ಸಂಪಾದಕೀಯ

ಕಲo. 371 ಜೇ 98 ನೀ ಸಂವಿಧಾನ ತಿದ್ದುಪಡಿ ಮಾಡಿ – ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ಡಿಮ್ಯಾಂಡ್ – ಆಡಿಟರ್ ನಟರಾಜ್ ಗೌಡ ಬೆಂಗಳೂರು

ಕಲಾಂ371 ಜೇ 98 ನೀ ಸಂವಿಧಾನ ತಿದ್ದುಪಡಿ ಮಾಡಿ – ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ಡಿಮ್ಯಾಂಡ್ – ಆಡಿಟರ್ ನಟರಾಜ್ ಗೌಡ ಬೆಂಗಳೂರು. ಕಲಾಂ371 ಜೇ 98 ನೀ ಸಂವಿಧಾನ ತಿದ್ದುಪಡಿ ಮಾಡಿ – ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಸರ್ಕಾರವನ್ನು ಡಿಮ್ಯಾಂಡ್ ಮಾಡಿದರು . ಆಡಿಟರ್ ನಟರಾಜ್ ಗೌಡ ಮಾತನಾಡುತ್ತಾ ಹೈದ್ರಾಬಾದ್ ಕರ್ನಾಟಕ ಪ್ರಾದೇಶಿಕ ಸ್ಥ ಳೀಯ ಮೀಸಲಾತಿಯಿಂದ, ಹಳೇ ಮೈಸೂರು ಕಿತ್ತೂರು& ಕರಾವಳಿ ಭಾಗದ ನಿರುದ್ಯೋಗಿಗಳಿಗೆ & ನೌಕರರಿಗಾದ ಅನ್ಯಾಯ ಖಂಡಿ ಸಿದ ;ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ..
ಇಂದು ಬೆಂಗಳೂರಿನ ಸುದ್ದಿಗೋಷ್ಠಿ ಯಲ್ಲಿ ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿಯ ನಾಗರಾಜ್ ಮಾತನಾಡಿ ಕಲಂ 371ಜೇ, 98ನೇ ಸಂವಿಧಾನ ತಿದ್ದುಪಡಿಯಲ್ಲಿ ಮಾಡಿರುವ “ನೌಕರಿ ಮತ್ತು ಪ್ರಮೋಷನ್ ” ನಲ್ಲಿ ಹೈದ್ರಾಬಾದ್ ಕರ್ನಟಕ ಪ್ರಾದೇಶಿಕ ಸ್ಥಳೀಯ ಮೀಸಲಾತಿ ಮಾಡಿರುವ ಹಿನ್ನೆಲೆಯಿಂದ ದಕ್ಷಿಣ ಕರ್ನಾಟಕದಲ್ಲಿ ವಾಸವಾಗಿರುವ ಒಕ್ಕಲಿಗ, ಇನ್ನಿತರೆ ಸಮುದಾಯ ದ ಅಭ್ಯರ್ಥಿಗಳಿಗೆ & ನೌಕರಿ ಯಲ್ಲಿ ಬಡ್ತಿ ಹೊಂದುವವರಿಗೆ ಅವಕಾಶಗಳು ವಂಚಿತವಾಗಿ, ಬಹಳ ಅನ್ಯಾಯವಾಗು ತ್ತಿದೆ” ಆದ್ದರಿಂದ ಸರ್ಕಾರ ಕೂಡಲೇ ಸಾಂವಿಧಾನಿಕ ವಾಗಿ ಕ್ರಮ ಕೈಗೊಂಡು ಸರಿಪಡಿಸಿ ಯಾವ ಸಮುದಾಯಕ್ಕೂ ಅನ್ಯಾಯವಾಗ ದಂತೆ ನೋಡಿಕೊಳ್ಳಬೇಕಾಗಿ, ಒಕ್ಕಲಿಗ ಮೀ ಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಎಡಿಟರ್ ನಟರಾಜ್ ಗೌಡ , ನಾಗರಾಜ್ ಗೌಡ ಮುಂತಾದವರು ಉಪಸ್ಥಿತರಿದ್ದರು. ಸಂಘದದ ವತಿಯಿಂದ ಸರ್ಕಾರ ವನ್ನು ಡಿಮ್ಯಾಂಡ್ ಮಾಡಿದರು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button