ಸಂಪಾದಕೀಯ
ಪ್ರಾದೇಶಿಕ ಅರಣ್ಯ ವಿಭಾಗ ರಾಯಚೂರು ಇವರಿಂದ ಬೀದಿ ನಾಟಕ

ಪ್ರಾದೇಶಿಕ ಅರಣ್ಯ ವಿಭಾಗ ರಾಯಚೂರು ಇವರಿಂದ ಬೀದಿ ನಾಟಕ
ಕಡ್ಗಿಚ್ಚು ಅಕ್ರಮ ಕಡತಲೇ ಕಳ್ಳಬೇಟೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಇನ್ನಿತರ ಪ್ರಚಲಿತ ಕುರಿತು ಅರಿವು ಮುಡಿಸುವ ಕುರಿತು ಇಂದು ಬೀದಿ ನಾಟಕ ಮಾಡಲಾಯಿತು ಈಗೀನಾ ಕಾಲದಲ್ಲಿ ಕಾಡಿನಲ್ಲಿ ಅಕ್ರಮವಾಗಿ ಗಿಡಗಳನ್ನು ಕಡಿಯುವದು ಕಡ್ಗಿಚ್ಚು ಮಾಡುವುದು ಅರಣ್ಯ ನಾಶವಾಗುತ್ತದೆ ಅದರಿಂದ ಅರಣ್ಯ ಕಾಪಾಡುವಲ್ಲಿ ನಾವು ಸಪಾಲರಾಗಬೇಕು ನಾವು ಜಾಗೃತ ವಾಯಿಸಬೇಕು ಅರಣ್ಯ ನಾಶ ಮಾಡುವುದರಿಂದ ನಾವು ಉಸಿರಾಡಲು ದುಡ್ಡು ಕೊಟ್ಟು ಗಾಳಿನ ಕೊಂಡುಕೊಳ್ಳಬೇಕಾಗುತ್ತದೆ ಎಂದು ಅರಣ್ಯ ಅಧಿಕಾರಿ ಅರುಣಾ ಉಪವಾಲಯ ಅರಣ್ಯ ಅಧಿಕಾರಿಗಳು ಸಿಂಧನೂರು ಮುನಿಸ್ವಾಮಿ ಉಪವಾಲಯ ಸಿಂಧನೂರು ಮತ್ತು ಅಂಬಾಮಠದ ಗ್ರಾಮಸ್ಥರು ಉಪಸ್ಥಿತರಿದ್ದರು




