ಸಂಪಾದಕೀಯ
ಎಚ್. ಐ. ವಿ/ ಎಡ್ಸ ನಿಯಂತ್ರಣ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ.

ಇಂದು ದಿನಾಂಕ. 05/02/2024 ರಂದು ನಮ್ಮ ಶ್ರೀ ಜನಕ ಕಲಾ ಪದವಿ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಬೆಂಗಳೂರು & ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಚಟುವಟಿಕೆಗಳ ಎಚ್. ಐ. ವಿ/ ಎಡ್ಸ ನಿಯಂತ್ರಣ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ಜರುಗಿತು.
ಅಧ್ಯಕ್ಷತೆ :- ಸೋಮಶೇಖರ್ ಪಂಜಗಲ್
ಮುಖ್ಯ ಅತಿಥಿಗಳು :- ಶ್ರೀ ಚನ್ನಬಸ್ಸು ಗುರಿಕಾರ
ಶ್ರೀ ಮತಿ :-ನೀಲಮ್ಮ
ಪ್ರಾಥಮಿಕ ಆರೋಗ್ಯ ಕೇಂದ್ರ ಕೊಡೇಕಲ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಎಡ್ಸ ರೋಗದ ಕುರಿತಾಗಿ ಸಮಗ್ರ ಮಾಹಿತಿ ನೀಡಿದರು.
ಆಶಾ ಕಾರ್ಯಕರ್ತರು ಶ್ರಿಮತಿ ನೀಲಮ್ಮ. ಅಡ್ಡಿ
ಉಪನ್ಯಾಸಕರು :-ನಾಗರಾಜ್ ಪಾಟೀಲ್
ಶಶಿಕುಮಾರ್ ಪತ್ತಾರ್
ಸುಜಾತಾ ವಂಗಿ
ಸಂಗೀತಾ ದೊರಿಗೋಳ
ಸಿಬ್ಬಂದಿ ಶ್ರೀಮತಿ ಕಾವೇರಿ ಬಿ ಆದಿ ಉಪಸ್ಥಿತರಿದ್ಡರು.
ಗುಂಡಪ್ಪ ಜೆ ಬೋಗಿ ಬೈಲಕುಂಟಿ ಯಾದಗಿರಿ ಜಿಲ್ಲಾ ವರದಿಗಾರರು.





