ನಮ್ಮ ಧರ್ಮದ ಕೆಲವು ಗಂಜಿಗಿರಾಕಿಗಳ ಬೆಂಬಲವನ್ನು ಪಡೆದುಕೊಂಡು ನಮ್ಮ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಸುಬ್ರಾಯ ಹೆಗ್ಡೆ

ಮೊದಲು ಮೊಹಮ್ಮದ್ ಘೋರಿ, ಮೊಹಮ್ಮದ್ ಘಜನಿ, ಬಾಬರ್, ಔರಂಗಜೇಬ್ ಇವರೆಲ್ಲಾ ನೇರವಾಗಿ ನಮ್ಮ ಶೃದ್ಧಾ ಕೇಂದ್ರಗಳ ಮೇಲೆ ದಾಳಿಮಾಡಿ ದೇವಾಲಯಗಳನ್ನು ಕೆಡವುತ್ತಿದ್ದರು.
ಆದರೆ ಮೊಹಮ್ಮದ್ ಸಮೀರ್, ಮೊಹಮ್ಮದ್ ಬಷೀರನ ಈ ಕಾಲದಲ್ಲಿ ಡಿಜಿಟಲ್ ಯುಗ ಪ್ರಾರಂಭವಾಗಿರೋದ್ರಿಂದ ಅವರ ದಾಳಿಯ ಶೈಲಿ ಬದಲಾಗಿದೆ. ಕಾಲ್ಪನಿಕ AI ವಿಡಿಯೋ ಗಳನ್ನು ಮಾಡಿಕೊಂಡು ಎಂಜಲುಕಾಸಿಗೆ ಆಸೆಪಡುವ ನಮ್ಮ ಧರ್ಮದ ಕೆಲವು ಗಂಜಿಗಿರಾಕಿಗಳ ಬೆಂಬಲವನ್ನು ಪಡೆದುಕೊಂಡು ನಮ್ಮ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುತ್ತಿದ್ದಾರೆ.
ನಾವು ನಮ್ಮ ದೇವರಮೇಲೆ, ನಮ್ಮ ಧಾರ್ಮಿಕ ಕೇಂದ್ರಗಳಮೇಲೆ ಇಟ್ಟಿರುವ ನಂಬಿಕೆಯನ್ನು ಕೆಡಿಸಿಸಿಬಿಟ್ಟರೆ ದೇವಾಲಯಗಳನ್ನು ನೇರವಾಗಿ ಧ್ವಂಸಮಾಡುವ ಅಗತ್ಯವಿಲ್ಲ ಎನ್ನುವುದನ್ನು ಅವರು ಅರಿತಿದ್ದಾರೆ. ನಮ್ಮ ಧಾರ್ಮಿಕ ನಂಬಿಕೆಗಳನ್ನೇ ಅಲುಗಾಡಿಸಿಬಿಟ್ಟರೆ ಧರ್ಮಯುದ್ಧದಲ್ಲಿ ಗೆಲುವುಸಾಧಿಸಬಹುದು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು.
ಇಂತಹ ನ್ಯೂಸ್ ಚಾನೆಲ್ಲುಗಳನ್ನು ಬಳಸಿಕೊಂಡು ಸುಳ್ಳು ಆರೋಪಗಳನ್ನು ಬಿತ್ತರಿಸಿಬಿಟ್ಟರೆ ನಮ್ಮವರು ನಂಬಿಬಿಡುತ್ತಾರೆ ಎನ್ನುವುದು ಅವರ ಕಲ್ಪನೆ. ಆದರೆ ಧರ್ಮಸ್ಥಳ ಎನ್ನುವುದು ಪವಿತ್ರವಾದ ಜೀವನದಿ ಇದ್ದಂತೆ. ಅಲ್ಲಿ ಭಕ್ತರ ಹರಿವು ಎಂದಿಗೂ ಕಡಿಮೆ ಆಗುವುದಿಲ್ಲ. ಎಲ್ಲಿಯವರೆಗೆ ಸೂರ್ಯ-ಚಂದ್ರರು ಇರುತ್ತಾರೋ, ಎಲ್ಲಿಯವರೆಗೆ ಸಮುದ್ರದಲ್ಲಿ ನೀರು ಇರುತ್ತದೆಯೋ ಅಲ್ಲಿಯವರೆಗೆ ಆಸ್ತಿಕ ಜನರು ಮಂಜುನಾಥನಲ್ಲಿ ಇಟ್ಟಿರುವ ಭಕ್ತಿ ಹಾಗೂ ವಿಶ್ವಾಸದಲ್ಲಿ ಕಿಂಚಿತ್ತೂ ಕೊರತೆ ಉಂಟಾಗುವುದಿಲ್ಲ.
ಘೋರಿ-ಘಜನಿ ಗಳಂತಹ ಅದೆಷ್ಟೋ ಜಿಹಾದಿ ದಾಳಿಕೋರರನ್ನು ಮೆಟ್ಟಿನಿಂತಿರುವ ನಮ್ಮ ಸಂಸ್ಕೃತಿಯನ್ನು ಸಮೀರ-ಬಷೀರ ನಂತಹ ಮದರಸಾ ಛಾಪುಗಳು ಹಾಗೂ ಅವರನ್ನು ಬೆಂಬಲಿಸುವ ಮತಿಗೇಡಿಗಳು ಅಲುಗಾಡಿಸಲು ಸಾಧ್ಯವಿಲ್ಲ.
✍️ ಸುಬ್ರಾಯ ಹೆಗ್ಡೆ.
ಪ್ರಜ್ಞಾವಂತ ನಾಗರಿಕರ ಮತ್ತು ಸಾರ್ವಜನಿಕರ ಅಭಿಪ್ರಾಯ ನೋಡಿ. ಎಷ್ಟು ಚನ್ನಾಗಿದೆ.
ಕಳ್ಳ ಸೂಳೆಮಕ್ಳು,ಹೇಳೋದೆಲ್ಲ ಸುಳ್ಳು ವ್ಯವಸ್ಥಿತ ಷಡ್ಯಂತ್ರ,, ನೈಜ ಭಾರತೀಯನಲ್ಲಿ ದೈವಭಕ್ತಿ ಕಡಿಮೆ ಆಗೋಲ್ಲ. ಮಿಶ್ರತಳಿಗಳ ವ್ಯವಸ್ಥಿತ ಕುತಂತ್ರ.. ಇನ್ನೂ ನೂರು ಇವೆ.



