ಸಂಪಾದಕೀಯ

ಕರ್ನಾಟಕ ಪ್ರೊಟೆಸ್ಟಂಟ್ ಕ್ರೈಸ್ತರ ಮಹಾ ಸಭಾಗೆ ಹಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ DAPC ಗುರುಗಳ ಮನವಿ💐

ಕರ್ನಾಟಕ ಪ್ರೊಟೆಸ್ಟಂಟ್ ಕ್ರೈಸ್ತರ ಮಹಾ ಸಭಾಗೆ ಹಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ DAPC ಗುರುಗಳ ಮನವಿ💐
ಕ್ಯಾಥೊಲಿಕ್ ಕ್ರೈಸ್ತರ ರೀತಿ ನಮ್ಮ ಪ್ರೊಟೆ ಸ್ಟಂಟ್ ಕ್ರೈಸ್ತರಿಗೂ ಸಾಮರಸ್ಯದಲ್ಲಿ ಬದು ಕಲು ಸರ್ಕಾರದಿಂದ ಸೌಲಭ್ಯಗಳನ್ನು ಕೊಡಿ ರೆಂದು ರೇವ.ಡಾ:ವಿನೋದ್ ಎಂ. ಚಾಕೋ ಸುದ್ದಿಗೋಷ್ಠಿಯಲ್ಲಿ ಕೇಳಿಕೊಂಡಿದ್ದಾರೆ.
ಪ್ರಮುಖ ಬೇಡಿಕೆಗಳಲ್ಲಿ:–
1)ಬಾಕಿ ಉಳಿದಿರುವ ಬಜೆಟ್ ಅನುದಾನ ಬಿಡುಗಡೆ ಮಾಡಿ,
2)ಸಮಾಧಿ ಸ್ಥಳಗಳಿಗೆ ಅವಕಾಶ ಕೊಡಿ.
3)KCCDCL ನಲ್ಲಿ ಪ್ರೊಟೆಸ್ಟಂಟ್ ಪ್ರತಿನಿ ಧಿತ್ವ ನೀಡಿ.
4)ಕ್ರೈಸ್ತ ಸಮುದಾಯ ಭವನಗಳನ್ನು ನಿರ್ಮಿಸಿಕೊಡಿ.
5) ಪಾಸ್ಟರ್ (ಗುರು/ಪೂಜಾರಿ)ಗಳಿಗೆ ಮಾಸಿಕ ಗೌರವ ಧನ,+ ಗುರುತಿನ ಚೀಟಿ ಕೊಡಿರಿ.
6) ಶಿಕ್ಷಣ, ಉದ್ಯೋಗ, ವಸತಿ ನಿಲಯ, ಜೀ ವನೋಪಾಯ, ಕೌಶಲ್ಯಾಭಿವೃದ್ಧಿ ಯೋಜ ನೆಗಳನ್ನು ನೀಡಿ.
7)ಸಾಹಿತ್ಯ, ಸಂಸ್ಕೃತಿ ರಕ್ಷಿಸಲು ಸಂಗ್ರಹಾಲ ಯಗಳ ನ್ನು, ಧರ್ಮ ಅಧ್ಯಯನ, ಸಾಂಸ್ಕೃತಿ ಕ ಕೇಂದ್ರ ನೀಡಿ.
8)ಕ್ರೈಸ್ತರಿಗೆ ಪ್ರತ್ಯೇಕ 2B ಮೀಸಲಾತಿ ವರ್ಗಕ್ಕೆ ಸೇರಿಸಿ.
9)ಮತಾಂತರ ವಿರೋಧಿ ಕಾಯ್ದೆ ರದ್ದು ಪಡಿಸಿರಿ.
10)ಕ್ರೈಸ್ತ ಧಾರ್ಮಿಕ ಸಂಸ್ತೆಗಳ ರಕ್ಷಣೆಗೆ, & ಯಾತ್ರೆಗೆ ಆರ್ಥಿಕ ನೆರವು ನೀಡಿ”. ಎಂದೂ
ಇಂದು ಮಾಧ್ಯಮದ ಸಮ್ಮುಖ DAPC ಕ್ರೈಸ್ತ ಗುರುಗಳು ಮನವಿ ಮಾಡಿದ್ದಾರೆ. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button