ಪತ್ರಿಕೋದ್ಯಮರಾಜ್ಯ
ಕರ್ನಾಟಕ ರಾಜ್ಯ ಮಾತಂಗ ಜಾಗೃತ ಸಮಿತಿ ಸರ್ವ ಸದಸ್ಯರ ಸಭೆ ಬೆಂಗಳೂರು..

ರಾಜ್ಯ ಮಾತಂಗ ಜಾಗೃತ ಸಮಿತಿ ಸರ್ವ ಸದಸ್ಯರ ಸಭೆ
ಪ್ರಥಮ ಅಧಿವೇಶನ
ದಿನಾಂಕ : 29.06.2025
ಭಾನುವಾರ
ಸಮಯ : ನೊಂದಣಿ ಬೆಳಿಗ್ಗೆ
9.30 ಗಂಟೆಗೆ
ಸಭೆ ಪ್ರಾರಂಭ : ಸರಿಯಾಗಿ
10.00 ಗಂಟೆಗೆ
2ನೇ ಅಧಿವೇಶನ: ಮದ್ಯಾನ್ಹ
2-00ಕ್ಕೆ
ವಿಷಯ : ಸಮುದಾಯದಲ್ಲಿ ಶಿಕ್ಷಣ ಹಾಗೂ ಸಾಂಸ್ಕೃತಿಕ ಜಾಗೃತಿ , ಕುರಿತ ವಿಚಾರ ಸಂಕಿರಣ
ಸಾನಿಧ್ಯ : ಶ್ರೀ ಶ್ರೀ ಷಢಾಕ್ಷರೀ ಮುನಿ ಸ್ವಾಮೀಜಿ
ಶ್ರೀ ಆದಿ ಜಾಂಬವ ಬೃಹ್ನನ್ಮಠ, ಕೋಡಿಹಳ್ಳಿ.
ಅಧ್ಯಕ್ಷತೆ ;: ಶ್ರೀ ಆರ್.
ಲೋಕೇಶ್
ಗೌllಅಧ್ಯಕ್ಷರು,
ರಾಜ್ಯ ಮಾತಂಗ
ಜಾಗೃತಿ ಸಮಿತಿ.
ಆತ್ಮೀಯ ಸಮಾಜ ಬಾಂಧವರೇ ಹಿತೈಷಿಗಳೇ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.
ಸ್ಥಳ : ಬಾಪೂ ಸಭಾಂಗಣ, ಗಾಂಧಿ ಭವನ, ಶಿವಾನಂದ ಸರ್ಕಲ್, ಬೆಂಗಳೂರು.




