ಪುತ್ರಿ ಇದ್ದರೆ ಈ ಜನ್ಮದ ವರವಾಗುತ್ತಾಳೆ – ನಿರ್ದೇಶಕ ಸುನಿಲ್ ಹುಬ್ಬಳ್ಳಿ ( ಹೀರೊ) * ಮಾರ್ಚ್ 20 ರಂದು ಬಿಡುಗಡೆ*.

**ಮಗ ಇದ್ದರೆ ಪುನ್ನಾಗ ನರಕ ತಪ್ಪಿಸುತ್ತಾನೆ ಅಲ್ಲ ಪುತ್ರಿ ಇದ್ದರೆ ಈ ಜನ್ಮದ ವರ ವಾಗುತ್ತಾಳೆ – ನಿರ್ದೇಶಕ ಸುನಿಲ್ ಹುಬ್ಬಳ್ಳಿ ( ಹೀರೊ) * ಮಾರ್ಚ್ 20 ರಂದು ಬಿಡುಗಡೆ*. ಬೆಂಗಳೂರು. ಮಗ ಇದ್ದರೆ ಪುನ್ನಾಗ ನರಕ ತಪ್ಪಿಸುತ್ತಾನೆ ಅಲ್ಲ ಪುತ್ರಿ ಇದ್ದಾರೆ ಈ ಜನ್ಮದ ವರ ವಾಗುತ್ತಾಳೆ ಎಂದು ಜನ್ಮದಾತೆ ನಿರ್ದೇಶಕ ಸುನಿಲ್ ಹುಬ್ಬಳ್ಳಿ ( ಹೀರೊ) ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಹೊಸ ಚಿತ್ರದ ಬಿಡುಗಡೆಗೆ ಮುನ್ನುಡಿ ನೀಡಿದರು. ಮಗ ಇದ್ದರೆ ಮಾತ್ರ ಪುನ್ನಗ ನರಕ ದಿನದಂದ ಕಾಪಾಡುತ್ತಾನೆ ಅನ್ನುವುದು ನಮ್ಮ ಸನಾತನ ಸಂಪ್ರದಾಯ ಆದರೆ ಹೆಣ್ಣು ಮಕ್ಕಳು ಇದ್ದರೆ ಈ ಜನ್ಮದಲ್ಲೇ ಸ್ವರ್ಗ ಕಾಣಬಹುದು ಎನ್ನುವುದು ಈ ಚಿತ್ರದ ಮುಖ್ಯ ಉದ್ದೇಶ ವಾಗಿರುತ್ತದೆ ಎಂದು ತಿಳಿಸಿದರು. ಸುನಿಲ್ ಮಾತನಾಡುತ್ತಾ ಒಂದು ಚಿಕ್ಕ ಸಂಸಾರ ದಲ್ಲಿ 4 ಜನ ಹೆಣ್ಣು ಮಕ್ಕಳು ಹುಟ್ಟಿದರೆ ತಾಯಿ ಗಿಂತ ತಂದೆಯ ನೋವು ಸಮಾಜದಲ್ಲಿ ಜನರು ಮಾಡುವ ತೊಂದರೆಗಳನ್ನು ಎಲ್ಲರಿಗೂ ಗೊತ್ತು ಆದರೆ ಒಂದು ತಾಯಿ ರಾಮಕ್ಕ ಪಟ್ಟ ಕಷ್ಟ , ಊರು ಬಿಟ್ಟು ಬಂದು ಮಹಿಳಾ ಸಮಾಜದಿಂದ ಮತ್ತು ಒಳ್ಳೆಯ ವ್ಯಕ್ತಿ ಪರಿಚಯ ದಿಂದ ಕಷ್ಟ ಪಾರಾಗುವ ಪರಿ ಈ ಚಿತ್ರ , ಕೆ. ಎಸ್. ರವೀಂದ್ರ ನಾಥ್ ಕುಣಿಗಲ್ ನಿರ್ದೇಶಕ ದಿಂದಾ ಸಮಾಜವನ್ನು ತಿದ್ದುವ ಒಂದು ಕಿರು ಪ್ರಯತ್ನ ಈ ಚಿತ್ರ ಎಂದು ಚಿತ್ರ ದ ತಂಡ ತಿಳಿಸಿದರು. ಈ ಪತ್ರಿಕಾಗೋಷ್ಟಿ ಯಲ್ಲಿ ದೀಪಿಕಾ ಮುಂಡವಾಡ , ದೊರೆ ಗೌಡ ಮುಂತಾದವರು ಉಪಸ್ಥಿತರಿದ್ದರು. ಇದು ಕಡಿಮೆ ಬಜೆಟ್ ನಲ್ಲಿ ಚಿತ್ರಿಸಲಾದ ಒಂದು ಪತ್ರಕರ್ತ ನ ಸಾಹಸ. ವರದಿ. ಮಂಜುಳಾ ರೆಡ್ಡಿ.





