ಸುದ್ಧಿ

ಆನಂದ ಭಾಷ್ಪಗಳೊಂದಿಗೆ ವಿದ್ಯಾರ್ಥಿನಿಯ ಪರಿಶ್ರಮವನ್ನು ಕೊಂಡಾಡಿದ ತಂದೆ ತಾಯಿ

ಆನಂದ ಭಾಷ್ಪಗಳೊಂದಿಗೆ ವಿದ್ಯಾರ್ಥಿಯ ಪರಿಶ್ರಮವನ್ನು ಮೆಚ್ಚಿದ ತಂದೆ ತಾಯಿ

ಕುಮಾರಿ ಕಾವ್ಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಉತ್ತಮ ಅಂಕಗಳು ಪಡೆದು ತಂದೆ ತಾಯಿ ಹಾಗೂ ಬೋಧಕ ಬೋಧಕರ ಪ್ರತಿಷ್ಠೆಯನ್ನು ಉನ್ನತ ಸ್ಥಾನಕ್ಕೆ ಬೆಳೆಸಿರುತ್ತಾಳೆ.

ಕನಕಗಿರಿಯ ಶ್ರೀ ಗುರು ವೃದ್ಧ ಸ್ವಾಮಿ ಶಾಲೆಯಲ್ಲಿ ಓದಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕನಕಗಿರಿ ಇಂದ ಕೊಪ್ಪಳ ಜಿಲ್ಲೆ ನವಚೇತನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿನಿ ಕುಮಾರಿ ಕಾವ್ಯ ತಂದೆ ಕಲ್ಲಪ್ಪ ಕೋರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 600 ಕ್ಕೆ 588 ಅಂಕಗಳನ್ನು ಪಡೆಯುವುದರ ಮುಖಾಂತರ ತಂದೆ ತಾಯಿಗಳ ಹಾಗೂ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿ ರುತ್ತಾಳೆ ಕರ್ನಾಟಕ ರಾಜ್ಯ ದಲ್ಲಿ ಹೆಣ್ಣು ಮಕ್ಕಳು ಸಾಧನೆಗಳಲ್ಲಿ ಯಾರಿಗೂ ಕಮ್ಮಿ ಇಲ್ಲ ಎಂದು ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿಕೊಟ್ಟಿರುತ್ತಾರೆ ಇದರಿಂದ ಭೋದಕಾ ಬೋಧಕೀಯರನ್ನು ಹಾಗೂ ಕುಟುಂಬಸ್ಥರು ಸೇರಿ ಕುಮಾರಿ ಕಾವ್ಯಯನ್ನು ಫಲಿತಾಂಶವನ್ನು ಮೆಚ್ಚಿ ಅಭಿನಂದಿಸುತ್ತಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737

Related Articles

Leave a Reply

Your email address will not be published. Required fields are marked *

Back to top button