ಸಂಪಾದಕೀಯ

ಧರ್ಮರಾಯ ಆರಾಧಕರು ಕಾರಗೋತ್ಸ್ವಾ ನಿರ್ವಾಹಕರು ವಹ್ನಿ ಕುಲಕ್ಷತ್ರಿಯರು ಎಂದು ಸ್ಪಷ್ಟವಾಗಿ ತಿಳಿಸಬೇಕೆಂದು – ವಗ್ನಿಕುಲ ಕ್ಷತ್ರಿಯ ದ್ಗುರು ಶ್ರೀ ಮಹಾಸ್ವಾಮಿಗಳು ಕರೆ.

ಧರ್ಮರಾಯ ಆರಾಧಕರು ಕಾರಗೋತ್ಸ್ವಾ ನಿರ್ವಾಹಕರು ವಹ್ನಿ ಕುಲಕ್ಷತ್ರಿಯರು ಎಂದು ಸ್ಪಷ್ಟವಾಗಿ ತಿಳಿಸಬೇಕೆಂದು – ವಗ್ನಿಕುಲ ಕ್ಷತ್ರಿಯ ದ್ಗುರು ಶ್ರೀ ಮಹಾಸ್ವಾಮಿಗಳು ಕರೆ

ಬೆಂಗಳೂರು. ಧರ್ಮರಾಯ ಆರಾಧಕರು ಕಾರಗೋತ್ಸ್ವಾ ನಿರ್ವಾಹಕರು ವಹ್ನಿ ಕುಲಕ್ಷತ್ರಿಯರು ಎಂದು ಸ್ಪಷ್ಟವಾಗಿ ತಿಳಿಸಬೇಕೆಂದು – ವಗ್ನಿಕುಲ ಕ್ಷತ್ರಿಯ ದ್ಗುರು ಶ್ರೀ ಮಹಾಸ್ವಾಮಿಗಳು ಕರೆಯನ್ನು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ತಿಳಿಸಿದರು . ಕರ್ನಾಟಕ ರಾಜ್ಯದಲ್ಲಿ ಸರ್ಕಾರವು ಹಿಂದುಳಿದ ಆಯೋಗದ ಅಡಿಯಲ್ಲಿ ಸಾಮಾಜಿಕ ಮತ್ತು ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸಿದೆ.
ಇದರಲ್ಲಿ ಕರ್ನಾಟಕದಲ್ಲಿ ವಾಸಿಸುತ್ತಿರುವ ಅನೇಕ ಜಾತಿಗಳನ್ನು ಪಟ್ಟಿಮಾಡಿದ ಈ ಸಂದರರ್ಭದಲ್ಲಿ ನಾವುಗಳು ಗುರುತಿಸಿಕೊಳ್ಳಬಹುದಾವ ಜಾತಿಯನ್ನು ಸಹ ಪಟ್ಟಿ ಮಾಡಿರುತ್ತಾರೆ ನಮ್ಮ ಮನೆ ಬಾಗಿಲಿಗೆ ಸಮೀಕ್ಷಾದಾರರ (ಇನ್ ವಿಜಿಲೇ ಲೇಟರ್) ಬಂದಾಗ ನಾವುಗಳು ನಮ್ಮ ಜಾತಿಯನ್ನು ಸಂದೇಶವನ ಸ್ಪಷ್ಟವಾಗಿ ತಿಳಿಸತಕ್ಕದ್ದು ಎಂದು ಅವರಲ್ಲಿ ನಮ್ಮ ಜನಾಂಗಕ್ಕೆ ಕರ್ನಾಟಕ ದೇವಸ್ತಾನದ ಸಮಿತಿಯವರು. ಎಲ್ಲರೂ. ಶ್ರೀ ಅಧಿಶಕ್ತಿ ಅಸಂಸ್ಥಾನ ಮಠ ವಗ್ನಿಕುಲ ಕ್ಷತ್ರಿಯ ದ್ಗುರು ಶ್ರೀ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಭೆ ನಡೆಸಿ ಧರ್ಮರಾಯ ಆರಾಧಕರು ಕರಗತ್ಸವವನ್ನು ಧಾರ್ಮಿಕ ಉತ್ಸವವಾಗಿ ನಡೆಸುವವರು ಗುರುಪೀಠಾಧಿಪತಿಗಳಾ ದಂತಹ ಪರಮಪೂಜ ಾಜ್ಯ ಜಗದ್ಗುರ ಕರ್ನಾಟಕದಲ್ಲಿ ವಾಸಿಸುವಂತಹ ಶ್ರೀ ಸುಮಾರು 600 ವರ್ಷಗಳ ಕಾಲ ದಕ್ಷಿಣ ದಲ್ಲಿ ಇರುವ ಪಲ್ಲವ ದೊರೆಗಳ ಆಚರಿಸುತ್ತಾ ಬಂದಿರುವ ನಮ್ಮ ಜನಾಂಗದವರು ಸಮೀಕ್ಷೆ ದಾರರಿಗೆ ನಾವು ವಹ್ನಿ ಕುಲಕ್ಷತ್ರಿಯರು ಎಂದು ಸ್ಪಷ್ಟವಾಗಿ ತಿಳಿಸಬೇಕೆಂದು ಮಠ ಅಧ್ಯಕ್ಷರಾದ ಪರಮಪೂಜ್ಯ ಗುರುಗಳಿಂದ ಆದೇಶವಾಗಿರುತ್ತದೆ. ಎಂದು ವೇಣು ಗೋಪಾಲ್ ಅವರು ಇದನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ವಿನಂತಿತಿಸಿದರು. ದಕ್ಷಿಣ ಭಾರತದಲ್ಲಿ ಹೆಸರಾಂತ ದೊರೆಗಳಾದಂತಹ ಚೋಳರು, ಚೇರರು, ಪಾಂಡ್ಯರು, ಪಲ್ಲವರು ಈ ಎಲ್ಲಾ ಅರಸರು ವಕ್ಷಿಕುಲ ಕ್ಷತ್ರಿಯರು ಎಂಬುದನ್ನು ಇಲ್ಲಿ ಗಮನಿಸಬೇಕಾಗಿರುತ್ತವೆ. ಕ್ರಿಸ್ತ ಪ ಪೂರ್ವ 2ನೇ ಶತಮಾನದಿಂದ ಕ್ರಿಸ್ತರಕ 4ನೇ ಶತಮಾನದವರೆವಿ। ಭಾರತವನ್ನು ಆಳಿದ ಸಂಗಮ ಐ ಸಾಮ್ರಾಜ್ಯದ ಅರಸರು ವಗ್ನಿಕುಲ ಕ್ಷತ್ರಿಯರಾಗಿದ್ದರು. ಹಾಗೆಯೇ ನಮ್ಮ ವಸಹಾತುಗಳಾದ ಶ್ರೀಲಂಕ, ಮಲೇಷಿಯ, ಇಂಡೋನೇಷಿಯಾ, ಸಿಂಗಾಪುರ, ಕಾಂಬೋಡಿಯ ಡಿಯಾ. ಆದಾದ ಮೇಲೆ ನಾವುಗಳು ಕರ್ನಾ ರಾಜ್ಯದಲ್ಲಿ ಗಮನಿಸುವುದಾದರೆ ಚಾಲುಕ್ಯ ದೊರೆಗಳು ದಕ್ಷಿಣ ಭಾರತದ ಕಾವೇರಿಯಿಂದ ನರ್ಮ ನರ್ಮದಾ ನದಿತೀರದವರೆವಿಗೂ ಅಳಿದಂತಹ ರಾಜರು ವಕ್ಷಿಕುಲ ಕ್ಷತ್ರಿಯರು ಎಂಬ ದಾಖಲೆಗಳು ಇತಿಹಾಸದಲ್ಲಿ ನಮಗೆ ಕಾಣಸಿಗ ಇಸಿಗುತ್ತದೆ ಹಾಗೂ ಅನೇಕ ಶಾಸನಗಳಲ್ಲಿ ಇದು ಉಲ್ಲೇಖವಾಗಿರುವುದು ಕಂಡುಬರುತ್ತದೆ. ಕರ್ನಾಟಕದ ಹೆಸರಾಂತ ದೊರೆಗಳಾದ ಹಿಮ್ಮಡಿ ಪುಲಕೇಶಿ • ರವರು ವನ್ನಿಕುಲ ಕ್ಷತ್ರಿಯರು ಹಾಗಾಗಿ ಕರ್ನಾಟಕದ ಬಹುಬಾಗಗಳಲ್ಲಿ ಐನ್ನಿಕುಲ ಕ್ಷತ್ರಿಯರು ಅಂದಿನಿಂದಲೂ ವಾಸಿಸುತ್ತಿದ್ದರು ಎಂಬುದನ್ನು ಸಾಬೀತುಪಡಿಸುತ್ತದೆ. ಮುತ್ತದೆ. ಅಲ್ಲದೇ ಕರ್ನಾಟಕದ ಹೆಸರಾಂತ ದೊರೆ ಮಯೂರವರ್ಮ ಹೆಸರಾಂತ ದೊರೆಯಾಗಿದ್ದಂತಹ ಶಿವಸ್ಕಂದವು ದವರ್ಮರವರ ಅಣ್ಣನ ಮಗ ಕಾರಾಣಾಂತರಗಳಿ ನಮ್ಮ ಕರ್ನಾಟಕ ಪ್ರಾಂತ್ಯದಲ್ಲಿ ನೆಲಸಿ ಸಾಮ್ರಾಜ್ಯವನ್ನು ಸ್ಥಾಪಿಸಿ ತದನಂತರ ಕದಂಬ ಮನೆತನದವರು ಎಂಬ ಹೆಸರನ್ನು ಸಾದಿಸಿದ್ದರು. ಕರ್ನಾಟಕದಲ್ಲಿ ಕದಲ್ಲಿ ನೆಲಸಿರುವ ಅಗ್ನಿ ಕುಲ ಕ್ಷತ್ರೀಯ / ಗೌಂಡರ್, ಪಡಯಾತ್ರೆ, ಪಡೆಯಾಚಿ ಗೌಡ, ರಡ, ಪಡಿಯಾಚಿ ಗೌಂಡರ್, ಪಳ್ಳಿ, ವಕ್ಷಿಕುಶ, ಪಳ್ಳಿ ಗೌಂಡರ್, ಪಳ್ಳಿ ಕಾಸು, ನನ್ನಿಕುಲ/ವಗ್ನಿಕುಲ ಕೃತಿ ಕ್ಷತ್ರಿಯ, ವನಿಯನ್ ವನಿಯಾರ್, ವನ್ನಿಯರ್ ನ್ನಿಯರ್, ನನ್ನಿಕುಲ ಕ್ಷತ್ರಿಯ, ವನ್ನಿಯ, ನನ್ನಿಯ ಗೌಂಡರ್, ನನ್ನಿಯ ಕಾಮ, ನನ್ನಿಯಕುಲ ಗೌಂಡರ ಹೆಂಡರ್, ವನ್ನಿಯಕುಲ / ವಣ್ಣೆಯಕುಲ ಕೃತಿಯ, ಕೃತಿಯ ನನ್ನಿಯ ರೆಡ್ಡಿಯಾರ್, ನನ್ನಿಯಕುಲ ಎಲ್ಲವೂ ಉಪಜಾತಿಗಳಾಗಿದ್ದು, ಸದರಿ ಜಾಕಿಗಳನ್ನು ಗುರುತಿಸಿಕೊಳ್ಳಬಹುದು ಎಂದರು. ಗ್ರಾಮಾಂತರದಲ್ಲಿ ವಾಸಿಸುತ್ತಿರುವ ವಕ್ಷಿಕುಲ ಕೃತಿಯರೆಲ್ಲರಿಗೂ ಮಾಹಿತಿಯನ್ನು ಕೊಟ್ಟು ಅವರನ್ನು ಎಚ್ಚರಿಸಿ ಸಮೀಕ್ಷೆಯಲ್ಲಿ ಸರಿಯಾದ ಮಾಹಿತಿಯನ್ನು ಕೊಡುವಂತೆ ಸಮಾಜಕ್ಕೆ ಕರೆನೀಡಿದರು. ಸ್ವಾಮಿಗಳ ನೇತೃತ್ವದಲ್ಲಿ : ಸಮೀಕ್ಷೆಯ ಆಂದೋಲನ ಇಂದಿನಿಂದ ಪ್ರಾರಂಭವಾಗಿದೆ ಎಂದು ವೇಣು ಗೋಪಾಲ್ ಅವರು ತಿಳಿಸಿದ್ದಾರೆ . ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button