ಜನಪ್ರೀಯ, ಜನಸ್ನೇಹಿ, ಶಾಸಕರು, ರಾಜಾ ವೆಂಕಟಪ್ಪ ನಾಯಕ ರಾಜಾ ಸಾಹೇಬರೇ, ಮೇಣಸಿನಕಾಯಿ ಬೆಳೆಗಾರರನ್ನು ರಕ್ಷಿಸಿರಿ ಪ್ಲೀಸ್.

ನಿನ್ನೇ ದಿನಾಂಕ 2/12024ರಂದು ಬೆಂಗಳೂರುನಲ್ಲಿ ನಡೆದ ಕ್ರಷ್ಣಾ ಅಚ್ಚುಕಟ್ಟು ವಲಯದ ನೀರಾವರಿ ಸಲಹಾ ಸಮಿತಿಯಲ್ಲಿ ಮೆಣಸಿನಕಾಯಿ ಬೆಳೆಗಳೀಗೆ ನೀರು ಬಿಡುಗಡೆ ಮಾಡುವುದಿಲ್ಲವೆಂಬು ತೀರ್ಮಾನ ತಗೆದುಕೋಂಡ ನಿರ್ಣಯ ಮೆಣಸಿನ ಕಾಯಿ ಬೆಳೆಯುವುವ ಸುರಪುರ, ಶಹಪುರ, ಜೇವರ್ಗಿ ತಾಲ್ಲೂಕನ ರೈತರಿಗೆ ಬರಸಿಡಿಲು ಬಡಿದಂತಾಗಿದೆ.. ಬೆಳೆಗಾರರೀಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ
ಮಾನ್ಯ ರಾಜಾ ಸಾಹೇಬರೇ,
ಇದೂಂದು ಮೆಣಿಸಿನಕಾಯಿ ಬೆಳೆಯು ವಾಣಿಜ್ಯ ಬೆಳೆಯಾಗಿದ್ದು ರೈತರು ಈ ಬೆಳೆಗಾಗಿ ವಿಪರೀತ ಖರ್ಚು ಮಾಡಿಕೊಂಡಿದ್ದಾರೆ. ಈ ಬೆಳೆಯನ್ನು ರೈತರು ಕೂಸಿನಂತೆ ಜೋಕೆ ಮಾಡುತ್ತಾರೆ.ಎಕೆರೆಗೆ ಲಕ್ಷ ಖರ್ಚು ಬರುವು ಈ ಬೆಳೆಯ ಇನ್ನು 2 ಸಲ ನೀರು ಕೊಟ್ಟರೆ ರೈತರು ಏಕರೆಗೆ 18ರಿಂದ 20 ಕ್ಟಿಂಟಾಲ ಬೆಳೆ ಬೆಳೆಯತ್ತಿದ್ದರು. ಅಂದಾಜು ಎಕರೆಗೆ 20 ಕ್ಟಿಂಟಾಲ ಇವತ್ತಿನ ಮಾರುಕಟ್ಟೆ ದರ ಹಿಡಿದು ಪರಿಹಾರ ಹಾಕಿ ಮೆಣಸಿನ ಕಾಯಿ ಬೆಳೆಯನ್ನು ನೀಷೆದೀತ ಬೆಳೆಯಲ್ಲ ಹಿಂದಿನ ನೀರಾವರಿ ಸಲಹಾ ಸಮಿತಿಯಲ್ಲಿ ನೀರು ಯಾರಿಗೂ ಬೇಕಲ್ಲದಿದ್ದರು ವಾರಬಂದಿ ತೇಗೆದು ಭತ್ತದ ಬೇಳೇಗಾರೀಗೇ ಅದು ಕ್ರಷ್ಣಾಅಚ್ಚುಕಟ್ಟುವಲಯದಲ್ಲಿ ವಾರಬಂದಿ ತೆಗೆದು ನೀರು ಹರಿಸಿದ್ದಕ್ಕೇನೇ ಮೆಣಇಸಿನಕಾಯಿ ಬೆಳೆ ಬೆಳಯವು ರೈತರೀಗೆ ನೀರು ಕಡಿಮೆಯಾಗಿದ್ದು ಅದಕ್ಕೆ ಅಧಿಕಾರಿಗಳು ಮಾಡಿದ ಎರಡು ತಪ್ಪುಗಳೀಗೆ ನೀಷೆದಿತ ಬೆಳೇಗೆ ನೀರುಬಿಟ್ಟಿದ್ದು ಮತ್ತು ವಾರಬಂದಿ ತಗೆದು ಒಂದು ತಿಂಗಳ ನೀರು ಬಿಟ್ಟಿದ್ದು ಆವಾಗೇಲೇ ನೀರು ಬೀಡುವುದಿಲ್ಲಾವೇಂದು ತೀರ್ಮಾನ ತೆಗೆದುಕೊಂಡಿದ್ದರೆ ಮೆಣಿಸಿನಕಾಯಿ ಮತ್ತು ಬೇಸಿಗೇ ಹಂಗಾಮಿನ ಬೆಳೆಗಳಿಗೆ ವಾರಕ್ಕೊಮ್ಮೆ ಬಿಟ್ಟರು ಜನೇವರಿಯಿಂದ ನಾಲ್ಕು ಸಲ ರೈತರ ಬೆಳೆಗಳಿಗೆ ನೀರು ಸಿಗುತಿತ್ತು ಈಗ ಸದ್ಯ ಕಾಲುವೇ ನೀರು ಬೀಡದೆ ಆಗದಿದ್ದರೆ ಕಂದಾಯ ಇಲಾಖೆ ಮೂಲಕ ಮೆಣಸಿನಕಾಯಿ ಬೆಳೆ ಬೆಳೇಯವ ರೈತರ ಜಮೀನಗಳನ್ನು ಸರ್ವೇ ಮಾಡಿಸಿ ಪರಿಹಾರ ಕೊಡಿ ಇಲ್ಲದಿದ್ದರೆ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನೀರಾವರಿ ಸಲಹಾ ಸಮಿತಿ ಎಂಡಿ ಕ್ರಷ್ಣಾ ಮೇಲ್ದಡೆ ಯೋಜನೆ ಇವರು ವಿರುದ್ದು ಪರಿಹಾರಕ್ಕೆ ರೈತರು ಹೈಕೋರ್ಟ ಮೋರೆ ಹೋಗಬೇಕಾಗತ್ತದೆ.
ಇಂತಿ ನಿಮ್ಮ ಅಶೋಕ ಮಲ್ಲಾಬಾದಿ
ಕಾರ್ಯದರ್ಶಿ.
ಕ್ರಷ್ಣಾ ಅಚ್ಚುಕಟ್ಟು ಭೂಮಿ ಉಳಿಸಿ ಹೋರಾಟ ಸಮಿತಿ



