ಸಿ. ಎಂ.ಹುದ್ದೆ ಯಲ್ಲಿ ಮುಂದುವರಿಸಲು ಎಲ್ಲ ಅಹಿಂದ ಚಳುವಳಿ ನಾಯಕರ ಆಗ್ರಹ – ವೆಂಕಟೇಶ್ ಗೌಡ

ಸಿ ಎಂ ಹುದ್ದೆ ಯಲ್ಲಿ ಮುಂದುವರಿಸಲು ಎಲ್ಲ ಅಹಿಂದ ಚಳುವಳಿ ನಾಯಕರ ಆಗ್ರಹ – ವೆಂಕಟೇಶ್ ಗೌಡ
ಬೆಂಗಳೂರು. ಸಿ ಎಂ ಹುದ್ದೆ ಯಲ್ಲಿ ಮುಂದುವರಿಸಲು ಎಲ್ಲ ಅಹಿಂದ ಚಳುವಳಿ ನಾಯಕರ ಡಿಮಾಂಡ್ ಎಂದು ವೆಂಕಟೇಶ್ ಗೌಡ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ಮಾಡಿದರು. ಅಹಿಂದ ಚಳುವಳಿ ನಾಯಕರು ಮಾತನಾ ಡಿ ಕರ್ನಾಟಕದಲ್ಲಿ ಇನ್ನೂ ಹಲವು ಅಭಿವೃ ದ್ಧಿ ಮತ್ತು ಗ್ಯಾರಂಟಿ ,ಕಲ್ಯಾಣ ಯೋಜನೆಗಳು ಅ.ಹಿಂ.ದ ರ ಪರವಾಗಿ ಆಗಬೇಕಾಗಿರುವುದ ರಿಂದ ಇಡೀ ಸಮುದಾಯದವರ ಪರವಾಗಿ AICC ಮುಖ್ಯಸ್ಥ ರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಮಾನ್ಯ ಶ್ರೀಮತಿ ಸೋನಿಯಾ ಗಾಂಧಿ ಜಿ, ಶ್ರೀ ರಾಹುಲ್ ಗಾಂಧಿ ಜಿ, ಶ್ರೀಮತಿ: ಪ್ರಿಯಾಂಕ ಗಾಂಧಿ ವಾದ್ರಾ ರವರು ಗಳಿಗೂ; ರಾಜ್ಯದ ಜನತೆ ಪರವಾಗಿ ದಾಖಲೆಯ 17ನೇ ಬಜೆಟ್ ಕೊಟ್ಟ ಶ್ರೀ ಸಿದ್ದರಾಮಯ್ಯ ರನ್ನೆ ಇನ್ನೆರೆಡು ವರ್ಷ ಮಾನ್ಯ ಸಿ ಎಂ ಹುದ್ದೆ ಯಲ್ಲಿ ಮುಂದುವರಿಸಲು ಮನವಿ ಪತ್ರ ಸಲ್ಲಿಸಿ, ಇಂದು ಅಹಿಂದ ಚಳುವಳಿ ಪದಾಧಿಕಾರಿಗಳು ಮಾಧ್ಯ ಮದ ಸಮ್ಮುಖ ಆಗ್ರಹಿಸಿದರು. ಈ ಪತ್ರಿಕಾಗೋಷ್ಟಿ ಯಲ್ಲಿ ಶ್ರೀಮತಿ ವಿಜಯಲಕ್ಷ್ಮೀ ಅರಸು ಮತ್ತು ವೆಂಕಟೇಶ್, ಗಿರಿಯಸ್ ಜೈನ ಮುಂತಾದವರು ಉಪಸ್ಥಿತರಿದ್ದರು. ವರದಿ. ಮಂಜುಳಾ ರೆಡ್ಡಿ.



