ಸುದ್ಧಿ

ಆನ್ಲೈನ್, ಅಸಹಜ ರಿಯಾಯಿತಿ ಔಷಧ ಮಾರಾಟದ ವಿರುದ್ಧ ರಾಷ್ಟ್ರ ವ್ಯಾಪಿಬಂದ್ – ರವೀಂದ್ರ ಬೆಂಗಳೂರು.

ಆನ್ಲೈನ್, ಅಸಹಜ ರಿಯಾಯಿತಿ ಔಷಧ ಮಾರಾಟದ ವಿರುದ್ಧ ರಾಷ್ಟ್ರ ವ್ಯಾಪಿಬಂದ್ – ರವೀಂದ್ರ ಬೆಂಗಳೂರು. ಆನ್ಲೈನ್, ಅಸಹಜ ರಿಯಾಯಿತಿ ಔಷಧ ಮಾರಾಟದ ವಿರುದ್ಧ ರಾಷ್ಟ್ರ ವ್ಯಾಪಿಬಂದ್ ರವೀಂದ್ರ ಗೆ:ಕ.ಫಾರ್ಮಾ ರೀಟೇಲರ್ಸ್ ಡಿಸ್ಟ್ರಿಬ್ಯೂಟ ರ್ಸ್ ಆರ್ಗನೈಶನ್ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ KPRDOನೈತಿಕಬೆಂಬಲ ತೋರಿಸಿದರು.
ಕಾನೂನು ಬಾಹಿರ ಔಷಧ ಡೆಲಿವರಿ ವ್ಯವಸ್ಥೆ ಮತ್ತು ಅಸಹಜ ರಿಯಾಯಿತಿ ವಿರುದ್ಧ ಹೋರಾಟ: ಔಷಧೀ ಕೇವಲ ವಸ್ತುವಲ್ಲ ಜೀವದ ಜವಾಬ್ದಾರಿ.
ಕೆಪೀಆರ್ಡಿಓ ಸಂಘದ ಎಲ್ಲ ವಲಯ ಕಚೇರಿಗ ಳಿಂದ & ಅಧ್ಯಕ್ಷರಾದಸಿ.ಜಯರಾಮ್ ರಿಂದ ಹೋರಾಟಕ್ಕೆ ನೈತಿಕ ಬೆಂಬಲ, ಸೇವೆಯ ಜೊತೆ
ಬೆಂಗಳೂರಿನ ಸಂಘ(ರಿ) & ಒಕ್ಕೂಟದ ಸದಸ್ಯರಾದ ರವೀಂದ್ರ ಸಿ ಭೂಸಾಣೂರು ಮತ್ತು ಎಂ .ಕೆ ಮಾಯಣ್ಣ , ವಿರೂಪಾಕ್ಷಪ್ಪಾ , ಕೃಷ್ಣ ರಾಜೇಂದ್ರ ಟಿ.ಎಸ್. ಮುಂತಾದವರು ಉಪಸ್ತಿತರಿದ್ದರು. ವರದಿ. ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button