ದೇವಪುರ ಗ್ರಾಮದಲ್ಲಿ ದಲಾಲೀಗೌಡನ ಇಶ್ಸಿ ತಿನ್ನುವ ಕಾರ್ಯ.

ದೇವಪುರ ಗ್ರಾಮದಲ್ಲಿ ದಲಾಲೀಗೌಡನ ಇಶ್ಸಿ ತಿನ್ನುವ ಕಾರ್ಯ.
ದೇವಪುರ ಗ್ರಾಮ ಪಂಚಾಯತ್ಗೆ ಸರಕಾರದಿಂದ ಯಾವುದೇ ಅನುದಾನ ಬಂದಿರುವ ಸಮಾಚಾರ ತಾಲ್ಲೂಕು ಪಂಚಾಯತ್ ಕಾರ್ಯಾಲಯದ ಅಧಿಕಾರಿಗಳಿಂದ ತಿಳಿದುಕೊಂಡು ಸಂಬ0ಧಿಸಿದ ಅಧಿಕಾರಿಗಳಿಗೆ ಫೋನಾಯಿಸಿ ಆ ಅನುದಾನದ ಹಣವನ್ನು ಶತಾಯಗತಾಯ ತಾನೇ ಬಾಚಿಕೊಳ್ಳುತ್ತಾನಂತೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವಾರು ಸ್ಕೀಮಗಳನ್ನು ಯಾರಿಗೂ ತಿಳಿಯದಂತೆ ನುಂಗುತ್ತಾನ0ತೆ ಒಂಟಿ ಸಲಗದಂತೆ ಅಕ್ಕಪಕ್ಕದಲ್ಲಿರುವ ಸ್ನೇಹಿತರಿಗೇನೆೇ ಕ್ಲೂ ಕೊಡಲಾರದೇ ನವರಂಧ್ರಗಳಿ0ದ ಮುಕ್ಕುತ್ತಾನೆ.
೨೦೧೨ ರಿಂದಲೂ ದೇವಪುರ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಹಲವಾರು ಕೋಟಿಗಳ ಹಗರಣವೆಲ್ಲವನ್ನೂ ಕೆದಕಿ ನೋಡಿದರೇ ಈ ಇಶ್ಸಿ ತಿನ್ನುವ ದಲಾಲೀಗೌಡನೇ ಕಾರಣ. ೨೦೧೨ ರಿಂದಲೂ ದೇವಪುರ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಬಂದಿರುವ ಸರಕಾರ ವಿವಿಧ ಯೋಜನೆಗಳ ಸಮಗ್ರ ತನಿಖೆ ಮಾಡಿದ್ದೇ ಆದರೇ ಈ ವ್ಯಕ್ತಿಯ ಎಲ್ಲಾ ಹಗರಣಗಳು ಹೊರಕ್ಕೆ ಬರುತ್ತವೆ.
ಮಾನ್ಯ ಮುಖ್ಯಮಂತ್ರಿಯವರೇ, ಮಾನ್ಯ ಉಪ-ಮುಖ್ಯಮಂತ್ರಿಯವರೇ, ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರಾಗಿರುವ ಶ್ರೀ ಪ್ರಿಯಾಂಕ ಖರ್ಗೇಯವರೇ ಹಾಗೂ ಜಿಲ್ಲಾಧಿಕಾರಿಗಳು ಯಾದಗಿರಿ ಜಿಲ್ಲೆ. ಮುಖ್ಯ ಆಡಳಿತಾಧಿಕಾರಿಗಳು ಜಿಲ್ಲಾ ಪಂಚಾಯತ್ ಇಲಾಖೆ, ಯಾದಗಿರಿ ಇವರ ಗಮನಕ್ಕೆ ತರುತ್ತಿರುವ ಈ ನೈಜವಾಗಿರುವ ವಿಷಯವನ್ನು ಸಮಗ್ರವಾಗಿ ತನಿಖೆ ಮಾಡಿ
ದಾಲಾಲ್ ಗೌಡನ ಅರ್ಭಟ, ಆಹಾಕಾರಕ್ಕೆ ತಡೆ ಒಡ್ಡಬೇಕೆಂದು ಊರಿನ ಸಾರ್ವಜನಿಕರು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದಾರೆ.
ದಲಾಲೀಗೌಡ ಎಂಬ ವ್ಯಕ್ತಿ ದೇವಪುರ ಗ್ರಾಮ ಪಂಚಾಯತನಲ್ಲಿ ಉರಿದು ಮುಕ್ಕುತ್ತಿರುವ ಹಗರಣಗಳು.
೧) ಕಳೆದ ಕೆಲ ತಿಂಗಳ ಹಿಂದೆ ಕುರಿ ಸಾಕಾಣಿಕೆಗಾಗಿ ರೂ. 25 ಲಕ್ಷ ಮಂಜೂರಿ ಮಾಡಿಸಿಕೊಂಡಿದ್ದಾನ0ತೆ ಅದರಲ್ಲಿ ರೂ. 2೦ ಲಕ್ಷ ಅಪೋಶನ ಮಾಡಿ ಕುರಿಗಳೂ ಇಲ್ಲ ಕುರಿ ಸಾಕಾಣಿಕೆಯ ಶೆಡ್ಕೂಡ ಇಲ್ಲವಂತೆ.
೨) ೨೦೧೨ ರಿಂದ ಈ ದಲಾಲೀಗೌಡನ ಗ್ರಾಮ ಪಂಚಾಯತ ಅನುದಾನಗಳೆಲ್ಲವನೂ ತಾನೇ ಬಾಚಿ ತಿನ್ನುತ್ತಾ ಲಕ್ಷ ಲಕ್ಷ ಹಣ ಗಳಿಸಿದ್ದಾನೆ. ತನ್ನ ೩೫ ಎಕರೆ ಹೊಲಕ್ಕೆ ೨೫ ಲಕ್ಷ ದುಡ್ಡು ಸ್ವಂಥ ಖರ್ಚು ಮಾಡಿ ಹಳ್ಳದ ದಂಡೆಗೆ ೨೦ ಹೆಚ್.ಪಿ.ಯ ೨ ಪಂಪಸೆಟ್ ಕೂಡ್ರಿಸಿ, ೬ ಇಂಚಿನ ಪಿ.ವಿ.ಸಿ. ಪೈಪ್ಗಳನ್ನು ಸುಮಾರು ೩ ಕಿ.ಮಿ ಹಾಕಿಸಿ ನೀರಾವರಿ ಮಾಡಿಕೊಂಡಿದ್ದಾನೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಈ ಕೆಲಸ ಮಾಡಲು ದಲಾಲೀಗೌಡನು ತನ್ನ ಸ್ವಾರ್ಥಕ್ಕಾಗಿ ಅದೇಷ್ಟೋ ನಿಜವಾಗಿರುವ ಫಲಾನುಭವಿಗಳಿಗೆ ಪಂಗನಾಮ ಹಾಕಿದ್ದಾನೋ ತನಿಖೆಯಿಂದಲೇ ಹೊರಬರಬೇಕಾಗಿದೆ.
೩) ದೇವಪುರ ಗ್ರಾಮದ ದೇವಪುರ ದೊಡ್ಡ ಹಳ್ಳದಿಂದ ಹಾಗೂ ಕೃಷ್ಣಾನದಿಯಿಂದ ದಿನಾಲೂ ನೂರಾರು ಟ್ರಾö್ಯಕ್ಟರ್ಗಳು ಮರಳು (ಉಸುಕು ಸ್ಯಾಂಡ್ ) ಬೇರೆ ಕಡೆಗೆ ಸರಬರಾಜು ಆಗುತ್ತದೆ. ಒಂದು ಟ್ರಾö್ಯಕ್ಟರ್ಗೆ ಇಂತಿಷ್ಟು ಕಮೀಷನ್ ಕೊಡಲೇಬೇಕು. ಈ ಕಮೀಷನ್ ಹಣ ನಾನೋಬ್ಬನೇ ತಿನ್ನುವುದಿಲ್ಲ. ಸುರಪುರ ಪೊಲೀಸ್ ಸ್ಟೇಷನ್ ಅಧಿಕಾರಿಗಳಿಗೆ ಪೊಲೀಸರಿಗೆ ಕೊಡಬೇಕು. ರಾಜಕೀಯ ನಾಯಕರಿಗೆ ಕೊಡಬೇಕೆಂದು ಸುಳ್ಳು ಹೇಳಿ ಹೆದರಿಸಿ ಟ್ರಾö್ಯಕ್ಟರ್ ಮಾಲೀಕರಿಂದ ಹಣ ವಸೂಲಿ ಮಾಡಿ ಯಾರಿಗೆ ಕೊಡುತ್ತಾನೋ? ಆ ಭಗವಂತನಿಗೆ ಗೊತ್ತು. ಕಳೆದ ೮ ವರ್ಷಗಳಿಂದ ಅನುಚಾನವಾಗಿ ನಡೆಸಿಕೊಂಡು ಬರುತ್ತಿದ್ದಾನೆ.
೪) ದೇವಪುರ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಬರುವ ಹಲವಾರು ಅನುದಾನಗಳನ್ನು ರಾಜಕೀಯ ನಾಯಕರ ಹೆಸರು ಹೇಳಿ ಅಧಿಕಾರಿಗಳನ್ನು ಹೆಸರಿಸಿ ಬೆದರಿಸಿ ಅನುದಾನದ ಯೋಜನೆಗಳನ್ನು ಬರೀ ದಾಖಲೆಯಲ್ಲಿ ತೋರಿಸಿ ಎಲ್ಲಾ ಹಣವನ್ನು ಎತ್ತಿಹಾಕಿ ತಿನ್ನುತ್ತಾನೆ.
೫) ಮಟಕಾ ದಂಧೆಯೂ ಕೂಡ ಈತನ ನಿಯಂತ್ರಣದಲ್ಲಿಯೇ ನಡೆಯುತ್ತಿದೆ. ಸುರಪುರ ಪೊಲೀಸ್ ಸ್ಟೇಷನ್ನ ಅಧಿಕಾರಿಗಳಿಗೆ ಕೊಡಬೇಕು ಇಲ್ಲದಿದ್ದರೇ ನಿಮ್ಮನ್ನು ಅರೇಸ್ಟೇ ಮಾಡುತ್ತಾರೆ ಎಂದು ಹೆದರಿಸಿ ಮಟಕಾ ಬುಕ್ಕಿಗಳಿಂದ ಪ್ರತಿ ತಿಂಗಳೂ ಹಣವ ವಸೂಲಿ ಮಾಡುತ್ತಾನೆ.
೬) ಅಷ್ಟೇ ಅಲ್ಲ ಸುರಪುರ ಪೊಲೀಸ್ ಸ್ಟೇಷನ್ನಲ್ಲಿ ಹಲವಾರು ಪೊಲೀಸರೊಂದಿಗೆ ಒಳ್ಳೆಯ ಸಂಬ0ಧವಿಟ್ಟುಕೊ0ಡು ದೇವಪುರದಲ್ಲಿ ನಡೆಯುವ ಹಲವಾರು ದಂಧೆಗಳಿ0ದ ದುಡ್ಡು ಪೀಕಿಸಿಕೊಂಡು ಸುರಪುರ ಪೊಲೀಸರಿಗೂ ತಿನ್ನಿಸುತ್ತಾನೆ. ದೇವಪುರ ಗ್ರಾಮದಲ್ಲಿ ನಡೆಯುವ ಹಲವಾರು ವ್ಯಾಜ್ಯಾಗಳು,. ತಂಟೆ ತಕರಾರುಗಳ ಮಾಡಿಕೊಂಡಿರುವ ವ್ಯಕ್ತಿಗಳಲ್ಲಿ ಒಂದು ಪಕ್ಷದವರ ಕಡೆಗೆ ನಿಂತು ಸರಿಯಾಗಿ ಹಣ ಪೀಕಿಸಿ ಅವರನ್ನು ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋಗಿ ಇನ್ನೊಂದ ಪಕ್ಷಗಾರರನ್ನು ಇನ್ನಿಲ್ಲದಂತೆ ಸತಾಯಿಸುತ್ತಾನೆ.
ದಲಾಲೀಗೌಡ ಇಶ್ಸಿ ತಿನ್ನುವ ಕೆಲಸ ಎಂಥಹ ಕಳಪೆ ಮಟ್ಟದ್ದಾಗಿದೆ ಎಂದರೇ,
ದೇವಪುರ ಗ್ರಾಮದಲ್ಲಿ ಕಳೆದ ನವೆಂಬರ್ ೧೭ ೨೦೨೪ ರಲ್ಲಿ ನಡೆದ ಸತ್ಯೆನಾರಾಯಣ ಕೆ.ಕೆ.ಎಸ್.ಆರ್.ಟಿ.ಸಿ. ನಿವೃತ್ತ ನೌಕರರ ಮನೆ ಕಳುವು ಆಗಿದ್ದು, 75 ಗ್ರಾಂ. ಚಿನ್ನ ಸುಮಾರು ರೂ. 25 ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಯಾರು ಕದ್ದಿದ್ದಾರೆ ಎಂಬುದು ಊರಿಗೇನೇ ಗೊತ್ತಿರುವ ವಿಷಯ. ಸುರಪುರ ಪೊಲೀಸ್ ಸ್ಟೇಷನ್ನಲ್ಲಿ ಅಂದೇ ಪ್ರಕರಣ ದಾಖಲೆಯಾಗಿದೆ. ಆದರೇ ಸುರಪುರ ಪೊಲೀಸ್ ಸ್ಟೇಷನ್ನಲ್ಲಿ ತನ್ನ ಪ್ರಭಾವ ಬೀರಿ ಈ ಕಳುವು ಮುಚ್ಚಿ ಹಾಕುವ ವ್ಯೆವಸ್ಥಿತವಾದ ಸಂಚು ನಡೆಸುತ್ತಿರುವ ಈ ಕಳ್ಳ ಕಿರಾತಕಈ ದಲಾಲೀಗೌಡ ಕಳ್ಳರೊಂದಿಗೆ ಕೈ ಜೋಡಿಯ್ಸ್ದಾನೆ ಅಂದರೆ ಈತನೂ ಕಳ್ಳನೇ ಅಲ್ಲವೇ?. ಕಳುವು ಮಾಡಿರುವ ವ್ಯಕ್ತಿಗಳು ಯಾರೆಂಬುದು ಈ ದಲಾಲೀಗೌಡ ಸರಿಯಾಗಿ ಗೊತ್ತಿದೆ. ಕಳುವು ಮಾಡಿರುವ ಚಿನ್ನ ರಾಯಚೂರು ನಗರದಲ್ಲಿ ಮಾರಾಟ ಮಾಡಿಕೊಂಡು ಬಂದಿರುವ ವ್ಯಕ್ತಿಗಳೂ ಕೂಡ ಈ ದಲಾಲೀಗೌಡ ನಿಗೆ ಗೊತ್ತಿದೆ. ಈ ಕಳ್ಳರೊಂದಿಗೆ ಸೇರಿಕೊಂಡು ಕಳುವು ಪ್ರಕರಣ ಮುಚ್ಚಿ ಹಾಕುವ ಕೆಲಸದಲ್ಲಿ ಹಗಲು ರಾತ್ರಿ ಓಡಾಡುತ್ತಿದ್ದಾನೆ. ಪೊಲೀಸ್ ಸ್ಟೇಷನ್ನಲ್ಲಿ ತನ್ನ ಪ್ರಭಾವ ಬೀರಿ ಕೇಸ ಮುಚ್ಚಿ ಹಾಕುವ ಹುನ್ನಾರು ನಡೆದಿದೆ. ಪೊಲೀಸರು ಇವನನ್ನು ಹಿಡಿದು ಸರಿಯಾಗಿ ಒದ್ದರೇ ವಿಷಯವೆಲ್ಲವನ್ನೂ ಈ ದಲಾಲೀಗೌಡನೇ ಬಾಯಿ ಬಿಡುತ್ತಾನೆ. ಆದರೇ, ಈ ಪ್ರಕರಣ ಮುಚ್ಚಿ ಹಾಕುವ ಹುನ್ನಾರು ನಡೆದಿದೆ. ಪೊಲೀಸ ಇಲಾಖೆಯ ದೊಡ್ಡ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ.
ಸತ್ಯೆನಾರಾಯಣ ಸಾರಿಗೆ ನಿವೃತ್ತ ನೌಕರರ ಇವರು ತಮ್ಮ ಮನೆ ಕಳುವು ಆಗಿದೆ ಎಂದು ಮಾತ್ರ ಸುರಪುರ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೇ0ಟ ಕೊಟ್ಟಿದ್ದಾರೆ. ಪೊಲೀಸರೂ ಕೂಡ ತನಿಖೆ ಮಾಡುತ್ತೇವೆ ಎಂದು ದಿನ ದೂಡುತ್ತಿದ್ದಾರೆ. ಆದರೇ ಈ ದಲಾಲೀಗೌಡ, ಸತ್ಯೆನಾರಾಯಣ ವಾಸಿಸುತ್ತಿರುವ ವಾರ್ಡಿನ ಇನ್ನಿತರ ಕುಟುಂಬದ ಹುಡುಗರನ್ನು ಈ ದಲ್ಲಾಲಿಗೌಡನಾನು ಮಾತು ಕೇಳಿ ಸುರಪುರ ಪೊಲೀಸ್ ಸ್ಟೇಷನ್ನ ಪೊಲೀಸರು ಕಾರಣವಿಲ್ಲದೇ ಎತ್ತಾಕಿಹಾಕಿಕೊಂಡು ಹೋಗುತ್ತಾರೆ ಮರುದಿನ ಬಿಟ್ಟುಬಿಡುತ್ತಾರೆ. ಆದರೇ ಈ ದಲಾಲೀಗೌಡ ಊರಿನಲ್ಲಿ ಹಾಗೂ ಸತ್ಯೆನಾರಾಯಣ ಅವರು ವಾಸಿಸುತ್ತಿರುವ ವಾರ್ಡಿನ ಜನರಿಗೆ ದಂಗೆ ಏಳಲು ಪ್ರೇರೇಪಿಸುತ್ತಿದ್ದಾನೆ. ಅಂದರೇ ಸತ್ಯೆನಾರಾಯಣ ಮತ್ತು ಆತನ ಸಹೋದರ ನಿಮ್ಮ ವಾರ್ಡಿನ ಸುಮಾರು ೫೦ ಜನ ಹುಡುಗರೇ ಕಳುವು ಮಾಡಿದ್ದಾರೆಂದು ಪೊಲೀಸ ಸ್ಟೇಷನ್ನಲ್ಲಿ ಹೆಸರು ಬರೆಯಿಸಿದ್ದಾರೆ. ಪ್ರತಿ ಮನೆಯಿಂದ ೩ ಜನರ ಹೆಸರು ಬರೆಯಿಸಿ ಅವರನ್ನು ಎತ್ತಿಹಾಕಿಕೊಂಡು ಚೆನ್ನಾಗಿ ರುಬ್ಬಿರಿ ಎಂದು ಪೊಲೀಸರಿಗೆ ಹೇಳಿದ ಕಾರಣ ನಿಮ್ಮ ವಾರ್ಡಿನ ಅಮಾಯಕ ಹುಡುಗರನ್ನು ಪೊಲೀಸರು ಎತ್ತಿಹಾಕಿಕೊಂಡು ಹೋಗುತ್ತಿದ್ದಾರೆ. ಎಂದು ಚಿನ್ನ ಕಳುವಾಗಿರುವ ಸತ್ಯೆನಾರಾಯಣ ಮತ್ತವರ ಸಹೋದರರ ವಿರುದ್ಧ ಜನರನ್ನು ಎತ್ತಿಕಟ್ಟಿ ಜನರು ದಂಗೆ ಏಳುವಂತೆ ಮಾಡಿ ಸತ್ಯೆನಾರಾಯಣ ಇವರು ಆ ಪೊಲೀಸ್ ಕಂಪ್ಲೇ0ಟ ವಾಪಿಸ್ಸು ಪಡೆಯಬೇಕು ಮತ್ತು ದೇವಪುರ ಊರು ಬಿಡಬೇಕು ಎಂಬ ಕುಯುಕ್ತಿ ಈ ದಲಾಲೀಗೌಡ ಹಾಗೂ ಕೆಲ ಜನ ಈತನ ಸ್ನೇಹಿತರು ಮಾಡುತ್ತಿದ್ದಾರೆ. ಸದ್ಯ ಚಿನ್ನ ಕಳುವು ಪ್ರಕರಣ ಪೊಲೀಸ ಸ್ಟೇಷನ್ಗೆ ಕೊಟ್ಟಿದ್ದೇ ತಪ್ಪಾಯಿತೇನೋ ಎನ್ನುವಂತೆ ಆಗಿದೆ ಎಂದು ಸತ್ಯೆನಾರಾಯಣ ಅವರು ಪರಿತಪಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ದೇವಪುರ ಗ್ರಾಮದಲ್ಲಿ ನಡೆಯುತ್ತಿರುವ ಮರಳು ಮಾಫೀಯಾ, ಮಟಕಾ ಇನ್ನಿತರ ಕಾನೂನುಬಾಹಿರ ದಂಧೇಗಳ ದುಡ್ಡೇ ಕಾರಣವಾಗಿದೆ ಎಂದು ಅಜ್ಞಾತ ವ್ಯಕ್ತಿಗಳ ಆಡಿಕೊಳ್ಳುತ್ತಿದ್ದಾರೆ.
ಓದುಗರೇ,
ಈ ದಾಲಲೀಗೌಡನು ದೇವಪುರ ಗ್ರಾಮದಲ್ಲಿ ಮಾಡುತ್ತಿರುವ ಅನ್ಯಾಯ, ಜನರನ್ನು ಎತ್ತಿಕಟ್ಟುವ ಕೆಲಸ ಕುಚೇಷ್ಟೇಗಳು ಏನಾದರೂ ನಿಮ್ಮ ಗಮನಕ್ಕೆ ಬಂದಿದ್ದರೇ, ಮೋ.9731113141. ಗೆ ಕರೆ ಮಾಡಿ ತಿಳಿಸಿರಿ. ದೇವಪುರ ಗ್ರಾಮ ಪಂಚಾಯತ್ಗೆ ಇನ್ನು ಮುಂದೆ ಬರುವ ಅನುದಾನವನ್ನು ಯ್ಯಾಪ ಮೂಲಕ ನೋಡಬಹುದು ವಿವರ ತಿಳಿಯಬಹುದು ಅದನ್ನು ಪ್ರತಿಯೊಬ್ಬರೂ ಹಾಕಿಕೊಂಡು ಗ್ರಾಮಪಂಚಾಯತ್ನಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ನೋಡಿರಿ. ನಿಮಗೆ ಈ ಕಳ್ಳ ಇಶ್ಸಿ ತಿನ್ನುವ ದಲಾಲಿಗೌಡನ ಹೆದರಿಕೆ ಏನಾದರೂ ಇದ್ದರೇ, ಈ ವಿಳಾಸಕ್ಕೆ ಎಮ್.ಎ.ಸುಗಂಧಿ ವಕೀಲರು, ಕೇರಾಫ್.. ವಕೀಲರ ಸಹಾಯಕರ ಸಂಘ. ಹೈಕೋರ್ಟ ಆಫ್ ಕರ್ನಾಟಕ ಬೆಂಗಳೂರು-೫೬೦೦೦೧. ಮೋ.೯೭೩೧೧೧೩೧೪೧., ಕೈಬರಹದಿಂದ ಬರೆದು ಈ ವಿಳಾಸಕ್ಕೆ ಪೋಸ್ಟ ಮಾಡಿರಿ. ನಿಮ್ಮ ಯಾವುದೇ ಥರಹದ ಗುರುತು ಇಲ್ಲದಂತೆ ಪತ್ರ ಬರೆದುಹಾಕಿರಿ ಈ ಕಳ್ಳ ದಲಾಲೀಗೌಡನ ಆಕ್ರಮಗಳನ್ನು ಬಯಲಿಗೆ ಎಳೆದು ಸರಿಯಾದ ಶಾಸ್ತಿ ಮಾಡೋಣ. ನಾನು ನನ್ನ ಸ್ವಂತ ಲೆಟರ್ ಹೆಡ್ನಲ್ಲಿ ಬರೆದುಕೊಂಡು ಶಾಸಕರು ಕಾಂಗೈ ಪಕ್ಷದ ರಾಜ್ಯದ ಹಿರಿಯ ನಾಯಕರಿಗೆ ಮುಖತ ಭೇಟಿಯಾಗಿ ವಿಷಯವೆಲ್ಲವನ್ನೂ ವಿವರಿಸುತ್ತೇನೆ. ಸರಕಾರಿ ಅಧಿಕಾರಿಗಳಿಗೆ ಪತ್ರದ ಮೂಲಕ ಬರೆದು ಹಾಕುತ್ತೇನೆ. ಅಧಿಕಾರಿಗಳಿಗೆ ಮುಖಥ ಭೇಟಿಯಾಗಿ ಈ ದಲಾಲಿಗೌಡನ ಆಕ್ರಮಗಳೆಲ್ಲವನ್ನೂ ವಿವರಿಸುತ್ತೇನೆ. ಕಾನೂನಿನ ಕ್ರಮಕ್ಕಾಗಿ ಅಧಿಕಾರಿಗಳು, ಕೋರ್ಟ, ಎಲ್ಲಾ ಕಡೆಗೂ ಯುದ್ದೋಪಾದಿಯಲ್ಲಿ ಕೆಲಸ ಮಾಡಿ ಈತನಿಗೆ ಮೂರು ಜನ್ಮಕ್ಕೂ ನೆನಪಿಟ್ಟುಕೊಳ್ಳುವಂತೆ ಕೆಲಸ ಮಾಡುತ್ತೇನೆ. ಆದರೇ ಈ ದಲಾಲಿಗೌಡನ ಬಗ್ಗೆ ಸುಳ್ಳು ವಿಷಯ ಬರೆಯದಿರಿ.



