ಪತ್ರಿಕೋದ್ಯಮ

ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಸಂಘ… ಬೆಂಗಳೂರು.

ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಸಂಘ

ಬೆಂಗಳೂರು. ಮಾಧ್ಯಮ ಮತ್ತು ದೂರದರ್ಶನ ಮೂಲಕ ರಾಜ್ಯಾದ್ಯಂತ ಸದರಿ ಮಾಹಿತಿಯ ಜಾಗೃತಿಯನ್ನು ಮೂಡಿಸಲು ಪತ್ರಿಕ ಗೋಷ್ಟಿಯನ್ನು ಇಂದು ಹಮ್ಮಿಕೊಳ್ಳಲಾಗಿದೆ. ಎಂದು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸಂಘದ ಅದ್ಯಕ್ಷ ಬಾಬು ಅವರು ತಿಳಿಸಿದರು. ಕುಂಬಾರ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ನಡೆಸುತ್ತಿದ್ದು, ಜನಾಂಗಕ್ಕೆ ಅರಿವು ಮೂಡಿಸುವ ಬಗ್ಗೆ

ದಿನಾಂಕ:06-01-2022 ರಂದು ಸರ್ಕಾರದ ಆದೇಶ ಆಗಿರುತ್ತದೆ ಮತ್ತು ರೂ.6,25,000/- ಅ

ಬೆಂಗಳೂರು. ಮಾಧ್ಯಮ ಮತ್ತು ದೂರದರ್ಶನ ಮೂಲಕ ರಾಜ್ಯಾದ್ಯಂತ ಸದರಿ ಮಾಹಿತಿಯ ಜಾಗೃತಿಯನ್ನು ಮೂಡಿಸಲು ಪತ್ರಿಕ ಗೋಷ್ಟಿಯನ್ನು ಇಂದು ಹಮ್ಮಿಕೊಳ್ಳಲಾಗಿದೆ. ಎಂದು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸಂಘದ ಅದ್ಯಕ್ಷ ಬಾಬು ಅವರು ತಿಳಿಸಿದರು. ಕುಂಬಾರ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ನಡೆಸುತ್ತಿದ್ದು, ಜನಾಂಗಕ್ಕೆ ಅರಿವು ಮೂಡಿಸುವ ಬಗ್ಗೆ

ದಿನಾಂಕ:06-01-2022 ರಂದು ಸರ್ಕಾರದ ಆದೇಶ ಆಗಿರುತ್ತದೆ ಮತ್ತು ರೂ.6,25,000/- ಅನುದಾನ ಬಿಡುಗಡೆ ಮಾಡಲಾಗಿದೆ.

ಡಿ.ದೇವರಾಜ ಅರಸು ಸಂಶೋಧನ ಸಂಸ್ಥೆ ಮೂಲಕ ಕುಂಬಾರ ಕುಲಶಾಸ್ತ್ರೀಯ ಅಧ್ಯಯನವನ್ನು ಕನ್ನಡ ವಿಶ್ವವಿಧ್ಯಾಲಯ, ಹಂಪಿಯ ಸಮಾಜ ಶಾಸ್ತ್ರ ವಿಭಾಗದಿಂದ ನಡೆಸಲಾಗುತ್ತಿದೆ. ಪ್ರೊ.: ಕೆ.ಎಂ.ಮೇತ್ರಿಯವರು ಯೋಜನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕುಂಬಾರ ಕುಲಶಾಸ್ತ್ರೀಯ ಅಧ್ಯಯನವನ್ನು 1) ಕೌಟುಂಬಿಕ ಪ್ರಶ್ನಾವಳಿ ಮತ್ತು 2) ನೆಲೆ ಪ್ರಶ್ನಾವಳಿ ಎಂದು ಎರಡು ರೀತಿಯಲ್ಲಿ ಮಾಹಿತಿ ಸಂಗ್ರಹಿಸಲು ಆಯೋಜಿಸಲಾಗಿದೆ.

ಕುಂಬಾರ ಸಮಾಜದಲ್ಲಿ 18 ಬಗೆಯ ಉಪಜಾತಿಗಳನ್ನು ಗುರುತಿಸಲಾಗಿದ್ದು, ರಾಜ್ಯಾದ್ಯಂತ ಇರುವ ಕುಂಬಾರರ ಕುಲಶಾಸ್ತ್ರೀಯ ಅಧ್ಯಯನವನ್ನು ನಡೆಸಲಾಗುತ್ತಿದೆ.

ಅಧ್ಯಯನಕ್ಕೆ ಸಮುದಾಯದ ಸಂಘ ಸಂಸ್ಥೆಗಳ ಸಹಕಾರ ಪಡೆಯಲಾಗುತ್ತಿದೆ. ಆದರೂ ಸಾಕಷ್ಟು ಸಹಕಾರ ಸಿಗದೇ ಗ್ರಾಮಾಂತರ / ಜನರ ಬಳಿಗೆ ತಲುಪಿಸಲಾಗಿರುವುದಿಲ್ಲ. ಹಾಗಾಗಿ ಮಾಹಿತಿಯು ಲಭ್ಯವಾಗಿರುವುದಿಲ್ಲ.

ಕುಂಬಾರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅಗತ್ಯ ಇರುವ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ನಮ್ಮ ಬೇಡಿಕೆ ಬಗ್ಗ ದಿನಾಂಕ:06-01-2022ರ ಸರ್ಕಾರಿ ಆದೇಶದಲ್ಲಿ ರೂ.6,25,000/- ಹಣವನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ನಂ.26/27, ಮಾರೇನಳ್ಳಿ, ಸರಸ್ವತಿನಗರ, 7ನೇ ಕ್ರಾಸ್, ವಿಜಯನಗರ. ವರದಿ. ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button