ಪತ್ರಿಕೋದ್ಯಮ
ಹುಣಸಗಿ ತಾಲೂಕಿನ ಬೈಲಕುಂಟಿ ಗ್ರಾಮದಲ್ಲಿ ಅದ್ದೂರಿ ಶ್ರೀಗಣೇಶನ ಮೆರವಣಿಗೆ ಮಾಡಲಾಯಿತು

ಹುಣಸಗಿ ತಾಲೂಕಿನ ಬೈಲಕುಂಟಿ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು
ಬೈಲಕುಂಟಿ ಗ್ರಾಮದಲ್ಲಿ ಸೆಪ್ಟಂಬರ್ 14ರಂದು ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಗ್ರಾಮದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಐದು ದಿನಗಳ ವಿಘ್ನ ವಿನಾಯಕನಿಗೆ ಪೂಜ್ಯ ಭಜನೆ ಕಾರ್ಯಕ್ರಮದೊಂದಿಗೆ ಕೊನೆಯ ಐದನೆಯ ದಿನ ಗ್ರಾಮದಲ್ಲಿ ಗ್ರಾಮಸ್ಥರು ಮೇರಿಗೆ ಗ್ರಾಮದ ಮಕ್ಕಳೊಂದಿಗೆ ರಸಪ್ರಶ್ನೆ ಕ್ರೀಡೆಗಳೊಂದಿಗೆ ಹಿಂದುಗಳ ಆರಾಧ್ಯ ದೈವ ವಿಗ್ನ ವಿನಾಯಕನ ಭಕ್ತಿಯಿಂದ ಹಾರೈಸಿ ಸಂಜೆ 5:00 ಗಂಟೆಗೆ ಡೊಳ್ಳು ಕುಣಿತ ವಾದ್ಯ ಮೇಳದೊಂದಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬೈಲಕುಂಟಿಯ ಹಿರಿಯರು ಗ್ರಾಮಸ್ಥರು ಮುದ್ದು ಮಕ್ಕಳು ಸೇರಿ ಭಕ್ತಿಯಿಂದ ಅದ್ದೂರಿ ಮೆರವಣಿಗೆಯೊಂದಿಗೆ ಮಾಡಿ ಸಂಜೆ 7:30ರ ಸುಮರಿಗೆ ಗಣಪತಿಯನ್ನು ವಿಸರ್ಜಿಸಲಾಯಿತು
ಗುಂಡಪ್ಪ ಜೆ ಬೋಗಿ.


w


