ಪತ್ರಿಕೋದ್ಯಮ
ರಂಗಶಂಕರ ಆಯೋಜನೆ. ‘ಗಂಗಾವತರಣ’ ನಾಟಕ ಪ್ರದರ್ಶನ. ಬೆಂಗಳೂರು.

ಕೃಷ್ಣಂ ವಂದೇ ಜಗದ್ಗುರುಂ’ ಬೆಂಗಳೂರು. ಶ್ರೀ ರಾಧಾಕೃಷ್ಣ ದೇವಸ್ಥಾನ ಸಂಸ್ಥೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ, ‘ಕೃಷ್ಣಂ ವಂದೇ ಜಗದ್ಗುರುಂ’ ಶೀರ್ಷಿಕೆಯಡಿಯಲ್ಲಿ ಗಾಯನ: ವಿದುಷಿ ಅಂಜಲಿ ಶ್ರೀರಾಮ್. ಸಾನ್ನಿಧ್ಯ: ಯದುಗಿರಿ ಯತಿರಾಜ ಮಠದ ನಾರಾಯಣ ರಾಮಾನುಜ ಜೀಯರ್. ಸ್ಥಳ: ದೇವಸ್ಥಾನದ ಆವರಣ, ಸಿಐಎಲ್ ಲೇಔಟ್, ಎ ಬ್ಲಾಕ್, ಜುಡಿಷಿಯಲ್ ಕಾಲೋನಿ, ರಾಜಮಹಲ್ ವಿಲಾಸ್ 2ನೇ ಘಾಟ್, ಆರ್ಎಂವಿ 2ನೇ ಹಂತ. ಸಂಜೆ 6 ಗಂಟೆಗೆ.
» ನಾಟಕ ಪ್ರದರ್ಶನ: ರಂಗಶಂಕರ ಆಯೋಜನೆ. ‘ಗಂಗಾವತರಣ’ ನಾಟಕ ಪ್ರದರ್ಶನ. ರಚನೆ- ನಿರ್ದೇಶನ: ರಾಜೇಂದ್ರ ಕಾರಂತ. ಪ್ರಸ್ತುತಿ: ರಂಗಸೌರಭತಂಡ. ಸ್ಥಳ: ರಂಗಶಂಕರ, ನಂ. 36/2, 8ನೇ ಅಡ್ಡರಸ್ತೆ, ಆರ್.ಕೆ. ಕಾಲನಿ, ಜೆ.ಪಿ. ನಗರ 2ನೇ ಹಂತ. ರಾತ್ರಿ 7ಕ್ಕೆ. ಅದ್ದೂರಿಯಾಗಿ ನಿರ್ವಹಿಸಲಾಯಿತು. ವರದಿ. ಮಂಜುಳಾ ರೆಡ್ಡಿ.




