ಮೇ 1 ರಂದು ಬಸವ ಜಯಂತಿ ಅಖಂಡ ವೀರಶೈವ ವೇದಿಕೆ – ಪ್ರಣವ್ ಬೆಂಗಳೂರು.

ಮೇ 1 ರಂದು ಬಸವ ಜಯಂತಿ ಅಖಂಡ ವೀರಶೈವ ವೇದಿಕೆ – ಪ್ರಣವ್ ಬೆಂಗಳೂರು. ಮೇ 1 ರಂದು ಬಸವ ಜಯಂತಿ , ಮತ್ತು ಪ್ರವಚನ ಕಾರ್ಯಕ್ರಮ ನಿರೂಪಿಸಿದದ್ದಾರೆ ಎಂದು ಅಖಂಡ ವೀರಶೈವ ವೇದಿಕೆ ಪ್ರಣವ್ ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ತಿಳಿಸಿದರು ಬಸವ ಜಯಂತಿ
ಸಮಯ : ಬೆಳಿಗ್ಗೆ 9 ರಿಂದ ರಾತ್ರಿ 10ರ ವರೆಗೆ, ಇವರಿಂದ,
ವೀರಶೈವ ಲಿಂಗಾಯತ ಸಮುದಾಯದ
ಒಳನೋಟ, ಪರಂಪರೆ ಮತ್ತು ಅಖಂಡತೆಯ ಕುರಿತು,
ಹಿರಿಯ ಗುರುವರ್ಯರಿಂದ ಪ್ರವಚನ ಬಸವ ಜಯಂತಿ -: ಕಾರ್ಯಕ್ರಮಗಳ ವಿವರಗಳು :-
ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 3-00ರ ವರೆಗೆ,
ಉಚಿತ ಆರೋಗ್ಯ ಶಿಬಿರ
ಡಾ|| ಮಹಾಂತೇಶ್ ಚರಂತಿಮಠ
ಹೃದಯರೋಗ ತಜ್ಞರು, ತತ್ಗತ್ ಹಾರ್ಟ್ಕೇರ್ ಸೆಂಟರ್ ಹಾಸ್ಟೆಲ್
ಡಾ|| ಕ್ಷಮಾ ಹಿರೇಮಠ, ಪೌಷ್ಠಿಕ ತಜ್ಞರು ಹಾಗೂ ಮಧುಮೇಹ ಹಿಮ್ಮುಖ ತರಬೇತುದಾರರು
ಡಾ|| ರೂಪಾ ಜಿ.ಎಸ್., ದಂತ ತಜ್ಞರು, ಡಾ।। ಟೂತ್ ಕ್ಲಿನಿಕ್, ವೈದ್ಯ ಹಾಸ್ಟೆಲ್
ಡಾ|| ಜಿಜಿತ್, ಚರ್ಮರೋಗ ತಜ್ಞರು, ಕಾಸ್ಕೋಕೇರ್, ವೈದ್ಯ ಹಾಸ್ಟ್ಟೆಲ್ಡಾ|| ಜಿ.ಡಿ. ಶಾಂತಿಪ್ರಿಯಾ, ಪ್ರಸೂತಿ ತಜ್ಞರು, ವೈದ್ಯ ಹಾಸ್ಟ್ಟೆಲ್
ಡಾ|| ಮಧುಸೂದನ್, ವೈದ್ಯಕೀಯ ತಜ್ಞರು, ಟ್ರೆಡೆಂಟ್ ಡಯಾಗ್ನಸ್ಟಿಕ್
ಡಾ|| ಶಾಂತಿ, ವೈದ್ಯಕೀಯ ತಜ್ಞರು, ಮಲೆನಾಡು ಹಾಸ್ಟ್ಟೆಲ್
ಹಾಗೂ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು
ಸಮಾಜ ಬಾಂಧವರು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ವಿನಂತಿಸಿದರು. ವರದಿ ಮಂಜುಳಾ ರೆಡ್ಡಿ.



