ಸಂಪಾದಕೀಯ

400 ಕೋಟಿ ವಿದ್ಯುತ್ ಕಾಮಗಾರಿಗಳಲ್ಲಿ ವ್ಯವಹಾರ – ಡಿ ಎಸ್ ಎಸ್. ಅರುಣ್ ಕುಮಾರ್ ಬೆಂಗಳೂರು.

ಸುಮಾರು 400 ಕೋಟಿ ವಿದ್ಯುತ್ ಕಾಮಗಾರಿಗಳಲ್ಲಿ ವ್ಯವಹಾರ – ಡಿ ಎಸ್ ಎಸ್. ಅರುಣ್ ಕುಮಾರ್ ಬೆಂಗಳೂರು. ಸದರಿ ಎಲ್ಲಾ ಟೆಂಡರ್ ಕಾಮಗಾರಿಗಳನ್ನು ರದ್ದುಪಡಿಸ ಬೇಕೆಂದು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಡಿ ಎಸ್ ಎಸ್ ಅರುಣ್ ಕುಮಾರ್ ಆರೋಪಿಸಿದರು. ಸರ್ಕಾರದ ಸುತ್ತೋಲೆ ಸಂಖ್ಯೆ ಆಇ/262 34/2/2022 od: 11.05.2022 3 편 6.2.2.2. ដ 5 2012 2013 ರಿಂದ 2018 – 2023 ರವರೆಗಿನ ಅನೇಕ ಆಮದಾಜು ಸುಮಾರು 400 ಕೋಟಿ ವಿದ್ಯುತ್ ಕಾಮಗಾರಿಗಳಲ್ಲಾದ ವ್ಯವಹಾರದ ಬಗ್ಗೆ ದಾಖಲೆಗಳಿದ್ದು ಗುಣಮಟ್ಟವಿಲ್ಲದ ಕಾಮಗಾರಿಗಳ ಛಾಯಾಚಿತ್ರಗಳಿದ್ದು ಸೃಷ್ಟಿ ಮಾಡಿ ಕೊಂದಿರುವ ನಕಲಿ ದಾಖಲೆಗಳಿದ್ದು ಈ ಭ್ರಷ್ಟಾಚಾರ ತನಿಖೆಗೆ ಉನ್ನತ ಅಧಿಕಾರಿಗಳ ಸಹಯೋಗದಲ್ಲಿ ಸಮಗ್ರ ತನಿಖೆ ಮಾಡಲು ವಿಶೇಷ ತನಿಖಾ ಸಮ್ಮದಿಯನ್ನು ರಚಿಸಬೇಕೆಂದು ಮತ್ತು ಎಲ್ಲಾ ಅನರ್ಹ ಗುತ್ತಿಗೆದಾರರ ಇ.ಎಂ.ದಿ ಮತ್ತು ಎಫ್.ಎಸ್.ಸಿ ಮುತ್ತುಗೋಲು ಹಾಕಬೇಕೆಂದು ಹಾಗೂ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಮೇಲ್ಕಂಡ ಗುತ್ತಿಗೆದಾರರಿಗೆ ನಿಂದಿರುವ ಟೆಂಡರ್‌ಗಳ ಆದೇಶವನ್ನು ರದ್ದುಪಡಿಸಬೇಕು ಪಾರದರ್ಶಕವಾದ ತನಿಖೆ ಮಾಡಲು ಮೇಲ್ಕಂಡ ಗುತ್ತಿಗೆದಾರರ ಮೇಲೆ ಎಫ್.ಐ.ಆರ್ ದಾಖಲಾಗಬೇಕೆಂದು ಮತ್ತು ಅಧಿಕಾರಿಗಳನ್ನು ತಕ್ಷಣದಿಂದಲೇ ಕೆಲಸದಿಂದ ವಜಾ ಮಾಡಲು ಒತ್ತಾಯಿಸಲು ಉನ್ನತ ಅಧಿಕಾರಿಗಳ ಮತ್ತು ಎಲ್ಲಾ ಅನರ್ಹ ಗುತ್ತಿಗೆದಾರರ ಇ.ಎಂ.ದಿ ಮತ್ತು ಎಫ್ .ಎಸ್ .ಸಿಮತ್ತು ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಮೇಲ್ಕಂಡ ಗುತ್ತಿಗೆಗಾರರಿಗೆ ನಿಂದಿರುವ ತೊಂದರೆಗಳ ಆದೇಶವನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು. ಪಾರದರ್ಶಕವಾದ ತನಿಖೆ ಮಾಡಲು ಮೇಲ್ಕಂಡ ಗುತ್ತಿಗೆದಾರ ಮೇಲೆ ಕೆಲಸದಿಂದ ವಜಾ ಮಾಡಲು ಹಲವಾರು ದಲಿತ ಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು 09.12.2023 ರಂದು ಬೆಳ್ಳಿಗೆ 01 ಗಂಟೆಗೆ ಖನಿಜ ಭವನದ ಮುಂಭಾಗ ಬೃಹತ್ ಚಳುವಳಿಯನ್ನು ಹಮ್ಮಿಕೊಂಡಿದ್ದು ಈ ಹೋರಾಟಕ್ಕೆ ಹಲವಾರು ನಾಯಕರು ಹಾಗೂ ಸಾರ್ವಜನಿಕರು ಸ್ವ ಇಚ್ಛೆಯಿಂದ ಭಾಗವಹಿಸಿ ಭ್ರಷ್ಟರನ್ನು ಜೈಲಿಗಟ್ಟುವ ಹೋರಾಟಕ್ಕೆ ಕೈಜೋಡಿಸಬೇಕೆಂದು ಸರ್ಕಾರ ವನ್ನು ಕೋರಿದರು. ಈ ಪತ್ರಿಕಾಗೋಷ್ಠಿಯಲ್ಲಿ , ರಿಚಾರ್ಡ, ತಿಮ್ಮಯ್ಯ , ಪದ್ಮಾ , ಆರ್ ಟಿ ಐ ಕಾರ್ಯಕರ್ತ ಸರಸ್ವತಿ ಮುಂತಾದವರು ಉಪಸ್ಥಿತಿ ಯಲ್ಕಿದ್ದರು.

ಅರುಣ್ ಕುಮಾರ್ .ಕೆ ಸಂಸ್ಥಾಪಕ ರಾಜ್ಯಾದ್ಯಕ್ಷರು. ‌‌‌‌ ‌‌‌ ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button