ಸಂಪಾದಕೀಯ

ಕರ್ನಾಟಕದ ದಲಿತ ಸಮಾಜ ಒಗ್ಗಟ್ಟಾಗಬೇಕು ಮಾದಿಗ ಸಮಾಜ ಚಲವಾದಿ ಸಮಾಜ ಎರಡು ಒಂದೇ.

ಬರೆ ಧಿಕ್ಕಾರ ಧಿಕ್ಕಾರ ಹೇಳಿದರೆ ಸಾಲದು ಇಡೀ ಕರ್ನಾಟಕದ ದಲಿತ ಸಮಾಜ ಒಗ್ಗಟ್ಟಾಗಬೇಕು ಮಾದಿಗ ಸಮಾಜ ಚಲವಾದಿ ಸಮಾಜ ಎರಡು ಒಂದೇ ಆದರೆ ಯಾವ ಸವರ್ಣೀಯರು ರೆಡ್ಡಿ ಸಮುದಾಯದವರು ಈ ರೀತಿಯಾಗಿ ಜಾತಿ ನಿಂದನೆ ಮಾಡುವವರಿಗೆ ಕರ್ನಾಟಕದ 31 ಜಿಲ್ಲೆಯಿಂದ ಪ್ರತಿ ಜಿಲ್ಲೆಯಲ್ಲಿ ಜಾತಿ ನಿಂದನೆ ವಿರುದ್ಧ ಹೋರಾಟಕ್ಕಿಳಿಯಬೇಕು ಈ ಒಂದು ಸಂದೇಶವನ್ನು ಬಹಳ ಗಂಭೀರವಾಗಿ ಪರಿಗಣಿಸಿ ನಮ್ಮ ಸಮುದಾಯದ ಜನರಿಗೆ ಎಲ್ಲೇ ಅನ್ಯಾಯವಾದರೂ ಒಗ್ಗಟ್ಟಾಗಿ ಹೋರಾಟ ಕೇಳುವಂತೆ ಸಮಾಜದ ಮುಖಂಡರು ಆದೇಶ ಹೊರಡಿಸಬೇಕು ಈಗಿನ ಕಾಲಮಾನ ದಿನದಲ್ಲಿ ಸಂದೇಶವು ಬಹುಬೇಗನೆ ತಲುಪುತ್ತದೆ ನಾವು ಈಗ ಇರುವುದು ಎಲೆಕ್ಟ್ರಾನಿಕ್ ತಂತ್ರಜ್ಞಾನದ ಯುಗದಲ್ಲಿ ಇರುವುದರಿಂದ ಸುದ್ದಿಗಳು ಬಹುಬೇಗನೆ ತಲುಪಿಸಬಹುದು ಯಾವುದೇ ನಮ್ಮ ಸಮಾಜದ ವ್ಯಕ್ತಿಗೆ ಅನ್ಯಾಯವಾದಾಗ ಒಗ್ಗಟ್ಟಿಗೆ ಬಾಳ ದೊಡ್ಡ ಶಕ್ತಿ ಉಂಟು ನಾವೆಲ್ಲರೂ ಸೇರಿ ಹೋರಾಟಕ್ಕೆ ಇಳಿಯಬೇಕು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದ ಅಡಿಯಲ್ಲಿ ಹೋರಾಟ ಮಾಡೋಣ ಜಾತಿ ನಿಂದಕರನ್ನು ಜಾತಿವಾದಿಗಳನ್ನು ಜಾತಿವಾದಿ ಮಾಡಿ ಜೀವಿಸುತ್ತಿರುವಂತ ಸ್ವರ್ಣೀಯರ ಅಥವಾ ರೆಡ್ಡಿ ಸಮಾಜಕ್ಕೆ ದಿಕ್ಕಾರ ಹೇಳೋಣ ಇಲ್ಲಿ ಯಾರೂ ಮೇಲು ಜಾತಿ ಯಾವುದು ಇಲ್ಲ ಇರುವುದು ಒಂದೇ ಜಾತಿ ಮಾನವ ಜಾತಿ ಧರ್ಮಕ್ಕೆ ಸೇರಿದ ನಾವೆಲ್ಲರೂ ಒಂದೇ ಏನೇ ಬರಲಿ ಒಗ್ಗಟ್ಟಿರಲಿ ಇಂತಿ ನಿಮ್ಮ ಆತ್ಮೀಯ ಗಿರೀಶ್ ಕುಮಾರ್ ಯಡ್ಡಳ್ಳಿ ಸಾಮಾಜಿಕ ಹೋರಾಟಗಾರರು ಹಾಗೂ ಪತ್ರಕರ್ತರು ಇದನ್ನು ಎಲ್ಲಾ ಗುಂಪುಗಳಿಗೆ ಶೇರ್ ಮಾಡಿ ದಯವಿಟ್ಟು ಸಮಾಜವು ತಿಳಿದುಕೊಳ್ಳಬೇಕಾದಂತ ವಿಷಯಗಳನ್ನು ನಾವು ತಿಳಿಸೋಣ ಬನ್ನಿ ಶೇರ್ ಮಾಡಿ ಲೈಕ್ ಮಾಡಿ ಕಾಮೆಂಟ್ ಮಾಡಿ ಫಾರ್ವರ್ಡ್ ಮಾಡಿ

Related Articles

Leave a Reply

Your email address will not be published. Required fields are marked *

Back to top button