ಸಂಪಾದಕೀಯ

ಉಪನ್ಯಾಸಕರು ಇಲ್ಲದೆ ವಿದ್ಯಾರ್ಥಿಗಳ ಪರದಾಟ: ಪ್ರತಿಭಟನೆ ಮುಖಾಂತರ ತಹಶೀಲ್ದಾರ್ ಗೆ ಮನವಿ

ಉಪನ್ಯಾಸಕರು ಇಲ್ಲದೆ ವಿದ್ಯಾರ್ಥಿಗಳ ಪರದಾಟ: ಪ್ರತಿಭಟನೆ ಮುಖಾಂತರ ತಹಶೀಲ್ದಾರ್ ಗೆ ಮನವಿ

ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳ ಗೋಳು

ಕನಕಗಿರಿ ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗುಳು ಶೆಟ್ಟರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಉಪನ್ಯಾಸಕರಿಲ್ಲದೆ ಹೊಲೆದಾಡುತ್ತಿದ್ದಾರೆ ಇತ್ತ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದವರು ಈಗ ಹೋರಾಟದಲ್ಲಿ ಪ್ರಸ್ತುತ ಇದ್ದು ಅವರ ವಿದ್ಯೆಗೆ ಕೊರತೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಸೇರಿ ಕಾಲೇಜ್ ಇಂದ ತಹಶೀಲ್ದಾರ್ ಕಚೇರಿ ಇವರಿಗೆ ಬಂದು ಗ್ರೇಡ್ 2 ತಹಸಿಲ್ದಾರ್ ವಿ ಎಚ್ ಹೊರಪೇಟೆ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ವಿದ್ಯಾರ್ಥಿಗಳು ತರಗತಿಗಳು ನಡೆಯದೆ ಇರುವ ಕುರಿತು ಸರ್ಕಾರ ಪ್ರಥಮ ದರ್ಜಿ ಕಾಲೇಜ್ ಕನಕಗಿರಿಯ ಬಿಕಾಂ ಬಿ ಎ ಜನರಲಿಸಂ ವಿದ್ಯಾರ್ಥಿಗಳು ಎಲ್ಲರೂ ಸೇರಿ ಯಾವುದೇ ತರಗತಿಗಳು ನಡೆಯುತ್ತಿಲ್ಲ ಎಂದು ಆಗ್ರಹಿಸಿ
ಅತಿಥಿ ಉಪನ್ಯಾಸಕರನ್ನು ಅವರ ಬೇಡಿಕೆಗಳ ಈಡೇರಿಕೆಗಾಗಿ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರವನ್ನು ಕೈಗೊಂಡಿರುವ ಕಾರಣ ಇದರಿಂದಾಗಿ ವಿದ್ಯಾರ್ಥಿಗಳಿಗೆ ಪಾಠ ಶಿಕ್ಷಣ ನಡೆಯುತ್ತಿಲ್ಲ ಯಾಂದು ವಿದ್ಯಾರ್ಥಿ ಗಳಿಗೆ ಕಾಲೇಜಿನ ಎಲ್ಲಾ ಬಡ ಮತ್ತು ಪ್ರತಿಭಾ ವಿದ್ಯಾರ್ಥಿ ಗಳಿಗೆ ವಿದ್ಯಾಭ್ಯಾಸದಲ್ಲಿ ಸಮಸ್ಯೆ ಉಂಟಾಗಿದೆ ಅತಿಥಿ ಉಪನ್ಯಾಸಕರನ್ನು ಅವರ ಬೇಡಿಕೆಯನ್ನು ಈಡೇರಿಸಬೇಕೆಂದು ಯುವ ಉತ್ತೇಜನ ಸೇವಾ ಪಡೆ ಸಂಘಟನೆಯ ವಿದ್ಯಾರ್ಥಿಗಳ ರಾಜ್ಯ ಘಟಕದಿಂದ ಉನ್ನತ ಶಿಕ್ಷಣ ಸಚಿವರ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಕಡೆಯಿಂದ ಮನವಿ ಮಾಡಿದರು ಮತ್ತು ಯುವ ಉತ್ತೇಜನ ಸೇನಾ ಪಡೆ ಸಂಘದ ವಿದ್ಯಾರ್ಥಿಗಳು ಸೇರಿ ಗ್ರೇಟ್ ಟು ತಹಸಿಲ್ದಾರ್ ವಿ ಹೆಚ್ ಹೊರಪೇಟೆ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಗ್ರೇಟ್ ಟು ತಹಸಿಲ್ದಾರ್ ವಿಎ ಹೊರಪೇಟೆ ಪೊಲೀಸ್ ಅಧಿಕಾರಿಯಾಗಿ ಎಎಸ್ಐ ಲಕ್ಕಣ್ಣ ಬಸವರಾಜ್ ತೋಳದ್ ಮತ್ತು ಕಾಲೇಜ್ ಯುವ ಉತ್ತೇಜನ ಸೇವಾ ಪಡೆ ಸಂಘಟನೆಯ ವಿಧ್ಯಾರ್ಥಿಗಳಾದ ಬಸವರಾಜ ರೆಡ್ಡಿ, ಯೋಗಿ, ಹೋನ್ನುರು ಹುಸೇನ, ಇಸ್ಮಯಿಲ್, ಕಿರಣ, ಗಿರಿರಾಜ್, ಬಸವ, ವೀರೇಶ, ವೀಣಾ, ಸೌಂದರ್ಯ,ಅಶ್ವಿನಿ, ಭೀಮಮ್ಮ ಹಾಗೂ, ಬಿಎ, ಬಿಕಾಂ . ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737

Related Articles

Leave a Reply

Your email address will not be published. Required fields are marked *

Back to top button