ಪತ್ರಿಕೋದ್ಯಮ

ರಾಜ್ಯ ಸರ್ಕಾರದ ಬಜೆಟ್ ನೌಕರರ ಭರವಸೆ ಮುರಿದಿದೆ: ಸಂಶದ್ ಬೇಗಂ

ರಾಜ್ಯ ಸರ್ಕಾರದ ಬಜೆಟ್ ನೌಕರರ ಭರವಸೆ ಮುರಿದಿದೆ: ಸಂಶದ್ ಬೇಗಂ

ಶ್ರೀಮತಿ ಸಂಶಾದ್ ಬೇಗಂ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ
ಪತ್ರಿಕಾ ಪ್ರಕಟಣೆಗಾಗಿ
ಇಂದಿನ ಬಜೆಟ್ ನಲ್ಲಿ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುತ್ತಾರೆ ಎಂಬ ಭರವಸೆಯನ್ನು ರಾಜ್ಯದ ಸರಕಾರಿ ನೌಕರರು ಇಟ್ಟುಕೊಂಡು ಕಾಯುತ್ತಿದ್ದೆವು ಅದು ಇಂದು ಹುಸಿಯಾಗಿದೆ.
ಹಾಗೆಯೇ
2006 ನಂತರ ನೇಮಕವಾದ ಸರಕಾರಿ ನೌಕರರಿಗೆ NPS ರದ್ದು ಮಾಡಿ OPS ಜಾರಿಗೊಳಿಸುವ ಭರವಸೆ ಕೂಡಾ ಹುಸಿಯಾಗಿದೆ ಆದರೂ ಮುಂದಿನ ಸಚಿವ ಸಂಪುಟದಲ್ಲಿಯಾದರೂ ನೌಕರರ ಈ ಎರಡು ಪ್ರಮುಖ ಬೇಡಿಕೆಗಳನ್ನು ಆದರೂ ಈಡೇರಿಸಲಿ ಎಂದು ಹೇಳಿದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button