ಸಂಪಾದಕೀಯ

ಬಿ.ಜೆ.ಪಿ. ನಾಜೂಕಯ್ಯನವರ ನಖರಾಗಳು.

ಬಿ.ಜೆ.ಪಿ. ನಾಜೂಕಯ್ಯನವರ ನಖರಾಗಳು.

ಅನಂತಕುಮಾರ್ ಅವರ ಹೇಳಿಕೆ ಸಮರ್ಥಿಸಿಕೊಳ್ಳುವುದು ಬೇಡ. ಕನಿಷ್ಠ ಬಾಯಿ ಮುಚ್ಚಿಕೊಂಡಾದರೂ ಇರಬೇಕಾಗಿತ್ತು.
ಅನಂತಕುಮಾರ್ ಅವರ ಹೇಳಿಕೆಯನ್ನು ಸವ್ಮರ್ಥಿಸಿಕೊಳ್ಳುವುದು ಬೇಡ. ಕನೀಷ್ಠ ಬಾಯಿ ಮುಚ್ಚಿಕೊಂಡಾದರೂ ಇರಬೇಕಾಗಿತ್ತು.
ತಮ್ಮನ್ನು ತಾವು ಪ್ರಚಂಡರೆಂದು ಪೋಸು ಕೊಡುವ ಪಕ್ಷದ ಮುಂಚೂಣಿಯಲ್ಲಿದ್ದೆವೆಂಬ ಭ್ರಮಿಯಲ್ಲಿರುವ ಕೆಲ ನಾಯಕರುಗಳು ಅನಂತಕುಮಾರ ಅವರದ್ದೇ ತಪ್ಪು ಎನ್ನುವಂತೆ ಮಾತಾಡಿದರು. ಈ ಬಿ.ಜೆ.ಪಿ. ಅಷ್ಟವಕ್ರೀಗಳಿಗೆ ಯಾವ ವೇಳೆಯಲ್ಲಿ ಹ್ಯಾಗಿರಬೇಕು. ಹ್ಯಾಗೆ ವರ್ತಿಸಬೇಕೆನ್ನುವ ಕನಿಷ್ಟ ಜ್ಞಾನವಿಲ್ಲದೇ ಅಬ್ಬೇಪಾರಿಗಳಾಗಿ ಬಿಡುತ್ತಾರೆ.
ದಾವಣಗೇರೆ ಕಡೆಯ ಕಿಸ್ಸಿಂಗ್ ಕಿಂಗ್ ಗರಂ ಆದರಂತೆ?
ಈ ಬಫೂನ್ ಯಾವ ವೇಳೆಯಲ್ಲಿ ಹ್ಯಾಗಿರುತ್ತಾರೋ, ಹ್ಯಾಗೆ ವರ್ತಿಸುತ್ತಾರೋ ತಿಳಿಯುವದೇ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲುತ್ತೆನೆಂಬ ಬಲವಾದ ಆತ್ಮವಿಶ್ವಾಸ ಹೊಂದಿದ ಈತನಿಗೆ ಅಲ್ಲಿಯ ಮತದಾರರು ಮಕಾಡೆ ಮಲಗಿಸಿದರು. ಉಸಿರಾಡಲಾಗದೇ ಪರಿತಪಿಸುತ್ತಾ, ಸಾಕೀ ಜೀವನ, ಮೋಸದ ದುನಿಯಾ, ಒಳ್ಳಯವರಿಗೆ ಕಾಲವಿಲ್ಲ, ರಾಜಕೀಯ ನಿವೃತ್ತಿ ಎಂದರಚುತ್ತಾ. ಹಿಮಾಲಯಕ್ಕೆ ಹೋಗಿಬಿಡುತ್ತೆನೆ ಎಂದು ಕೈ ಕಾಲು ಆಡಿಸಲಾರಂಭಿಸಿದರು. ಏನೇನೋ ಅರಚುತ್ತಾ ಅಂಬೋ ಎಂದು ಕಂಡಕAಡಲ್ಲಿ ಅಳುತ್ತಾ ಕೆಲ ದಿನ ಸಮಾಧಿ ಸ್ಥಿತಿಗೆ ಹೋಗಿಬಿಟ್ಟರು,. ಸುಮಾರು ದಿನಗಳ ಕಾಲ ಸಾರ್ವಜನಿಕರೆದುರು ಕಾಣಿಸಲೇ ಇಲ್ಲ.
ನಂತರ ತನ್ನಷ್ಟಕ್ಕೆ ತಾನು ಸಮಾಧಾನ ಮಾಡಿಕೊಂಡು ಸೀದಾ ಕಾಂಗೈ ಗುಹೆಗೆ ಹೋಗಿ ಅಲ್ಲಿಯ ಕೆಲ ಲೀಡರಗಳನ್ನು ಭೇಟಿಯಾದರು. ಈ ಭೇಟಿಯ ಉದ್ಧೇಶ ಯಾಕೋ ? ಯಾರಿಗೂ ಅರ್ಥವೇ ಆಗಲಿಲ್ಲ. ಮುಂದೆ ಬರುವ ಲೋಕಸಭೆ ಚುನಾವಣೆಗೆ ಕಾಂಗೈನಿಂದ ಎಮ್.ಪಿ.ಟಿಕೇಟಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಕೆಲವರು ಮಾತಾಡಿಕೊಂಡರು ಅದೆಷ್ಟು ನಿಜಾನೋ ಆ ಭಗವಂತನಿಗೇ ಗೊತ್ತು. ಅಬ್ಬೇಪಾರಿಗಳಿಗೆ ಅದೃಷ್ಟ ಸಾತ್ ಕೊಟ್ಟಾಗ ತಾವೇ ಜಗತ್ ಜಾಣರು, ಜನಪ್ರೀಯರು, ಎಂದು ಸೊಕ್ಕಿನಿಂದ ತಮಗಿಂತಲೂ ೩ ಪಟ್ಟು ಎತ್ತರಕ್ಕೇರಿ ಕುಣಿಯುತ್ತಾರೆ. ಕೇಡುಗಾಲ ಬಂದರೇ, ಇನ್ನಿಲ್ಲದಂತೆ ತತ್ತರಿಸುತ್ತಾರೆ. ಇವರ ವಿಷಯದಲ್ಲಿ ಆಗಿದ್ದು ಇದೇನೇ.
ಅನಂತಕುಮಾರ ಹೆಗಡೆ. ಮಾತಾಡುವುದು ಅಷ್ಟು ಸರಿಯಲ್ಲ. ಸುಸಂಸ್ಕೃತ ಭಾಷೆಯಲ್ಲ ಎಂದು ಜನರೂ ಕೂಡ ಆಡಿಕೊಳ್ಳುತ್ತಾರೆ. ಇನ್ನೂ ಕೆಲವರು ಅದೇ ನಿಜವಾದ ಹಾದಿ ಎಂದು ಶೇಕಡಾ ೯೦ ರಷ್ಟು ಜನರು ಸಮರ್ಥಿಸಿಕೊಳ್ಳುತ್ತಾರೆ. ಬಿ.ಜೆ.ಪಿಯ ಕೆಲ ಲೀಡರ್‌ಗಳು ಹೆಗಡೆಯವರ ಹೇಳಿಕೆಗೆ ತತ್‌ಕ್ಷಣ ಪ್ರತಿಕ್ರಿಯಿಸಿದರು. ಯಾವುದೇ ಹಿಂಜರಿಕೆಯಿಲ್ಲದೇ ಸಮರ್ಥಿಸಿಕೊಂಡರು. ಸಿದ್ಧರಾಮಯ್ಯನವರ ಅಹಂಕಾರದ ಮಾತಿಗೆ ಅದೇ ಸರಿಯಾದ ಉತ್ತರವೆಂದು ರಾಜಾರೋಷವಾಗಿ ಸಾರ್ವಜನಿಕರೆದುರು ಟಿ.ವಿ. ಮುದ್ರಣ ಮಾಧ್ಯಮದಲ್ಲಿ ಹೇಳಿಕೊಂಡರು. ಇನ್ನೂ ಕೆಲ ನಾಜೂಕಯ್ಯಗಳು ಅಂತರ ಕಾಯ್ದುಕೊಂಡರು ಮತ್ತೂ ಕೆಲ ವಿಥಂಡವಾದಿಗಳು ಹೆಗಡೆಯವರ ಹೇಳಿಕೆಯನ್ನು ಹೀಗಳೆದರು.
ಸೆಕ್ಯೂಲರ್ ದೇಶದ ನಾವುಗಳು ಕೆಲ ಸತ್ಯೆಗಳನ್ನು ಬಾಯಿ ಬಿಡಲೇ ಬಾರದು, ಕೆಲ ವಿಷಯಗಳನ್ನು ಕೇಳಿಯೂ ಕೇಳದಂತೆ, ನೋಡಿಯೂ ನೋಡದಂತೆ ಇರಬೇಕೆಂಬ ಮನಸ್ಥಿತಿ ಹೊಂದಿದ್ದೇ ಆದರೇ. ಸತ್ಯೆ ಸಮಾಧಿಯಾಗುತ್ತದೆ. ದುರಂಹಕಾರಿಗಳ ಕೈ ಮೇಲಾಗಿ ಸಾರ್ವಜನಿಕರೆದುರು ಅಸಂವಿಧಾನಿಕ ಭಾಷೇ ಉಪಯೋಗಿಸುತ್ತಾ ಅದನ್ನೇ ಸಂವಿಧಾನಿಕ ಭಾಷೆಯೆಂದು ಬಿಂಬಿಸುತ್ತಾರೆ, ಅದನ್ನೇ ನಿಜ ಮಾಡುತ್ತಾರೆ. “ ದುರಹಂಕಾರಿಗಳ ವರ್ತನೆ, ದುರಹಂಕಾರದ ಮಾತುಗಳು, ಅನ್ಯಾಯವನ್ನು, ಅಸಂವಿಧಾನಿಕ ವಿಷಯಗಳನ್ನು ಪ್ರತಿಭಟಿಸದೇ ಬಾಯಿ ಮುಚ್ಚಿಕೊಂಡಿದ್ದರೇ ಅನ್ಯಾಯ,. ಅನಾಚಾರದ ಬೆಳವಣಿಗೆ ಸಹಿಸಿಕೊಂಡಿದ್ದರೇ ಸಮಾಜಿಕ ವಿದ್ರೋಹಿ ಕೆಲಸಗಳನ್ನು ಮಾಡುವ, ಸಮಾಜದ ಸ್ವಾಸ್ಥಾö್ಯ ಕೆಡಿಸುವ ವ್ಯಕ್ತಿಗಳಿಗಿಂತಲೂ ನಾವೇ ಡೆಂಜರ್ ಅಂತೆ. ” ತಪ್ಪು ಎನ್ನುವಂತೆ ಮಾತಾಡಿದರು. ಈ ಬಿ.ಜೆ.ಪಿ. ಅಷ್ಟವಕ್ರಗಳಿಗೆ ಯಾವ ವೇಳೆಯಲ್ಲಿ ಹ್ಯಾಗಿರಬೇಕು. ಹ್ಯಾಗೆ ವರ್ತಿಸಬೇಕೆನ್ನುವುದೇ ತಿಳಿಯದೇ ಅಬ್ಬೇಪಾರಿಗಳಾಗಿಬಿಡುತ್ತಾರೆ.
ದಾವಣಗೇರೆ ಕಡೆಯ ಕಿಸ್ಸಿಂಗ್ ಕಿಂಗ್ ಗರಂ ಆದರಂತೆ? ಈ ಬಫೂನ್ ಯಾವ ವೇಳೆಯಲ್ಲಿ ಹ್ಯಾಗಿರುತ್ತಾರೋ, ಹ್ಯಾಗೆ ವರ್ತಿಸುತ್ತಾರೋ ತಿಳಿಯುವದೇ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲುತ್ತೆನೆಂಬ ಬಲವಾದ ಆತ್ಮವಿಶ್ವಾಸ ಹೊಂದಿದ ಈತನಿಗೆ ಅಲ್ಲಿಯ ಮತದಾರರು ಮಕಾಡೆ ಮಲಗಿಸಿದರು. ಉಸಿರಾಡಲಾಗದೇ ಪರಿತಪಿಸುತ್ತಾ, ಸಾಕೀ ಜೀವನ, ಮೋಸದ ದುನಿಯಾ, ಒಳ್ಳಯವರಿಗೆ ಕಾಲವಿಲ್ಲ, ರಾಜಕೀಯ ನಿವೃತ್ತಿ ಎಂದರಚುತ್ತಾ. ಹಿಮಾಲಯಕ್ಕೆ ಹೋಗಿಬಿಡುತ್ತೆನೆ ಎಂದು ಕೈ ಕಾಲು ಆಡಿಸಲಾರಂಭಿಸಿದರು. ಏನೇನೋ ಅರಚುತ್ತಾ ಅಂಬೋ ಎಂದು ಕಂಡಕಂಡಲ್ಲಿ ಅಳುತ್ತಾ ಕೆಲ ದಿನ ಸಮಾಧಿ ಸ್ಥಿತಿಗೆ ಹೋಗಿಬಿಟ್ಟರು,. ಸುಮಾರು ದಿನಗಳ ಕಾಲ ಸಾರ್ವಜನಿಕರೆದುರು ಕಾಣಿಸಲೇ ಇಲ್ಲ.
ನಂತರ ತನ್ನಷ್ಟಕ್ಕೆ ತಾನು ಸಮಾಧಾನ ಮಾಡಿಕೊಂಡು ಸೀದಾ ಕಾಂಗೈ ಗುಹೆಗೆ ಹೋಗಿ ಅಲ್ಲಿಯ ಕೆಲ ಲೀಡರಗಳನ್ನು ಭೇಟಿಯಾದರು. ಈ ಭೇಟಿಯ ಉದ್ಧೇಶ ಯಾಕೋ ? ಯಾರಿಗೂ ಅರ್ಥವೇ ಆಗಲಿಲ್ಲ. ಮುಂದೆ ಬರುವ ಲೋಕಸಭೆ ಚುನಾವಣೆಗೆ ಕಾಂಗೈನಿAದ ಎಮ್.ಪಿ.ಟಿಕೇಟಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಕೆಲವರು ಮಾತಾಡಿಕೊಂಡರು ಅದೆಷ್ಟು ನಿಜಾನೋ ಆ ಭಗವಂತನಿಗೇ ಗೊತ್ತು. ಅಬ್ಬೇಪಾರಿಗಳಿಗೆ ಅದೃಷ್ಟ ಸಾತ್ ಕೊಟ್ಟಾಗ ತಾವೇ ಜಗತ್ ಜಾಣರು, ಜನಪ್ರೀಯರು, ಎಂದು ಸೊಕ್ಕಿನಿಂದ ತಮಗಿಂತಲೂ ೩ ಪಟ್ಟು ಎತ್ತರಕ್ಕೇರಿ ಕುಣಿಯುತ್ತಾರೆ. ಅಂಥಹ ವ್ಯಕ್ತಿಗಳಿಗೆ ಕೇಡುಗಾಲ ಬಂದರೇ, ಇನ್ನಿಲ್ಲದಂತೆ ತತ್ತರಿಸುತ್ತಾರೆ. ಇವರ ವಿಷಯದಲ್ಲಿ ಆಗಿದ್ದು ಇದೇನೇ.
ಅನಂತಕುಮಾರ ಹೆಗಡೆ ಎಮ್.ಪಿ. ಹಾಗೇ ಮಾತಾಡುವುದು ಅಷ್ಟು ಸರಿಯಲ್ಲ. ಸುಸಂಸ್ಕೃತ ಭಾಷೆಯಲ್ಲ ಎಂದು ಜನರೂ ಕೂಡ ಆಡಿಕೊಳ್ಳುತ್ತಾರೆ. ಮತ್ತೇ ಕೆಲವರು ಅದೇ ನಿಜವಾದ ಹಾದಿ ಎಂದು ಶೇಕಡಾ ೯೦ ರಷ್ಟು ಜನರು ಸಮರ್ಥಿಸಿಕೊಳ್ಳುತ್ತಾರೆ. ಬಿ.ಜೆ.ಪಿಯ ಕೆಲ ಲೀಡರ್‌ಗಳು ಹೆಗಡೆಯವರ ಹೇಳಿಕೆಗೆ ತತ್‌ಕ್ಷಣ ಪ್ರತಿಕ್ರಿಯಿಸಿದರು. ಯಾವುದೇ ಹಿಂಜರಿಕೆಯಿಲ್ಲದೇ ಸಮರ್ಥಿಸಿಕೊಂಡರು. ಸಿದ್ಧರಾಮಯ್ಯನವರ ಅಹಂಕಾರದ ಮಾತಿಗೆ ಅದೇ ಸರಿಯಾದ ಉತ್ತರವೆಂದು ರಾಜಾರೋಷವಾಗಿ ಸಾರ್ವಜನಿಕರೆದುರು ಟಿ.ವಿ. ಮುದ್ರಣ ಮಾಧ್ಯಮದಲ್ಲಿ ಹೇಳಿಕೊಂಡರು. ಇನ್ನೂ ಕೆಲ ನಾಜೂಕಯ್ಯಗಳು ಅಂತರ ಕಾಯ್ದುಕೊಂಡರು ಮತ್ತೂ ಕೆಲ ವಿಥಂಡವಾದಿಗಳು ಹೆಗಡೆಯವರ ಹೇಳಿಕೆಯನ್ನು ಹೀಗಳೆದರು.
ಸೆಕ್ಯೂಲರ್ ದೇಶದ ನಾವುಗಳು ಕೆಲ ಸತ್ಯೆಗಳನ್ನು ಬಾಯಿ ಬಿಡಲೇ ಬಾರದು, ಕೆಲ ವಿಷಯಗಳನ್ನು ಕೇಳಿಯೂ ಕೇಳದಂತೆ, ನೋಡಿಯೂ ನೋಡದಂತೆ ಇರಬೇಂಬ ಮನೋಸ್ಥಿತಿ ಹೊಂದಿದ್ದೇ ಆದರೇ. ಸತ್ಯೆ ಸಮಾಧಿಯಾಗುತ್ತದೆ. ದುರಂಹಕಾರಿಗಳ ಕೈ ಮೇಲಾಗಿ ಸಾರ್ವಜನಿಕರೆದುರು ಅಸಂವಿಧಾನಿಕ ಭಾಷೇ ಉಪಯೋಗಿಸುತ್ತಾ ಅದನ್ನೇ ಸಂವಿಧಾನಿಕ ಭಾಷೆಯೆಂದು ಬಿಂಬಿಸುತ್ತಾರೆ, ಅದನ್ನೇ ನಿಜ ಮಾಡುತ್ತಾರೆ. “ ದುರಹಂಕಾರಿಗಳ ವರ್ತನೆ, ದುರಹಂಕಾರದ ಮಾತುಗಳು, ಅನ್ಯಾಯವನ್ನು, ಅಸಂವಿಧಾನಿಕ ವಿಷಯಗಳನ್ನು ಪ್ರತಿಭಟಿಸದೇ ಬಾಯಿ ಮುಚ್ಚಿಕೊಂಡಿದ್ದರೇ ಅನ್ಯಾಯ,. ಅನಾಚಾರದ ಬೆಳವಣಿಗೆ ಸಹಿಸಿಕೊಂಡಿದ್ದರೇ ಸಮಾಜಿಕ ವಿದ್ರೋಹಿ ಕೆಲಗಳನ್ನು ಮಾಡುವ, ಸಮಾಜದ ಸ್ವಾಸ್ಥಾ ಕೆಡಿಸುವ ವ್ಯಕ್ತಿಗಳಿಗಿಂತಲೂ ಪ್ರತಿಭಟಿಸದೇ, ಸಹಿಸಿಕೊಳ್ಳುವ ವ್ಯಕ್ತಿಗಳೇ ಡೆಂಜರ್ ಅಂತೆ.

Related Articles

Leave a Reply

Your email address will not be published. Required fields are marked *

Back to top button