ಸಂಪಾದಕೀಯ
ಶ್ರೀಮತಿ ಅನ್ನಪೂರ್ಣಮ್ಮ ಗಂಡ ದಿಂ||ವೀರತಯ್ಯ ಸ್ವಾಮಿ ಮೈಲಾಪುರ ಹಿರೇಮಠ ಇವರು ಇಂದು ನಿಧನ.

ನಿಧನ ವಾರ್ತೆ
ಶ್ರೀಮತಿ ಅನ್ನಪೂರ್ಣಮ್ಮ ಗಂಡ ದಿಂ||ವೀರತಯ್ಯ ಸ್ವಾಮಿ ಮೈಲಾಪುರ ಹಿರೇಮಠ ಇವರು ಇಂದು ನಿಧಾನ ರಾಗಿದ್ದಾರೆ ಎಂದು ಇಳಿಸಲು ವಿಷಧಿಸುತ್ತೇವೆ ವಯಸ್ಸು 90 ವಯೋಮಾನು ಕಾಯಿಲೆಯಿಂದ ಬಳಲುತ್ತಿದ್ದು ಗುರುವಾರ ರಾತ್ರಿ 9.30 ಕ್ಕೆ ಶಿವಾಧೀನರಾಗಿದ್ದಾರೆ. ಇವರಿಗೆ ಒಬ್ಬ ಪುತ್ರ, ಸೊಸೆ ಮೊಮ್ಮಕ್ಕಳಿದ್ದು ಹಾಗೂ ಅಪಾರ ಬಂಧು ಬಳಗ ಸೇರಿದಂತೆ ಮೈಲಾಪುರ ಹಿರೇಮಠದ ಶಿಷ್ಯ ವೃಂದವನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರ ಕೆಇಬಿ ಆಫೀಸ್ ಹತ್ತಿರ ಸ್ವoತ ಚೌಕಿಯಲ್ಲಿ ಶುಕ್ರವಾರ ಮಧ್ಯಾನ 2 ಗಂಟೆಗೆ ವೀರಶೈವ ಸಂಪ್ರದಾಯದಂತೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ
e



