ಕಲ್ಯಾಣ ಕರ್ನಾಟಕ ಲಾಡರ್ ಸಂಘದ ಹೆಸರಿನಲ್ಲಿ ಸಮಾರಂ ಭ ಮತ್ತು ಕುರಿ ಕೋಳಿಗಳ ಆಹುತಿ. ದೊರನಹಳ್ಳಿ.
ಕಲ್ಯಾಣ ಕರ್ನಾಟಕ ಲಾಡರ್ ಸಂಘ ಹೆಸರಿನಲ್ಲಿ ಸಭೆಗಳು ಮತ್ತು ಕುರಿ-ಕೋಳಿಗಳ ಸಮಾರಂಭ.
ಕೆಳಗೆ ಕಾಣಿಸಿದ ಸ್ವಯಂಘೋಷಿತ ಲೀಡರ್ಗಳು ಸುಗಂಧಿ ಸಮಾಜದ ಬಡವರ ರಕ್ತ ಹೀರುತ್ತಿರುವ ವಿಷಯದ ಬಗ್ಗೆ ಸಮಾಜದ ಪ್ರಜ್ಞಾವಂತ ಜನರು ಕಣ್ತೆರೆಯಬೇಕಾಗಿ ಕಳಕಳಿಯ ವಿನಂತಿ.
ಸುಗಂಧಿ ಸಮಾಜದ ಬಡ ಕುಟುಂಬಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆ, ಅನ್ಯಾಯವನ್ನು ಸಮಾಜದ ಎಲ್ಲಾ ಜನರಿಗೆ ತಿಳಿಸಲೇಬೇಕಾಗಿದೆ. ಮನೆಗೊಬ್ಬರು, ಗಲ್ಲಿಗೊಬ್ಬರು, ಊರಿಗೊಬ್ಬರು, ಸ್ವಯಂಘೋಷಿತ ಲೀಡರ್ ಹುಟ್ಟಿಕೊಂಡಿದ್ದಾರೆ ಅದಕ್ಕೆ ನಮ್ಮದಂಥೂ ಯಾವುದೇ ತಕರಾರು ಇಲ್ಲ. ಅದು ಅವರಿಗೆ ಬಿಟ್ಟ ವಿಚಾರ.
ಆದರೇ:
ಈ ಕೆಳಗೆ ಕಾಣಿಸಿದ ಹೆಸರಿನ ಸ್ವಯಂಘೋಷಿತ ಲೀಡರ್ಗಳು.
೧) ರಾಘವೇಂದ್ರ ತಂದೆ ದಿ. ಬಸವರಾಜಪ್ಪ ಸುಗಂಧಿ ಮುಕ್ಕಾಂ –ಗೋಗಿ ತಾ- ಶಹಪುರ.
೨) ರಾಮಚಂದ್ರ ತಂದೆ ರಾವುತಪ್ಪ ಸುಗಂಧಿ ಜ್ಯೂನಿಯರ್ ಇಂಜಿನಿಯರ್, ತಾಲ್ಲೂಕು ಪಂಚಾಯತ್ ಕಾರ್ಯಾಲಯ ಶಹಪುರ ತಾ-ಶಹಪುರ. ಜಿಲ್ಲೆ. ಯಾದಗಿರಿ. ಮೋ.ಸಂಖ್ಯೆ- ೯೮೮೦೮೮೩೮೮೨.
೩) ವಿಜಯಕುಮಾರ ತಂದೆ ದಿ. ಶಿವಶರಣಪ್ಪ ಸುಗಂಧಿ ಆದರ್ಶನಗರ ಕಲಬುರ್ಗಿ ಮೋ.ಸಂಖ್ಯೆ-೯೫೯೦೭೦೯೧೫೯ / ೬೩೬೪೧೬೩೯೦೧.
೪) ಸೂರ್ಯಕಾಂತ ತಂದೆ ದಿ. ಸದಾಶಿವಪ್ಪ ಸುಗಂಧಿ ಸಾ-ಗೋಗಿ. ಮುಕ್ಕಾಂ. ಶಹಪುರ ಪಟ್ಟಣ. ಮೋ.ಸಂಖ್ಯೆ – ೯೯೦೧೩೫೭೯೧೦.
೫) ಈಶ್ವರ ತಂದೆ ದಿ. ಮುತ್ತಪ್ಪ ಸುಗಂಧಿ, ಬಾಗಲಕೋಟೆ. ಮುಕ್ಕಾಂ- ಬಾಗಲಕೋಟೆ ಮೋ.ಸಂಖ್ಯೆ- ೯೮೪೫೦೮೮೭೬೮/೮೬೧೮೦೧೯೪೧೫.
೬) ತಿಪ್ಪೋಜಿ ತಂದೆ ತುಕಾರಾಮ ಸುಗಂಧಿ ಸಾ.ಮುಕ್ಕಾಂ-ದೋರನಹಳ್ಳಿ, ತಾ – ಶಹಪುರ ಜಿ. ಯಾದಗಿರಿ.
ಮೊ.ನಂ- ೯೯೮೦೨೯೨೪೭೩.
ದಿನಾಂಕ. ೨೩/೦೭/೨೦೨೪ ಮಂಗಳವಾರದoದು ಶಹಪುರ ತಾಲ್ಲೂಕಿನ ದೊರನಹಳ್ಳಿ ಗ್ರಾಮದಲ್ಲಿ “ ಕಲ್ಯಾಣ ಕರ್ನಾಟಕ ಲಾಡರ್ ಸಮಾಜ (ರಿ) ” ಸಮಾರಂಭ ಹಮ್ಮಿಕೊಂಡಿದ್ದ ಉದ್ದೇಶವೇನು? ಸಮಾಜದ ಬಾಂಧವರಿಗೆ ಈ ಸಭೆಯಿಂದ ಆಗಿರುವ ಅನುಕೂಲಗಳು ಏನು? ಸಮಾರಂಭ ಏರ್ಪಡಿಸಿದ್ದು ಯಾವ ಪುರುಷಾರ್ಥಕ್ಕೆ. ಆ ಸಮಾರಂಭದಲ್ಲಿ ಸಮಾಜದ ಒಳಿತಿಗಾಗಿ ತೆಗೆದುಕೊಂಡಿರುವ ನಿರ್ಣಯಗಳೇನು? ಅಭಿವೃದ್ಧಿ ಕಾರ್ಯಗಳ ಪಟ್ಟಿ ಎಲ್ಲಿದೇ? ಕೆಲ ವರ್ಷಗಳ ಹಿಂದೆ “ ಹೈದ್ರಾಬಾದ್-ಕನಾಟಕ ಲಾಡರ್ ಸಂಘ ” ಎಲ್ಲಿ ಹೋಯಿತು. ಸಮಾಜದಲ್ಲಿ ನಡೆಯುವ ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಸಂಘದ ಹೆಸರಿನಿಂದ ದುಡ್ಡು ಪಡೆದು ರಶೀದಿ ಕೊಡುತ್ತಿರಲ್ಲ ಆ ಲೆಕ್ಕ ಎಲ್ಲಿದೆ.
ಮೇಲ್ಕಾಣಿಸಿದ ಇವರನ್ನು ಯಾರೂ ಮುಖಂಡರೆoದು ಒಪ್ಪಿಕೊಂಡಿಲ್ಲ ಇವರು ಸ್ವಯಂಘೋಷಿತ ಲೀರ್ಗಳು.
ಲೀಡರ್ ಆಗುವ ವ್ಯಕ್ತಿಗಳು ಸಮಾಜದ ಅಭಿವೃದ್ಧಿಗೆ, ಸಮಾಜದ ಬಡ ಕುಟುಂಬದ ಬಡ ವಿದ್ಯಾರ್ಥಿಗಳಿಗೆ, ಬಡ ಕುಟುಂಬದ ಸಂಕಷ್ಟಗಳಿಗೆ ನೆರವಾಗಿರುವ ಯಾವುದೇ ಉದಾಹರಣೆ ನಾನಂತೂ ಕಂಡಿಲ್ಲ. ಆದರೂ ಸಹ ಮೇಲೆ ಕಾಣಿಸಿದ ಸ್ವಯಂಘೋಷಿತ ಲೀಡರ್ಗಳು, ತಮಗೆ ತೋಚಿದಾಗ ಭುಗ್ಗನೇ ಎದ್ದು ಸಮಾಜದ ಹೆಸರಿನಲ್ಲಿ ದೇವತಾ ಕಾರ್ಯ ಮಾಡುತ್ತೇವೆ ಎಂದು ಘೋಷಿಸಿಕೊಳ್ಳುತ್ತಾರೆ. ತಕ್ಷಣವೇ ಬೇರೇ, ಬೇರೇ ಊರುಗಳಲ್ಲಿರುವ ಸಮಾಜದ ಬಡ ಕುಟುಂಬಗಳ ವ್ಯಕ್ತಿಗಳಿಗೆ ಫೋನ್ ಮುಖಾಂತರ ಸಂಪರ್ಕಿಸಿ ಇಂಥಹ ದಿನ ಇಂಥಹ ಸ್ಥಳದಲ್ಲಿ ಕುಲದೇವತಾ ಆರಾಧನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ. ಪ್ರತಿ ಕುಟುಂಬದ ಸದಸ್ಯರುಗಳು ರೂ.೨೦೦೦/- ೫೦೦೦/- ರೂ. ೧೦,೦೦೦/- ದುಡ್ಡು ಕೊಡಬೇಕು. ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕೆಂದು ಫರ್ಮಾನು ಹೊರಡಿಸಿಯೇ ಬಿಡುತ್ತಾರೆ. ನಂತರ ಸಮಾಜದ ಜನರಿಗೆ ಫೋನ್ ಮಾಡಿ “ ನೀವು ಈ ಕಾರ್ಯಕ್ರಮಕ್ಕೆ ಬರಲೇ ಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ ” ಎಂದು ರೋಪ್ ಕೂಡ ಹಾಕುತ್ತಾರೆ ಅಲ್ಲದೇ ಯಾವ ಸಮಾರಂಭ ಯಾವ ಕಾರಣಕ್ಕೆ ಮಾಡತ್ತಿರಿ? ವಿಷಯ ಏನು? ಎಂದು ಯಾರಾದರೂ ಪ್ರಶ್ನಿಸಿದರೇ, ಕೇಳಿದರೇ ಅವರನ್ನು ಸಮಾಜದಿಂದ ಬಹಿಷ್ಕಾರ ಹಾಕುತ್ತಾರೆ.
ಸಮಾಜದ ಮುಗ್ದ ಜನರು, ಮನೆಯಲ್ಲಿ ಹಿರಿಯ ಗಂಡು ಜೀವ ಇರದ ಅನಾಥ ಕುಟುಂಬದ ಜನರು, ಇವರ ಆಜ್ಞೇಯನ್ನು ಶಿರಸಾವಹಿಸಿ ಪಾಲಿಸುತ್ತಾರೆ. ಅವರು ಕೇಳಿದಷ್ಟು ದುಡ್ಡು ಕೊಡುತ್ತಾರೆ. ಸಮಾರಂಭ ಏರ್ಪಡಿಸಿರುವ ಊರಿಗೆ ಅವರ ಹೇಳಿದ ದಿನಾಂಕದoದು ಹೋಗುತ್ತಾರೆ. ಸಮಾರಂಭ ನಡೆಯುತ್ತಿರುತ್ತದೆ. ಅತ್ತ ೨ ಕುರಿ, ೨೫ ಕೆ.ಜಿ. ಚಿಕನ್, ಅಡುಗೆ ಸಮಾರಂಭದ ಸ್ಥಳದ ಮತ್ತೊಂದು ಕಡೆ ಕುದಿಯುತ್ತಿರುತ್ತದೆ.
ಹಾರ-ತುರಾಯಿಗಳು, ನೆನಪಿನ ಕಾಣಿಕೆಗಳು ಭವ್ಯವಾದ ಸಮಾರಂಭದ ಶೃಂಗಾರ ಏರ್ಪಡಿಸಿರುತ್ತಾರೆ. ಆ ಸಮಾರಂಭದಲ್ಲಿ ಮೇಲೆ ತಿಳಿಸಿದ ಸ್ವಯಂಘೋಷಿತ ಲೀಡರ್ಗಳದ್ದೇ ಕಾರುಬಾರು. ತಮಗೆ ಬೇಕಿರುವ ಜನರಿಗೆ ಹಾರ-ತುರಾಯಿ ಹಾಕಿದ್ದೇ ಹಾಕಿದ್ದು, ಹೊಗಳಿದ್ದೇ ಹೊಗಳಿದ್ದು. ತುಂಬಾ ವಿಶೇ಼ಷ ವಿಚಾರವೆಂದರೇ, ಅವರಿಗೆ ಇವರು. ಇವರಿಗೆ ಅವರು ತಮ್ಮ ತಮ್ಮೊಳಗೇನೆ ಹೋಗಳಿಕೆಗಳು, ಸನ್ಮಾನ, ಶಾಲು, ಹಾರ-ತುರಾಯಿಗಳ ವಿನಿಮಯ ಸುಮಾರು ೩ ಗಂಟೆಯವರೆಗೂ ನಡೆಸುತ್ತಾರೆ. ನಂತರ ಕುರಿ ಕೋಳಿಗಳ ಸ್ವಾಹ……
ಯಥೇಚ್ಛವಾಗಿ ತಿಂದುoಡು ಬಡವನ ದುಡ್ಡು ಈ ಥರಹ ತಮ್ಮ ವಾಂಚೆಗೆ ಉಪಯೋಗ ಮಾಡಿಕೊಳ್ಳುತ್ತಾರೆ.
ನಾಚಿಕೆಯ ವಿಚಾರವೆಂದರೇ ಕೆಲವರು ತಮ್ಮ ತಮ್ಮ ಇಷ್ಟದ ಸರಾಯಿ ತಂದು ಅಲ್ಲಿಯೇ ಮರೆಯಲ್ಲಿ ಕುಳಿತು ಕುಡಿದು ಯಥೇಚ್ಛವಾಗಿ ಹೆಂಡದೊoದಿಗೆ ಖಂಡ ತಿಂದು ತೇಗಿ, ನಂತರ ಸಾಯಂಕಾಲ ೫ ಘಂಟೆಗೆಲ್ಲ ಕಾರ್ಯಕ್ರಮ ಮುಗಿಸಿ ತಮ್ಮ ತಮ್ಮ ಊರಿನ ಕಡೆಗೆ ಹೊರಟು ಬಿಡುತ್ತಾರೆ.
ಈ ಸ್ವಯಂ ಘೋಷಿತ ಲೀಡರ್ಗಳು ಸಮಾಜದಲ್ಲಿರುವ ಜನರಿಗೆ ಯಾವ ಥರಹದ ಸಹಾಯ ಮಾಡಿದ್ದಾರೆ? ಯಾವ ಉಪಕೃತ ಕೆಲಸ ಮಾಡುತ್ತಾರೆ? ಯಾವ ಪುರುಷಾರ್ಥಕ್ಕೆ ಈ ಸಮಾರಂಭ, ಸಭೆಗಳು, ಮಾಡುತ್ತಾರೆ ತಿಳಿಯುತ್ತಿಲ್ಲ. ಇವರ ಮುಖ್ಯ ಉದ್ಧೇಶವೇನು? ಗೊತ್ತಿಲ್ಲ.
ಸಮಾಜದ ಕಡು ಬಡ ವಿದ್ಯಾರ್ಥಿಗಳು ಪರೀಕ್ಷೇಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ಓದಿಗೆ ಸಹಾಯ ಮಾಡುತ್ತಾರಾ? ಇಲ್ಲ. ಅಥವಾ ಸಮಾಜದ ಹಲವಾರು ಬಡ ಕುಟುಂಬಗಳು ಸೂರು ಇಲ್ಲದೇ ಪರದಾಡುತ್ತಿದ್ದಾರೆ. ಅಂಥಹ ಬಡ ಜನರಿಗೆ ಸೂರು ದೊರೆಯಲು ಅಧಿಕಾರಿಗಳಿಗೆ, ಸಚಿವರಿಗೆ ಭೇಟಿಯಾಗಿದ್ದಾರಾ? ಇಲ್ಲ. ಬರೀ ಮಾತಿನಲ್ಲಿಯೇ ಮಂಟ ಕಟ್ಟುತ್ತಾರಾ ಮುಗ್ದ ಜನರೆದುರು ಇವರು ಆಡುವ ಅಟಾಟೋಪದ ಮಾತು ಕೇಳಿದರೇ ಪ್ರಜ್ಞಾವಂತ ನಾಗರೀಕ ನಾಚಿಕೊಳ್ಳುವಂತೆ ಪೋಜು ತೋರುತ್ತಾರಷ್ಟೇ.ಮೇಲಿನ ಸ್ವಯಂಘೋಷಿತ ಲೀಡರ್ಗಳಲ್ಲಿ ಕೆಲವರು ಸರಕಾರಿ ನೌಕರಿಯಲ್ಲಿ ಇದ್ದಾರೆ. ಕೆಲವರು ನಿವೃತ್ತಿ ಹೊಂದಿದ್ದಾರೆ.
೧೭ ಪ್ಲಾಟ್ಗಳು, ೪ ಒಳ್ಳೋಳ್ಳೆಯ ಮನೆಗಳು, ತಮ್ಮ ಹುಟ್ಟಿದ ಊರಿನಲ್ಲಿ ೭ ಪ್ಲಾಟ್ಗಳನ್ನು ಹೊಂದಿರುವ ಕಡ್ಡಿ ಖಂಡೊಬಾ ಇವರು ಮನಸ್ಸು ಮಾಡಿದ್ದೇ ಆದರೇ ಪ್ರತಿ ವರ್ಷ ತನ್ನ ಮನೆಯ ಎದುರೇ ಸಮಾಜಕ್ಕಾಗಿ ಸಭೆ ಸಮಾರಂಭ ಕಾರ್ಯಕ್ರಮ ಮಾಡಬಹುದು. ಆದರೇ ಬೇರೆಯವರದ್ದೇ ತಿನ್ನಬೇಕು ಎನ್ನುವ ಮನಸ್ಸು ಹೊಂದಿರುವ ಕಡ್ಡಿ ಖಂಡೋಬಾ ಈತನು ಸಮಾಜಕ್ಕಾಗಿ ಮಾಡಿರುವ ಒಳ್ಳೆಯ ಕೆಲಸವೇನು?
ಸುಪುತ್ರ ಶೇ.೪೦ ಕ್ಕಿಂತಲೂ ಕಡಿಮೆಯಾಗಿರುವ ಅಂಗವಿಕಲತೆಯನ್ನು ಶೇ, ೬೦ ಅಂಗವಿಕಲತೆ ಇದೆ ಎಂದು ಹೆಚ್ಚಿಸಿಕೊಂಡು ಮೋಸದಿಂದ ಸರಕಾರಿ ವೈದ್ಯರಿಂದ ಸರ್ಟಿಫಿಕೇಟ್ ಪಡೆದು ಪ್ರತಿಷ್ಠಿತಿ ಸರಕಾರಿ ನೌಕರಿಯಲ್ಲಿದ್ದಾನೆ. ಈತ ಮನಸ್ಸು ಮಾಡಿದ್ದೇ ಆದರೇ….. ತನ್ನ ಅರ್ಧ ತಿಂಗಳಿನಲ್ಲಿ ಸಿಕ್ಕುವ ಲಂಚದ ಹಣದಿಂದ ತನ್ನ ಮನೆ ಎದುರೇ ಸಮಾರಂಭ ಏರ್ಪಡಿಸಿ, ಸಮಾಜದ ಸಾವಿರ ಜನರಿಗೆ ಮಧ್ಯೆ-ಮಾಂಸದ ಊಟ ಮಾಡಿಸಬಹುದು.
ಆದರೇ ಹಾಗೆ ಮಾಡುವುದಿಲ್ಲ. ಕಡು ಬಡ ಜನರಿಂದ ದುಡ್ಡು ಸಂಘ್ರಹಿಸಿ ಆ ದುಡ್ಡಿನಲ್ಲಿಯೇ ಐಶ್, ಮಾಡುವ ಮನೋಭಾವ ಹೊಂದಿದ್ದಾರೆ.
ಹುಟ್ಟಿದ ದಿನಾಂಕದ ಸುಳ್ಳು ದಾಖಲೆ ತೋರಿಸಿ ಸರಕಾರಿ ನೌಕರಿ ಮಾಡಿ ನಿವೃತ್ತನಾಗಿದ್ದಾರೆ. ದಿನಕ್ಕೆ ಕನಿಷ್ಟ ೨ ಸಾವಿರ ಲಂಚ ಬರದಿದ್ದರೇ, ನನಗೆ ನಿದ್ರೇಯೇ ಬರುವುದಿಲ್ಲವೆಂದು ಅವರಿವರಲ್ಲಿ ಹೇಳಿಕೊಂಡು ತಿರುಗುತ್ತಾನೆ. ಇಂಥಹ ವ್ಯಕ್ತಿ ಸಮಾಜದ ಸಮಾರಂಭದಲ್ಲಿ ಉಂಡಿದ್ದೇ ಬಂತು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೇ ಎನ್ನುವಂತೆ ನಟಿಸುತ್ತಾರೆ.
ಶೇ ೩ ಬಡ್ಡಿಗೆ ಹಣ ಬಿಟ್ಟಿದ್ದಾನೆ. ಕ್ರಿಕೇಟ್ ಬೆಟ್ಟಿಂಗ್ ನಡೆಯಿಸಿಯೇ ಕೋಟಿ ಕೋಟಿ ವ್ಯೆವಹಾರ ಮಾಡುವ ಈ ವ್ಯಕ್ತಿ, ಎಲ್ಲಿ ಕುರಿ-ಕೋಳಿ ಊಟದ ಸಮಾರಂಭ ಇದೆ ಎಂಬ ಸುದ್ಧಿ ತಿಳಿದಿದ್ದೇ ತಡ ಹದ್ದಿನಂತೆ ಬಂದು, ಸಮಾರಂಭದ ಮುಂದೆ ನಿಲ್ಲುತ್ತಾನೆ. ಈಗೀಗ ಶ್ರೀಮಂತನಾಗುತ್ತಿರುವ ಈ ವ್ಯಕ್ತಿ ಸಮಾಜದಲ್ಲಿ ಪ್ರತಿಷ್ಟಿತ ವ್ಯಕ್ತಿಯಾಗಬೇಕೆಂದು ಆಹೋರಾತ್ರಿ ಹೋರಾಟ ನಡೆಸುತ್ತಿದ್ದಾನೆ. ತನ್ನೂರಿನ ಅಕ್ಕ-ಪಕ್ಕದ ಊರುಗಳಲ್ಲಿ ಸಮಾಜದ ಜನರ ಮನೆಯಲ್ಲಿ ವಯಸ್ಸಿನ ಬಂದ ಹೆಣ್ಣು-ಗಂಡು ಇರುತ್ತವೇಯೋ ಅಂಥಹ ಮದುವೆಯ ಹೆಣ್ಣು-ಗಂಡುಗಳ ಕೊಡಕೊಳ್ಳುವ ವ್ಯೆವಹಾರ ಈತನಿಂದಲೇ ಆಗಬೇಕು. ಈತನ ಕಣ್ತಪ್ಪಿಸಿ ಮಾಡುವ ಹೆಣ್ಣು-ಗಂಡಿನ ಮದುವೆ ನಿಶ್ಚಿತಾರ್ಥಗಳು ಏನಾದರೂ ನಡೆದಿದ್ದೇ ಆದರೇ, ಈತ ಕೆಂಡಾಮoಡಲ ಆಗುತ್ತಾನೆ. ಸುಮ್ಮನೇ ಇರುವುದಿಲ್ಲ. ಹ್ಯಾಗಾದರೂ ಮಾಡಿ ಅಂಥಹ ನಿಶ್ಚಿತಾರ್ಥಗಳಿಗೆ ಕತ್ತರಿ ಹಾಕುತ್ತಾನೆ. ಇದೊಂದು ಕೆಟ್ಟ ಚಾಳಿ ಚಿಕ್ಕಂದಿನಿoದಲೇ ಈತನಿಗೆ ಇದೆ.
ಅಖೀಲ ಕರ್ನಾಟಕ ಪಾರಂಪರಿಕ ವೈದ್ಯರ ಸಂಘದ ಕಾರ್ಯದರ್ಶಿಯಾಗಿರುವ ಈ ಹಲಾಲಕೋರ ಮಾಡದ ಹಲಕಟ್ ಕೆಲಸಗಳೇ ಇಲ್ಲ. ಪಾರಂಪರಿಕೆ ವೈದ್ಯ ವಿದ್ಯೆಗೂ ಈತನಿಗೂ ಸಂಬoಧವೇ ಇಲ್ಲದಿದ್ದರೂ. ಈತ ಆ ಸಂಘದ ಕಾರ್ಯದರ್ಶಿಯಾಗಿದ್ದಾನೆ. ಈತ ಸ್ವಯಂ ಗೀಡಮೂಲಿಕ ಡಾಕ್ಟರ್ ಆಗಿದ್ದಾನೆ. ರೋಗಿಗಳಿಗೆ ಗಾಂಜಾದಲ್ಲಿ ಕೆಲವು ಗಿಡ-ಮೂಲೀಕೆಗಳನ್ನು ಕೂಡಿಸಿ ಔಷಧಿ ಕೊಡುತ್ತಾನೆ. ೬, ೭ ವರ್ಷಗಳ ಹಿಂದೆ ಗಾಂಜಾ ಕೇಸನಲ್ಲಿ ಈತನೇ ಸಿಕ್ಕಿ ಹಾಕಿಕೊಳ್ಳಬೇಕಾಗಿತ್ತು ಅದೃಷ್ಟಾವಶಾತ್ ಉಳಿದುಕೊಂಡಿದ್ದಾನೆ. ಮುಗ್ದ ಸಹೋದರ ಅರೇಸ್ಟ ಆಗುವಂತೆ ಮಾಡಿದ್ದಾನೆ.
ಕೊನೆಯದಾಗಿ ಈ ವ್ಯಕ್ತಿಗೆ ಅಧ್ಯಕ್ಷರೇ ಎಂದು ಕರೆದ ಕೂಡಲೇ ಬೋಲೇ ಬಸವಣ್ಣನಂತೆ ಬೆನ್ನತ್ತಿ ಬರುವ ಈತನಿಗೆ ಸಮಾಜದಲ್ಲಿ ಹೆಸರು ವಾಸಿಯಾಗಬೇಕೆಂಬ ಛೂಲು ತುಂಬಾ ಇದೆ. ಈತನ ಅವಾಂತರಗಳು ಹಲವು ಇವೆ.
ಇವರೆಲ್ಲರೂ ಸಮಾಜದ ಪ್ರತಿಷ್ಟಿತರೆಂದು ಘೋಷಿಸಿಕೊಂಡು ಹೆಸರಿ ಲ್ಲದ ಸಮಾಜದ ಹೆಸರು ಇಟ್ಟುಕೊಂಡು ಸುಗಂಧಿ ಸಮಾಜದ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಸಮಾಜದ ಜನರಿಗೆ ಹೆದರಿಸುವುದು, ಬೆದರಿಸಿ ದುಡ್ಡು ವಸೂಲಿ ಕಾಯಕ ನಿರಂತವಾಗಿ ನಡೆಯಿಸುತ್ತಿದ್ದಾರೆ.
(೧) ಹೈದ್ರಾಬಾದ-ಕರ್ನಾಟಕ ಲಾಡರ ಸಂಘ,
(೨) ಕಲಬುರ್ಗಿ ಲಾಡರ್ ಸಂಘ
(೩) ಕಲ್ಯಾಣ ಕರ್ನಾಟಕ ಲಾಡರ್ ಸಂಘ. ಹೀಗೆ ‘’ ನಾಮ ಹಲವು ಕುಚೇಷ್ಟೇ ಒಂದೇ” ಎನ್ನುವಂತೆ ೨ ವರ್ಷಕ್ಕೆ, ೪ ವರ್ಷಕ್ಕೆ ಒಂದೊoದು ಹೊಸ ಹೆಸರಿನ ಸಂಘ ಸ್ಥಾಪಿಸಿ, ಬ್ಯಾನರ್ ಮಾಡಿಸಿ ಸಮಾಜದ ಜನರಿಗೆ ಹೆದರಿಸಿ, ದುಡ್ಡು ವಸೂಲಿ ಮಾಡುತ್ತಾರೆ ತಮಗೆ ಇಷ್ಟ ಬಂದ ಕಡೆ ಸಮಾರಂಭ ಮಾಡುತ್ತಾರೆ.
ಸಮಾಜದ ಸಮಸ್ಯರುಗಳ ಮನೆಯಲ್ಲಿ ನಡೆಯುವ ತೊಟ್ಟಿಲು ಕಾರ್ಯಕ್ರಮಗಳು, ಜಾವಳಾ ಕಾರ್ಯಕ್ರಮಗಳು, ಮದುವೆ, ಮುಂಜಿ ಕಾರ್ಯಕ್ರಮಗಳಿಗೆ ಇವರು ಕಡ್ಡಾಯವಾಗಿ ಪಾಲ್ಗೋಳ್ಳುತ್ತಾರೆ. ಜೊತೆಗೆ ಬೇರೆ ಬೇರೆ ಹೆಸರಿನ ಸಂಘದ ರಶೀದಿ ಪುಸ್ತಕ ಇಟ್ಟುಕೊಂಡು ಸಮಾರಂಭದಲ್ಲಿ ಭಾಗವಹಿಸುತ್ತಾರೆ. ನಂತರ ಆ ಕಾರ್ಯಕ್ರಮ ಏರ್ಪಡಿಸಿರುವ ಮಾಲೀಕರಿಂದ ರೂ. ೨೦೦೦/- ದಿಂದ ೫೦೦೦/- ,೧೦,೦೦೦/- ಸಾವಿರದವರೆಗೂ ದುಡ್ಡು ವಸೂಲಿ ಮಾಡುತ್ತಾರೆ. ಈ ವಸೂಲಿ ದಂಧೇ ಸುಮಾರು ೧೦ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ ಈ ದುಡ್ಡು ತಮ್ಮ ತಮ್ಮಲ್ಲಿಯೇ ಹಂಚಿಕೊಳ್ಳುತ್ತಾರೆ.
ಈ ವಸೂಲಿ ಮಾಡಿದ ದುಡ್ಡು ಏನು ಮಾಡುತ್ತೀರಿ ಎಂದು ಕೇಳುವ ವ್ಯಕ್ತಿಗಳೇ ಈ ದಂಧೇಕೋರರಿಗೆ ದೊಡ್ಡ ಶತೃಗಳಾಗುತ್ತಾರೆ. ತಮ್ಮ ತಮ್ಮಲ್ಲಿಯೇ ಮಾತಾಡಿಕೊಂಡು ಆ ರೀತಿ ಪ್ರಶ್ನಿಸಿದ ವ್ಯಕ್ತಿಗಳಿಗೆ ಸಮಾಜದಿಂದ ಹೊರಗಿಡುತ್ತಾರೆ. ಅಂಥಹವರಿಗೆ ಶುಭ ಸಮಾರಂಭಗಳಿಗೆ ಯಾರೂ ಕರೆಯದಂತೆ ಕಟ್ಟಪ್ಪಣೆ ಮಾಡುತ್ತಾರೆ. ಇದನ್ನು ವ್ಯೆವಸ್ಥಿತವಾಗಿ ಗುಪ್ತವಾಗಿ ನಡೆಸುತ್ತಾರೆ.
ಅಪ್ಪಿ ತಪ್ಪಿ ಅಂಥಹ ವ್ಯಕ್ತಿಗಳಿಗೆ ಸಮಾರಂಭ ನಡೆಯಿಸುವ ಮಾಲೀಕ ಮರೆತು ಕರೆದಿದ್ದೇ ಆದರೇ ಮುಂದಿನ ದಿನಗಳಲ್ಲಿ ಆ ಮಾಲೀಕನನ್ನೂ ಕೂಡ ಜಾತಿಯಿಂದ ಹೊರಗಿಡುತ್ತಾರೆ.
ಸುಗಂಧಿ ಸಮಾಜದಲ್ಲಿ ಈ ಎಲ್ಲಾ ಸ್ವಯಂಘೋಷಿತ ಲೀಡರ್ ಗಳು ದುಡ್ಡಿರುವವರೇ ಆದರೇ ಬುದ್ಧಿ ಇಲ್ಲವೇ ಇಲ್ಲ. ಬೆಲಗೂರು, ಶಿರಾ, ಪ್ರದೇಶದ ನಿಸ್ವಾರ್ಥ ಸ್ವಭಾವದ ಹಿರಿಯರು ೧೯೭೦ರಲ್ಲಿಯೇ ದಿಕ್ಕು ಗಾಣದಂತಿದ್ದ ಈ ಕ್ಷತ್ರೀಯ ಸಮಾಜದ ಜನರನ್ನು ಒಟ್ಟುಗೂಡಿಸಿದರು.
ಉತ್ತರ ಕರ್ನಾಟಕ ಪ್ರದೇಶದ ಜನರ ಮನೆ ಮನೆಗೆ ಬಂದು ಎಲ್ಲಾ ಜನರ ಹೆಸರು, ಹುದ್ದೇ, ಉದ್ಯೋಗ, ಎಲ್ಲವನ್ನೂ ಸಂಗ್ರಹಿಸಿದರು. ಸರಕಾರದ ಮಟ್ಟದಲ್ಲಿ, ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರನ್ನು ಭೇಟಿಯಾಗಿ ತುಂಬಾ ಹಿಂದುಳಿದ ಜನಾಂಗದವರು ನಾವು ನಮಗೆ ಸಹಾಯ ಮಾಡಿ ಎಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರನ್ನು ಕೇಳಿಕೊಂಡು “ ಲಾಡರ್ ” ಜನಾಂಗ ಎಂದು ಗೆಜೆಟ್ನಲ್ಲಿ ನಮೂದಾಗುವಂತೆ ಮಾಡಿದ ಪುಣ್ಯತ್ಮರೆಂದರೇ, ಶಿರಾದ ರಾಜಕೀಯ ವ್ಯಕ್ತಿ ದಿ.ಶ್ರೀ ಕೃಷ್ನಯ್ಯ, ಶ್ರೀನಿವಾಸ ಲಾಡ್. ಇನ್ನೂ ಹಲವಾರು ಜನರ ಪ್ರಯತ್ನದಿಂದ “ ಲಾಡರ್ ” ಜನಾಂಗ ಕರ್ನಾಟಕ ರಾಜ್ಯ ಗೆಜೆಟ್ನಲ್ಲಿ ಮುದ್ರಿತವಾಯಿತು.
ಉತ್ತರ ಕರ್ನಾಟಕದ ಪಟ್ಟಣ, ಹಳ್ಳಿಯಲ್ಲಿ ವಾಸಿಸುತ್ತಿರುವ ಜನರು ಊದಿನಕಡ್ಡಿ, ಲೋಬಾನ, ಕುಂಕುಮ, ಬುಕೀಟು, ಸುಗಂಧ ದ್ರವ್ಯಗಳ ವ್ಯಾಪಾರ ಮಾಡುತ್ತಿರುವ ಕಾರಣಕ್ಕೆ “ ಸುಗಂಧಿ ” ಜನಾಂಗ ಎಂದು ಅದ್ಯಾವ ಪುಣ್ಯತ್ಮನು ಹೆಸರಿಟ್ಟನೋ ನಾ ಕಾಣೇ. ಇಂದಿಗೂ ಪ್ರತಿ ಹಳ್ಳಿ ಪಟ್ಟಣಗಳಲ್ಲಿ ವಾಸಿಸುತ್ತಿರುವ ಈ ಜನಾಂಗಕ್ಕೆ ಸುಗಂಧಿ ಎಂದು ಕರೆಯುತ್ತಾರೆ. ಯಾವುದೇ ಪಟ್ಟಣ, ಹಳ್ಳಿಗಳಲ್ಲಿ ಬಸ್ಸಿಳಿದು ಇಲ್ಲಿ “ ಸುಗಂಧಿ ” ಜನರ ಮನೆಗಳು ಅಥವಾ ಅಂಗಡಿಗಳು ಎಲ್ಲಿವೇ? ಎಂದು ಪ್ರಶ್ನಿಸಿದರೇ, ಆಟೋ ಚಾಲಕರು, ಇನ್ನಿತರ ಜನರು ಸುಗಂಧಿ ಜನ ವಾಸಿಸುವ ಮನೆ, ಅಥವಾ ಅಂಗಡಿಗಳ ಕರಾರುವಾಕ್ಕಾಗಿ ವಿಳಾಸ ಹೇಳುತ್ತಾರೆ.
ಆದರೇ “ ಲಾಡರ್ ” ಮನೆ ಎಲ್ಲಿದೇ ಎಂದು ಕೇಳಿ ನೋಡಿ? ಯಾರಿಗೂ ಅರ್ಥವಾಗುವುದಿಲ್ಲ.
ಅದೇ ಥರಹ ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ,. ಕ್ಷತ್ರೀಯರು, ಸೋಮವಂಶ ಕ್ಷತ್ರೀಯರು, ಬುಗುಟಿಗಾರರು,ಇನ್ನಿತರ ಹಲವಾರು ಹೆಸರಿನಿಂದ ಕರೆಯಲ್ಪಡುತ್ತಿರುವ ಜನಾಂಗಕ್ಕೆ ಸರಕಾರಿ ಗೆಜೆಟ್ಟಿನಲ್ಲಿ “ ಲಾಡರ್ ” ಎಂಬ ಶಿರೋನಾಮೆ ಬಂದಿತು. ಆದರೇ ನಮ್ಮ ಜನಾಂಗದ ವಿದ್ಯಾರ್ಥಿಗಳು “ ಲಾಡರ್ ” ಎಂದು ಕಾಸ್ಟ ಸರ್ಟಿಫಿಕೇಟ್ ಪಡೆಯಲು ತಹಶಿಲ್ದಾರ ಕಾರ್ಯಾಲಯಗಳಿಗೆ ಹೋದಾಗ ಈ ಜನಾಂಗ ಉತ್ತರ ಕರ್ನಾಟಕದಲ್ಲಿ ಇಲ್ಲವೇ ಇಲ್ಲ. ನಾವು ಕೊಡುವುದಿಲ್ಲವೆಂದು ಹಲವಾರು ವಿದ್ಯಾರ್ಥಿಗಳಿಗೆ ವಾಪಿಸ್ಸು ಕಳುಹಿಸಿದ್ದಾರೆ. ಕೆಲವರು ತಮ್ಮ ಪ್ರಭಾವದಿಂದ ಇನ್ನಿತರ ಕಾರಣಗಳಿಂದ “ ಲಾಡರ್ ” ಎಂದು ಜಾತಿ ಸರ್ಟಿಫಿಕೇಟ್ ಪಡೆದಿದ್ದಾರೆ. ಕೆಲವು ಜನರು “ ಕ್ಷತ್ರೀಯ ” ಎಂದು ಜಾತಿ ಸರ್ಟಿಫಿಕೇಟ್ ಇಂದಿಗೂ ಇದೆ.
ನಂತರದ ದಿನಗಳಲ್ಲಿ ಮತ್ತದೇ ಶಿರಾದ ರಾಜಕೀಯ ಮುಖಂಡರು, ಇನ್ನಿತರರು ಜಾತಿ ಗಣತಿ ಸಮಯದಲ್ಲಿ ಅದೇ ಪುಣ್ಯಾತ್ಮರು “ ಸುಗಂಧಿ ಲಾಡರ್ ” ಎಂದು ಸೇರಿಸಿದ್ದಾರೆ. ಇದು ನಮ್ಮ ಉತ್ತರ ಕರ್ನಾಟಕ ಪ್ರದೇಶದ ಜನರಿಗೆ ಒಳಿತಾಯಿತು. ಯಾಕೆಂದರೇ ಈಗಾಗಲೇ ಈ ಭಾಗದ ಜನರಿಗೆ ಈಗಾಗಲೇ “ ಸುಗಂಧಿ ” ಎಂದು ಕರೆಯುತ್ತಾರೆ. ಅದರ ಮುಂದೆ '' ಲಾಡ್ ” ಸೇರಿಸಿದರೆ “ ಸುಗಂಧಿ ಲಾಡ್ ” ಎಂದಾಗುತ್ತದೆ ಎಂಬ ಸದುದೇಶದಿಂದ ನಾವು ಬೆಂಗಳೂರಿನ ಜಿಲ್ಲಾ ನೋಂದಣಿ ಕಾರ್ಯಾಲಯದಲ್ಲಿ “ ಸುಗಂಧಿ ಲಾಡ್ ಸಮಾಜ ಸೇವಾ ಸಂಘ ಬೆಂಗಳೂರು ” ಎಂಬ ಶಿರೋನಾಮೆಯ ಅಡಿಯಲ್ಲಿ ನೋಂದಣಿ ಮಾಡಿಸಿದ್ದೆವೆ ಬ್ರಾö್ಯಂಚ. ಹುಬ್ಬಳ್ಳಿ, ಬಾಗಲಕೋಟೆ, ಕಲಬುರ್ಗಿ ಪ್ರದೇಶದಲ್ಲಿ ಮುಂದುವರೆಯಿಸಿಕೊAಡು ಹೊರಟಿದ್ದೆವೆ.
ಈ ಥರಹ ಯಾಕೆ ಮಾಡಬೇಕಾಯಿತು ಎಂದರೇ, “ ಲಾಡರ್ ಸಂಘ ” ಎಂಬ ಹೆಸರಿನಲ್ಲಿ ಸರಕಾರದಿಂದ ಸೌಲಭ್ಯ ಪಡೆಯಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾಗಿದರೇ, ಆ ಸೌಲಭ್ಯಗಳು ಶಿರಾ, ಬೆಂಗಳೂರಿನಲ್ಲಿರುವ ಈಗಾಗಲೇ ಚಾಲ್ತಿಯಲ್ಲಿರುವ “ ಲಾಡರ್ ” ಸಂಘದ ನಮ್ಮ ಬಾಂಧವರಿಗೆ ಹೊಡೆತ ಬೀಳುತ್ತಾದೆ. ಯಾಕೆಂದರೇ ಸರಕಾರದಿಂದ ಸಿಕ್ಕುವ ಸೌಲಭ್ಯಗಳು “ ಲಾಡರ್ ಸಂಘ ” ಎಂಬ ಹೆಸರಿನ ಬೆಂಗಳೂರಿನ ಸಮಾಜಕ್ಕೆ ಜಾರಿ ಮಾಡಬೇಕೋ? ಇಲ್ಲವೇ ಉತ್ತರ ಕರ್ನಾಟಕದ ಜನರಿಗೆ ಸೌಲಭ್ಯ ಜಾರಿ ಮಾಡಬೇಕೋ ಎನ್ನುವ ತಲೆ ಬೇನೆ ಸರಕಾರದ ಅಧಿಕಾರಿಗಳಿಗೆ ಪ್ರಾರಂಭವಾಗುತ್ತದೆ.
ನಾವು “ ಸುಗಂಧಿ ಲಾಡ್ ಸಮಾಜ ಸೇವಾ ಸಂಘ ಬೆಂಗಳೂರು ” ಈ ಸಂಥದ ಹೆಸರಲ್ಲಿ ಸರಕಾರದ ಸೌಲಭ್ಯ ಪಡೆದರೇ ನೇರವಾಗಿ ನಮ್ಮ ಉತ್ತರ ಕರ್ನಾಟಕದ ಸುಗಂಧಿ ಲಾಡ್ ಸಮಾಜಕ್ಕೆ ಸೌಲಭ್ಯಗಳು ಸಿಕ್ಕುತ್ತದೆ. ನಮ್ಮ ಜನಾಂಗಕ್ಕೆ ಒಳ್ಳೆಯದಾಗುತ್ತದೆ. ಮತ್ತು “ ಲಾಡರ್ ಸಂಘ ” ಬೆಂಗಳೂರಿನ ಜನರು ಸಹ ಪ್ರತ್ಯೇಕವಾಗಿ ಸರಕಾರದಿಂದ ಸೌಲಭ್ಯ ಪಡೆಯಬಹುದು ಅವರಿಗೂ ಒಳ್ಳೆಯದಾಗಲಿ.
ನಾವು “ ಸುಗಂಧಿ ಲಾಡ್ ಸಮಾಜ ಸೇವಾ ಸಂಘ ಬೆಂಗಳೂರು ” ಎಂಬ ಸಂಘ ನೋಂದಣಿ ಮಾಡಿಸಿದ ಕೂಡಲೇ ಗೋಗಿಯ ಅಡ್ನಾಡಿಯೊಬ್ಬನಿಗೆ ಬ್ಯಾಕ ಸೈಡ್ ಬರ್ನ ಆಗಲು ಪ್ರಾರಂಭವಾಯಿತು. ಮತ್ತು ಇದಕ್ಕೆ ಕಡ್ಡಿ ಕಂಡೋಬನೂ ಉರಿಯಲಾರಂಭಿಸಿದನು. “ ಸುಗಂಧಿಲಾಡ್ ಸಮಾಜ ಸೇವಾ ಸಂಘ ” ಹೆಸರಿನಿಂದ ಯಾಕೆ ಸಂಘ ಮಾಡಿದ್ದಿರಿ ಎಂದು ಹೋದಲ್ಲಿ-ಬಂದಲ್ಲಿ ಕಡ್ಡಿ ಖಂಡೋಬ ಅಳಲಾರಂಭಿಸಿದನು.
ನಾವು ಭವಿಷ್ಯದಲ್ಲಿ ನಮ್ಮ ಮುಂದಿನ ಜನಾಂಗಕ್ಕೆ ಹ¯ವಾರು ಒಳ್ಳೆಯ ಕೆಲಸಗಳು, ಒಳ್ಳೆಯ ಮಾಗ, ಒಳ್ಳೆಯ ಹೆಸರು ಬಿಟ್ಟು ಹೋಗೋಣವೆಂಬುದು ನಮ್ಮ ಧ್ಯೇಯವಾಗಿದೆ.
ನಮ್ಮ ಧ್ಯೇಯ ಧೋರಣೆಗೆ ವಿರುದ್ಧವಾಗಿ ಕೆಲವು ಸ್ವಯಂಘೋಷಿತ ಲೀಡರ್ಗಳು ವರ್ಷಕ್ಕೊಮ್ಮೆ ಬೇರೆ ಬೇರೆ ಹೆಸರಿನಿಂದ ಸಮಾರಂಭ ಮಾಡೋಣ ಹೆಂಡ-ಖoಡ ತಿಂದು ತೇಗೋಣ ಎಂಬ ದುರುದ್ದೇಶವಿಟ್ಟುಕೊಂಡಿದ್ದಾರೆ ಅವರ ನಡುವಳಿಕೆಗಳನ್ನು ವಿರೋಧಿಸಿದವರಿಗೆ ಕುಲದಿಂದ ಹೊರಗಿಡೋಣ, ಸುಗಂಧಿ ಸಮಾಜದಲ್ಲಿ ನಡೆಯುವ ಯಾವುದೇ ಸಮಾರಂಭಗಳಿಗೆ ಮದುವೆಗಳಿಗೆ ಅವರನ್ನು ಕರೆಯೋದು ಬೇಡ, ಅಷ್ಟೇ ಅಲ್ಲ ಹೆಣ್ಣು ಕೊಡುವುದು ಬೇಡ, ಎಂದು ಮೊನ್ನೆ ನಡೆದ ದೋರನಳ್ಳಿಯ ಸಮಾರಂಭದಲ್ಲಿ ಮಾತಾಡಿಕೊಂಡಿದಾರಂತೆ
ನಮ್ಮ ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ನಾವು ‘’ ಎಲ್ಲಿಯವರೆಗೆ ಹೋರಾಟ – ಗೆಲ್ಲುವವರೆಗೆ ಹೋರಾಟ ’’ ಎಂದು ಘೋಷಣೆ ಕೂಗುವುದಿಲ್ಲ. “ ಎಲ್ಲಿಯವರೆಗೆ ಹೋರಾಟ – ಉಸಿರು ನಿಲ್ಲುವವರೆಗೆ ಹೋರಾಟ ” ಇದು ನಮ್ಮ ಘೋಷಣೆ.
ಮೇಲಿನವರ ಎಲ್ಲಾ ಬಾನಗಡಿಗಳು ಹೊರಹಾಕುತ್ತೇವೆ ಕೊನೆಯವರೆಗೂ ಹೋರಾಟ ಮಾಡುತ್ತೇವೆ.
ನಮ್ಮ ಬೇಡಿಕೆಗಳು ಏನೆಂದರೇ.
೧) ಸುಗoಧಿ ಸಮಾಜದ ಜನರಲ್ಲಿ ದುಡ್ಡು ಕಿತ್ತುಕೊಂಡು ಸಭೆ-ಸಮಾರಂಭ ಮಾಡಿದರೇ ಲೆಕ್ಕ ಪತ್ರ ಚೊಕ್ಕವಾಗಿಟ್ಟುಕೊಳ್ಳಬೇಕು.
( ನಿಮ್ಮಲ್ಲಿ ನಿಮ್ಮಲ್ಲಿಯೇ ಸಭೇ ಸಮಾರಂಭಗಳು ವಾರಕ್ಕೊಮ್ಮೆ ಮಾಡಿಕೊಳ್ಳಿ ನಿಮಗ್ಯಾರು ಕೇಳುತ್ತಾರೆ)
೨) ಸೌಯಂಘೋಷಿತ ಲೀಡರುಗಳು ಯಾವುದೇ ಸ್ಥಳದಲ್ಲಿ ಏರ್ಪಡಿಸುವ ಸಭೇ-ಸಮಾರಂಭದ ಸ್ಥಳಕ್ಕೆ, ಸಮಾಜದ ಜನರನ್ನು ಕರೆತರುವ ಮತ್ತು ವಾಪಿಸ್ಸು ಕಳುಹಿಸಲು ವಾಹನ ಸೌಲಭ್ಯ ಕಲ್ಪಿಸಿಕೊಡಬೇಕು.
೩) ಯಾವ ಸಂಘದ ಹೆಸರಿನಿಂದ ಸಭೇ ಮಾಡುತ್ತಿರೆಂಬುದು ಸಾರ್ವಜನಿಕರಿಗೆ ಕಾಣಿಸಬೇಕು. ಲೆಕ್ಕ ಪತ್ರವಿಡಬೇಕು.
೪) ಸಮಾಜದ ಜನರಿಂದ ಜಬರದಸ್ತಿನಿಂದ ದುಡ್ಡು ಕಿತ್ತುಕೊಳ್ಳುವಂತಿಲ್ಲ. ದೋರನಹಳ್ಳಿ ಸಮಾರಂಭದಲ್ಲಿ ಮಾಡಿದಂತೆ ಸಮಾಜದ ಜನರನ್ನು ಹೆದರಿಸುವುದು ಬೆದರಿಸಿ ದುಡ್ಡು ಕಿತ್ತುಕೊಳ್ಳುವಂತಿಲ್ಲ.
ಇನ್ನೂ ಹಲವಾರು ಬೇಡಿಕೆಗಳೊಂದಿಗೆ ಡಿಸೆಂಬರ್- ೨೦೨೪ರ ಕೊನೆಯ ವಾರದಲ್ಲಿ ಗೋಗಿ ಪೊಲೀಸ ಸ್ಟೇಷನ್ ಎದುರು. ಭೀಮರಾಯನಗುಡಿ ಪೊಲೀಸ್ ಸ್ಟೇಷನ್ ಎದುರು. ಶಹಪುರ ಪೊಲೀಸ ಸ್ಟೇಷನ್ ಎದುರು. ಎಮ್.ಬಿ.ನಗರ ಕಲಬುರ್ಗಿ ಪೊಲೀಸ್ ಸ್ಟೇಷನ್ ಎದುರು. ಬಾಗಲಕೋಟೆ ಪೊಲೀಸ್ ಸ್ಟೇಷನ್ ಎದುರು ಮೇಲಿನ ಸ್ವಯಂಘೋಷಿತ ಲೀಡರ್ಸ್ಗಳ ಕಳ್ಳ ದಂಧೇಗಳು, ಸಮಾಜದಲ್ಲಿಯ ಜನರಿಗೆ ಬೆದರಿಸಿ ವಸೂಲಿ ಮಾಡುತ್ತಿರುವ, ಹಲವಾರು ತರಹದ ದಬ್ಬಾಳಿಕೆಯ ವಿಷಯವನ್ನಿಟ್ಟುಕೊಂಡು ದಿನಾಲು ಒಂದೊಂದು ಪೊಲೀಸ್ ಸ್ಟೇಷನ್ ಎದುರು ಸಾಂಕೇತಿಕ ಪ್ರತಿಭಟನೆ ಮಾಡಲಾಗುವುದು. ಎಂ ಎ ಸುಗಂಧಿ. ಬೆಂಗಳೂರು. ಮೊ ಸಂಖ್ಯೆ. 9731113141



