ಪತ್ರಿಕೋದ್ಯಮ

!! *ಪದಗ್ರಹಣ*!!

ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಘಟ್ಟಕ್ಕೆ ಬೆಂಗಳೂರು (ರಿ)!!!
ಅಹಿಂದ ಬಂಧುಗಳ🙏

   !! *ಪದಗ್ರಹಣ*!!

ಬಂಧುಗಳೇ ದಿನಾಂಕ 12.09 .2026ರಂದು ಶನಿವಾರ ದಿನ ಮುಂಜಾನೆ 11 ಗಂಟೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸಮಾರಂಭ!!

ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಕೇಂದ್ರ ಸಚಿವರಾದ ಸಿಎಂ ಇಬ್ರಾಹಿಂ ಸಾಹೇಬರು ಉದ್ಘಾಟಿಸಲಿದ್ದು ಸಂಘಟನೆ ಧ್ವಜವನ್ನು ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷ್ಮಿ ಚೌದರಿ ಮೇಡಂ ರವರು ಬಿಡುಗಡೆ ಮಾಡುವರು ದಿವ್ಯ ಸಾನಿಧ್ಯವನ್ನು ಜ್ಞಾನಪ್ರಕಾಶ್ ಸ್ವಾಮೀಜಿಯವರು ವಹಿಸಲಿದ್ದು ಮಧುಗಿರಿ ಕ್ಷೇತ್ರದ ಶಾಸಕರಾದ ಕೆಎನ್ ರಾಜಣ್ಣ ರವರು ಜ್ಯೋತಿ ಬೆಳಗುವವರು ಮುಖ್ಯ ಅತಿಥಿಗಳಾಗಿ ಮಾಜಿ ಸಭಾಪತಿಗಳಾದ ವಿ ಆರ್ ಸುದರ್ಶನ್ ಶಾಸಕರಾದ ಎಫ್ ಎಚ್ ಜಕ್ಕಪ್ಪನವರ್ ಹೋರಾಟಗಾರರಾದ ಶ್ರೀ ಬಿ ಗೋಪಾಲ್ ಸರ್ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿರುವರು ಆದ್ದರಿಂದ ಸಂಘಟನೆಯ ಎಲ್ಲ ಪದಾಧಿಕಾರಿಗಳು ತಪ್ಪದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕಾಗಿ ಎಲ್ಲರಲ್ಲಿ ವಿನಂತಿ ಬರುವಂಥ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಅಭಿಮಾನಿಗಳಿಗೆ ಮುಂಜಾನೆ ಉಪಹಾರದ ವ್ಯವಸ್ಥೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ!!
ಜೈ ಸವಿಧಾನ ಜೈ ಬುದ್ಧ ಬಸವ ಅಂಬೇಡ್ಕರ್ ಜೈ ಅಹಿಂದ ಸರ್ವ ಜನಾಂಗದ ಶಾಂತಿಯ ತೋಟವೇ ನಮ್ಮ ಸಂವಿಧಾನ!!

*ಶ್ರೀ ಮುತ್ತಣ್ಣ ಎಸ್ ಶಿವಳ್ಳಿ*
         ರಾಜ್ಯಾಧ್ಯಕ್ಷರು

ಶ್ರೀ ಬೀರಲಿಂಗೇಶ್ವರ ಪೂಜಾರಿ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಶ್ರೀ ಲೋಹಿತ್ ನಾಯಕ್
ಅಹಿಂದ ಚಿಂತಕರು
ಶ್ರೀ ಎಚ್ಎಸ್ ಗೌಡರ
ಶ್ರೀ ಬಿ ವಾಯ್ ಹುಣಸಿಮರದ
ರಾಜ್ಯ ಗೌರವ ಅಧ್ಯಕ್ಷರುಗಳು
ಶ್ರೀ ಸುಬ್ರಹ್ಮಣ್ಯ ಪೂಜಾರಿ
ಶ್ರೀ ಆನಂದಕುಮಾರ ಯಲಗೋಡ
ಶ್ರೀ ಬಿ ಶಿವಣ್ಣ
ಶ್ರೀ ಎಸ್ ಟಿ ವೀರೇಶ್
ಶ್ರೀ ಗುರುನ ಗೌಡ ಪಾಟೀಲ್
ರಾಜ್ಯ ಕಾರ್ಯಧ್ಯಕ್ಷರುಗಳು
ಶ್ರೀ ಬಾಬಾಜಾನ್ ಮುಧೋಳ್
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು
ಶ್ರೀ ಯೂಸುಫ್ ಬಳ್ಳಾರಿ
ಪ್ರಧಾನ ಕಾರ್ಯದರ್ಶಿಗಳು ಪ್ರಚಾರ ಸಮಿತಿ ರಾಜ್ಯ ಘಟಕ
ಶ್ರೀ ತನ್ವೀರ್ ಅಹ್ಮದ್ ಮುಳುಗುಂದ
ಶ್ರೀ ರಮೇಶ್ ಚಲವಾದಿ
ರಾಜ್ಯ ಕಾರ್ಯಧ್ಯಕ್ಷರುಗಳು ರಾಜ್ಯ ಪ್ರಚಾರ ಸಮಿತಿ
ಶ್ರೀ ವಿಲಾಸ್ ವಾಯ್ ಕೊಪ್ಪಳ
ರಾಜ್ಯ ಕಾನೂನು ಘಟಕದ ಅಧ್ಯಕ್ಷರು
ಶ್ರೀ ನೀಲಪ್ಪ ಹಳ್ಳಿ
ಶ್ರೀ ಜೋಸೆಫ್ ಉದೋಜಿ
ರಾಜ್ಯ ಕಾರ್ಯಧ್ಯಕ್ಸರುಗಳು ರಾಜ್ಯ ಕಾನೂನು ಘಟಕ
*ಶ್ರೀ ರಾಮಣ್ಣ ಕುರುಬರ
ರಾಷ್ಟ್ರೀಯ ಕಾರ್ಯಧ್ಯಕ್ಷರು
ಶ್ರೀ ಗಂಗಾಧರ್ ದೊಡ್ಡವಾಡ
ರಾಷ್ಟ್ರೀಯ ವಕ್ತಾರರು
ಶ್ರೀ ಎಸ್ ವಿ ನಂದವಾಡಗಿ
ರಾಜ್ಯ ವಕ್ತಾರರು
ಡಾಕ್ಟರ ಸುಜಾತಕ್ಕಾನಂದವಾಡಗಿ
ಅಧ್ಯಕ್ಷರು ರಾಷ್ಟ್ರೀಯ ಮಹಿಳಾ ಘಟಕ
ಶ್ರೀ ಬಿ ಮೋಹನ್ ಕುಮಾರ್
ಅಧ್ಯಕ್ಷರು ರಾಜ್ಯ ಓಬಿಸಿ ಘಟಕ
ಶ್ರೀ ಚಂದ್ರಕಾಂತ್ ದೊಡ್ಡಮನಿ
ಅಧ್ಯಕ್ಷರು ಕಲ್ಯಾಣ ಕರ್ನಾಟಕ ವಿಭಾಗ ಒಬಿಸಿ ಘಟಕ
ಶ್ರೀಮತಿ ಭಾರತಿ ಬಿ ಬಿ
ರಾಜ್ಯದ್ಯಕ್ಷರು ರಾಜ್ಯ ಮಹಿಳಾ ಓಬಿಸಿ ಘಟಕ
ಶ್ರೀ ಲಕ್ಷ್ಮಣ್ ದೇವಕಟ್ಟೆ
ಅಧ್ಯಕ್ಷರು ರಾಜ್ಯ ಯುವ ಘಟಕ
ಶ್ರೀ ಮೊಹಮ್ಮದ್ ಅಮೀದ್
ಶ್ರೀ ಪುಟ್ಟರಾಜ ಹೂಗಾರ
ರಾಜ್ಯ ಕಾರ್ಯಧ್ಯಕ್ಷರುಗಳು ರಾಜ್ಯ ಯುವ ಘಟಕ
ಶ್ರೀ ಟಿ ಚಂದ್ರಶೇಖರ್ ಭದ್ರಾವತಿ
ಅಧ್ಯಕ್ಷರು ಪ್ರಚಾರ ಸಮಿತಿ ರಾಜ್ಯ ಯುವ ಘಟಕ
ಶ್ರೀ ಬಾಳೇಶ್ ಮುನ್ನೊಳ್ಳಿ
ಅಧ್ಯಕ್ಷರು ಯುವ ಘಟಕ ಉತ್ತರ ಕರ್ನಾಟಕ ವಿಭಾಗ
ಶ್ರೀ ಮನೋಜ್ ಕುಮಾರ್
ಅಧ್ಯಕ್ಷರು ಬೃಹತ್ ಬೆಂಗಳೂರು ಮಹಾನಗರ ಯುವ ಘಟಕ
ಶ್ರೀ ಕವಿತಾ ಬಿ ನಾಯಕ್
ರಾಜ್ಯಾಧ್ಯಕ್ಷರು ರಾಜ್ಯ ಮಹಿಳಾ ಘಟಕ
ಶ್ರೀ ಜಯಶ್ರೀ ದೇಶ ಮಾನ್ಯ
ಶ್ರೀ ರಾಜೇಶ್ವರಿ ಚಿಕ್ಕಬಳ್ಳಾಪುರ
ಶ್ರೀ ಅಕ್ಷತಾ ಮಣಿ
ಡಾಕ್ಟರ ಮಾಣಿಕ್ಯ ಬಿಜಾಪುರ್
ಕಾರ್ಯಧ್ಯಕ್ಷರು ರಾಜ್ಯ ಮಹಿಳಾ ಘಟಕ
ಶ್ರೀ ರೇಷ್ಮಾ ಭಾನು
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಿಳಾ ಘಟಕ
ಶ್ರೀ ಆರ್ ಕೆ ರತ್ನಾ
ಅಧ್ಯಕ್ಷರು ರಾಜ್ಯ ಗ್ರಾಮೀಣ ಘಟಕ
ಶ್ರೀಮತಿ ಶ್ರೀದೇವಿ ಮೇಟಿ
ಅಧ್ಯಕ್ಷರು ಕಲ್ಯಾಣ ಕರ್ನಾಟಕ ಮಹಿಳಾ ಘಟಕ
ಶ್ರೀ ರೇಖಾ ಪುಂಜಪ್ಪ ಗೋಳ
ಅಧ್ಯಕ್ಷರು ಉತ್ತರ ಕರ್ನಾಟಕ ಮಹಿಳಾ ಘಟಕ
ಶ್ರೀಮತಿ ವರ್ಷ ಬೋವಿ
ಕಾರ್ಯಧ್ಯಕ್ಷರು ಉತ್ತರ ಕರ್ನಾಟಕ ಮಹಿಳಾ ಘಟಕ
ಶ್ರೀ ಶ್ರೀನಿವಾಸ್
ಅಧ್ಯಕ್ಷರು ರಾಜ್ಯ ಕ್ರೀಡಾ ಘಟಕ
ಶ್ರೀ ರವಿಕುಮಾರ್
ಅಧ್ಯಕ್ಷರು ಸಂವಿಧಾನ ಜಾಗೃತಾ ಸಮಿತಿ
ಶ್ರೀ ಸದಾನಂದ ಬಿ ತೆರದಾಳ್
ಅಧ್ಯಕ್ಷರು ಸಂವಿಧಾನ ಜಾಗೃತ ಪ್ರಚಾರ ಸಮಿತಿ
ಶ್ರೀ ಬಿಳಿಸಿದ್ದ ಪೂಜಾರಿ
ಅಧ್ಯಕ್ಷರು ರಾಜ್ಯ ಶಿಸ್ತು ಸಮಿತಿ ಘಟಕ
ಶ್ರೀ ಆಜರುದ್ದೀನ್ ಎಲಿಗಾರ್
ಅಧ್ಯಕ್ಷರು ರಾಜ್ಯ ಅಲ್ಪಸಂಖ್ಯಾತ ಘಟಕ ಗ್ರಾಮೀಣ
ಶ್ರೀ ಭಾಷೆಸಾಭ ಟಾಕಿ ವಾಲೆ
ಅಧ್ಯಕ್ಷರು ಅಲ್ಪಸಂಖ್ಯಾತ ಘಟಕ ಉತ್ತರ ಕರ್ನಾಟಕ
ಶ್ರೀ ವೆಂಕಟೇಶ್ ಸಗಬಾಲ್
ಅಧ್ಯಕ್ಷರು ರಾಜ್ಯ ಎಸ್ ಸಿ ಎಸ್ ಟಿ ಘಟಕ
ಶ್ರೀ ಬಿ ಬಸವಯ್ಯ
ಅಧ್ಯಕ್ಷರು ಬೃಹತ್ ಬೆಂಗಳೂರು ಮಹಾನಗರ ಘಟಕ
ಶ್ರೀ ಲಕ್ಷ್ಮಿ ಬೆಂಗಳೂರು
ಅಧ್ಯಕ್ಷರು ಬೃಹತ್ ಬೆಂಗಳೂರು ಮಹಿಳಾ ಘಟಕ
ಶ್ರೀಮತಿ ಸುರಿಯಾ ಜೈತಾನ್ಬಿ
ರಾಜ್ಯ ಸಂಚಾಲಕರು ಮಹಿಳಾ ಘಟಕ
ಶ್ರೀ ಸರಪರಾಜ ನಮಾಜಿ
ಅಧ್ಯಕ್ಷರು ರಾಜ್ಯ ಸಾಮಾಜಿಕ ಜಾಲತಾಣ
ಶ್ರೀ ಅರ್ಜುನ್ ಕಟ್ಟಿಮನಿ
ಅಧ್ಯಕ್ಷರು ಪ್ರಚಾರ ಸಮಿತಿ ಸಾಮಾಜಿಕ ಜಾಲತಾಣ
ಶ್ರೀ ಮುದುಕೇಶ್
ಅಧ್ಯಕ್ಷರು ರಾಜ್ಯ ಕಾರ್ಮಿಕ ಘಟಕ
ಶ್ರೀ ಬಸವರಾಜ್ ಬೆಳ್ಳಿಗಟ್ಟಿ
ಅಧ್ಯಕ್ಷರು ರಾಜ್ಯ ರೈತ ಘಟಕ
ಶ್ರೀ ಜಯರಾಮ ಶೆಟ್ಟಿ
ಶ್ರೀ ಪರಮೇಶ್ವರಪ್ಪ ಎಚ್ ಕೆ
ಕಾರ್ಯಧ್ಯಕ್ಷರು ರಾಜ್ಯ ರೈತ ಘಟಕ
ಶ್ರೀ ಮಾಣಿಕ್ಯ ಚಿಲ್ಲೂರು
ಅಧ್ಯಕ್ಷರು ರಾಜ್ಯ ರೈತ ಮಹಿಳಾ ಘಟಕ
ಶ್ರೀ ಉಡಚಪ್ಪ ಮಾಳಿಗಿ
ಅಧ್ಯಕ್ಷರು ರಾಜ್ಯ ಹೋರಾಟ ಸಮಿತಿ
ಶ್ರೀ ನಿಂಗಪ್ಪ ಪ್ಯಾಟಿ
ಕಾರ್ಯಧ್ಯಕ್ಷರು ರಾಜ್ಯ ಹೋರಾಟ ಸಮಿತಿ
ಶ್ರೀ ಪ್ರಕಾಶ್ ನಾಯಕ
ಅಧ್ಯಕ್ಷರು ಹೋರಾಟ ಸಮಿತಿ ಉತ್ತರ ಕರ್ನಾಟಕ
ಶ್ರೀ ದೇವಣ್ಣ ಮಲ್ಲಸಮುದ್ರ
ಕಾರ್ಯಧ್ಯಕ್ಷರು ಹೋರಾಟ ಸಮಿತಿ ಉತ್ತರ ಕರ್ನಾಟಕ
ಶ್ರೀ ಕೆಂಚೇಗೌಡ ಜಿ
ಅಧ್ಯಕ್ಷರು ರಾಜ್ಯ ನಿವೃತ್ತ ನೌಕರರ ಘಟಕ
ಶ್ರೀ ಮುನಿರಾಜು
ದೆಹಲಿ ಪ್ರತಿನಿಧಿ
ಶ್ರೀಮತಿ ಪುಷ್ಪ ಹಿರೇಮಠ
ಅಧ್ಯಕ್ಷರು ರಾಜ್ಯ ಕಲಾವಿದರ ಒಕ್ಕೂಟ
ಶ್ರೀ ಅಶೋಕ್ ಬಡಿಗೇರ್ ಕೊಂಚಿಗೇರಿ
ರಾಜ್ಯ ಕಾರ್ಯಧ್ಯಕ್ಷರು ಕಲಾವಿದರ ಒಕ್ಕೂಟ
ಡಾ :ಪಿ ಡಿ ಮಂಜುನಾಥ ಪತ್ರಕರ್ತರು
ರಾಜ್ಯ ಸಂಘಟನಾ ಸಂಚಾಲಕರು
ಶ್ರೀಮತಿ ಸುಶೀಲಾ ಕೆಎಂ
ರಾಜ್ಯಾಧ್ಯಕ್ಷರು ರಾಜ್ಯ ಮಹಿಳಾ ಕಾರ್ಮಿಕ ಘಟಕ.

Related Articles

Leave a Reply

Your email address will not be published. Required fields are marked *

Back to top button