜ, ಗಣೇಶ ಮುಸಲಾಪೂರ್ ಕಂದಾಯ ಇಲಾಖೆಯವರು ಮತ್ತು ಸಮಾಜದವರಾದ ಶ್ರೀಗಣೇಶ ರೆಡ್ಡಿ, ಜಯರೆಡ್ಡಿ, ಕನಕ ರೆಡ್ಡಿ, ಹನುಮಂತ ರೆಡ್ಡಿ ಪಂಪಾ ರೆಡ್ಡಿ ಇನ್ನು, ಮುಂತಾದವರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




