ಸುದ್ಧಿ
ಪಾಕ್ ಪರ ಘೋಷಣೆ ಕೂಗಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಸಚಿನ ನಾಯಕ ಆಗ್ರಹ

ಪಾಕಿಸ್ತಾನ ಪರ ಘೋಷಣೆ ಖಂಡನಿಯ ಪಾಕ್ ಪರ ಘೋಷಣೆ ಕೂಗಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಚಿನ ನಾಯಕ ಆಗ್ರಹ
ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿ ನೋಡಿ ನಮ್ಮಗೆ ಬಹಳ ನೋವಾಯಿತು ರಾಜ್ಯಸಭಾ ಚುನಾವಣಾ ಫಲಿತಾಂಶದ ಸಂದರ್ಭದಲ್ಲಿ ನಾಶೀರ ಹುಸೇನ ಅವರ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದು ಅತ್ಯಂತ ಖಂಡನೆಯ ಘಟನೆ. ಭಾರತದಲ್ಲಿ ಇದ್ದು ಭಾರತದ ನೆಲ,ಜಲ,ಗಾಳಿ,ಆಹಾರ ಸೇವನೆ ಮಾಡಿ ಪಾಕ್ ಜೈಕಾರ ಹಾಕುವ ಇಂತಾ ಮಾನಗೆಟ್ಟವರಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಚಿನ ಕುಮಾರ ನಾಯಕ ಆಗ್ರಹಿಸಿದರು



