ಶ್ರೀ ಸೋಮವಂಶ ಸಹಸ್ರಾಅರ್ಜುನ ಮಹಾರಾಜರ ಜಯಂತಿ….ಸಿಂಧನೂರಿನ
ಇಂದು ದಿನಾಂಕ 10-11-2024ರಂದು ಸಿಂಧನೂರಿನ ಆದರ್ಶ ಕಾಲೋನಿಯ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಶ್ರೀ ಸೋಮವಂಶ ಸಹಸ್ರಾಅರ್ಜುನ ಮಹಾರಾಜರ ಜಯಂತಿಯನ್ನು ಪೂಜಾ ಮಾಡುವರ ಮುಖಾಂತರ ಆಚರಣೆ ಮಾಡಲಾಯಿತು ತದನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ವಿಜೃಂಭಣೆಯಿಂದ ಆಚರಿಸಲಾಯಿತು ತದನಂತರ ಶ್ರೀ ಸೋಮವಂಶ ಸಹಸ್ರಾಅರ್ಜುನ ವೃತ್ತವನ್ನು ಮಾಡಲಾಯಿತು, ಈ ಸಂದರ್ಭದಲ್ಲಿ ಶ್ರೀ ಎಸ್ ಎಸ್ ಕೆ ಸಮಾಜದ ಪಂಚ್ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಶ್ರೀ ಯಲ್ಲೂಸಾ ಜಿ ಬದಿ, ಪ್ರಧಾನ ಕಾರ್ಯದರ್ಶಿಗಳು ಕುಬೆಂದ್ರಸಾ ಅಂಟಾಳಮರ, ಶ್ರೀನಿವಾಸ್ ಬಾಕಳೆ, ಖಜಾಂಚಿ ಸದಾನಂದಸಾ ಕಾಟವಾ, ನಾಗರಾಜ್ ಕಾಟವಾ, ಮಾಜಿ ಅಧ್ಯಕ್ಷರು ಶ್ರೀನಿವಾಸ್ ಬಾಕಳೆ, ಆನಂದಸಾ ರಾಯಬಾಗಿ, ನಾರಾಯಣಸಾ ಪವಾರ್, ರಾಜು ಬದಿ, ಡಾಕ್ಟರ್ ಜೆ ಎನ್ ಇರಕಲ್ಲ, ಗುರುನಾಥ ಸಾ ಬದಿ, ಶಂಕರ್ ಬಸೂದಿ, ಅಂಬಾಸಾ ರಂಗರೇಜ್, ಪರಶುರಾಮ್ ನಿರಂಜನ್, ತರುಣ ಸಂಘದ ಅಧ್ಯಕ್ಷರು ರವಿ ಕಾಟವಾ, ಶಿವಾಜಿ ದಲಬಂಜನ್, ಪರಶುರಾಮ್ ಚೌಡಿವಮನಿ, ನಾಗರಾಜ್ ರಾಯಬಾಗಿ, ಸುನಿಲ್ ರಾಜೋಳಿ, ಪೃಥ್ವಿ ಬದಿ, ಮಹಿಳಾ ಮಂಡಲ ಉಪಾಧ್ಯಕ್ಷರು ಸುಜಾತಾ ಚೌಹಾನ್ , ಸುನಂದ ಕಾಟ್ವ, ಲಕ್ಷ್ಮಿಬಾಯಿ ರಾಯಬಾಗಿ, ರಾಜೇಶ್ವರಿ ಬದಿ, ಕೋಮಲ್ ರಾಯಬಾಗಿ, ಲಕ್ಷ್ಮಿಬಾಯಿ ರಂಗರೇಜ್, ಪ್ರಮುಖರು ಹಾಗೂ ಸಮಾಜ ಬಾಂಧವರು ಈ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು,



