ಸಂಪಾದಕೀಯ
ಲಾಸ್ಯ ಫೈನ್ ಆರ್ಟ್ಸ್ ಕಾಲೇಜ್ ವತಿ ಇಂದ ಸೂರ್ಯ ಪುತ್ರನ್ ನಾಟ್ಯ ಪ್ರದರ್ಶನ ಬೆಂಗಳೂರು.

ಲಾಸ್ಯ ಫೈನ್ ಆರ್ಟ್ಸ್ ಕಾಲೇಜ್ ವತಿ ಇಂದ ಸೂರ್ಯ ಪುತ್ರನ್ ನಾಟ್ಯ ಪ್ರದರ್ಶನ ಬೆಂಗಳೂರು. ಲಾಸ್ಯ ಫೈನ್ ಆರ್ಟ್ಸ್ ಕಾಲೇಜ್ ವತಿ ಇಂದ ಸೂರ್ಯ ಪುತ್ರನ್ ನಾಟ್ಯ ಪ್ರದರ್ಶನ vannu ಆಯೋಜಿಸಲಾಗಿದೆ ಎಂದು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ಸೆವೆನ್ ಪಿ. ವಿ ಅವರು ತಿಳಿಸಿದರು. ಇದೇ ತಿಂಗಳು 21ರಂದು ಬೆಂಗಳೂರಿನ ಪ್ರಿಸ್ಟೀಜ್ ಸೆಂಟರ್ ನಲ್ಲಿ ಸಾಯಂಕಾಲ 7 ಗಂಟೆಗೆ ಪ್ರದರ್ಶನ ಮಾಡಲಾಗುತ್ತದೆ ಎಂದು ತಿಳಿಸಿದರು. ನಾಟ್ಯವನ್ನು. ಪ್ರೀತಿಸುವವರು ಈ ಕಾರ್ಯಕ್ರಮಕ್ಕೆ ಆಹ್ವಾನಿತರು ಎಂದು ತಿಳಿಸಿದರು. ವರದಿ. ಮಂಜುಳಾ ರೆಡ್ಡಿ.



