ಸಂಪಾದಕೀಯ
ಡಾ. ಏನ್ ಮೂರ್ತಿ ನೇತೃತ್ವದಲ್ಲಿ ತಿಂಗಳ 29ರಂದು ರಾಜ್ಯದ್ಯಂತ ಬೃಹ ಪ್ರತಿಭಟನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಧ್ಯಕ್ಷ ಡಾಕ್ಟರ್ ಏನ್ ಮೂರ್ತಿ ನೇತೃತ್ವದಲ್ಲಿ ಇದೇ ತಿಂಗಳ 29ರಂದು ರಾಜ್ಯದ್ಯಂತ ಬೃಹ ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಎನ್ ಮೂರ್ತಿ ಬೆಳಗಾವಿ ಅಧಿವೇಶನದಲ್ಲಿ ನಿವೃತ್ತ ನ್ಯಾಯಮೂರ್ತಿ ಎ ಜಿ ಸದಾಶಿವ ಆಯೋಗದ ವರದಿ ಹಾಗೂ ಕಾಂತರಾಜ್ ಆಯೋಗದ ವರದಿಯನ್ನು ಮಂಡನೆ ಮಾಡಬೇಕು ಎಂದು ಅಗ್ರಹಿಸಿ ರಾಜ್ಯದ್ಯಂತ ಬೃಹಪ್ರತಿಬಟನೆ ನಡೆಸಲಾಗುವುದು ಎಂದು ತಿಳಿಸಿದರು. ವರದಿ. ಮಂಜುಳಾ ರೆಡ್ಡಿ.



