ಸಂಪಾದಕೀಯ

MyAzli ಮಾಯಂಜಲ್ ಫ್ರೆಷ್, ತನ್ನ ಹೊಸ ಉಪಕ್ರಮ ‘TrustStore ಅನ್ನು ಬೆಂಗಳೂರು ನಗರದಲ್ಲೆಡೆ ಪರಿಚಯಿಸಿದೆ.

ಬೆಂಗಳೂರು ಆಧಾರಿತ ತಾಜಾ ಮೀನು ಮತ್ತು ಮಾಂಸ ಬ್ರಾಂಡ್ ಬೆಂಗಳೂರು ಆಗಿರುವ MyAzli ಮಾಯಂಜಲ್ ಫ್ರೆಷ್, ತನ್ನ ಹೊಸ ಉಪಕ್ರಮ ‘TrustStore ಅನ್ನು ಬೆಂಗಳೂರು ನಗರದಲ್ಲೆಡೆ ಪರಿಚಯಿಸಿದೆ. ತಾಜಾತನ, ಸ್ವಚ್ಛತೆ ಮತ್ತು ಗ್ರಾಹಕರ ಅನುಕೂಲತೆ ಎಂಬ ಮೂಲ ಮೌಲ್ಯಗಳ ಮೇಲೆ ನಿರ್ಮಿತವಾಗಿರುವ MyAzli Fresh, ಮೊದಲಿಗೆ ತನ್ನ outletಗಳ ಹತ್ತಿರ ಬ್ರಾಂಡ್-ಅವೇರ್‌ಸ್ ಚಟುವಟಿಕೆಯಾಗಿ ಆರಂಭಿಸಿದ್ದ TrustStore ಅನ್ನು ಈಗ ಜನರು ಗ್ರಾಹಕರಾಗುವ ಮೊದಲುಲೇ ಉತ್ಪನ್ನಗಳ ತಾಜಾತನವನ್ನು ಸ್ವತಃ ಅನುಭವಿಸಬಹುದಾದ trust-building ಮಾದರಿಯಾಗಿ ಅಭಿವೃದ್ಧಿಪಡಿಸಿದ

MyAzli Fresh Operations Head Noushad , “ಪ್ರಪಂಚದಲ್ಲಿ ಎಲ್ಲವೂ ಹ, scan, verify ಮತ್ತು supervise ಆಗುತ್ತಿರುವ ಸಮಯದಲ್ಲಿ, ಜನರಿಗೆ ಹೆಚ್ಚು ಬೇಕಾಗಿರುವುದು trust. ಮೀನು ಹಾಗೂ ಮಾಂಸದಂತಹ perishable product ಗಳ ಮೇಲೆ ಜನರು ವಿಶ್ವಾಸ ಇಡಬೇಕಾದರೆ, ಮೊದಲು ನಾವು ಜನರ ಕಡೆಗೆ ಹೋಗಿ ನಮ್ಮ ನಂಬಿಕೆ ಅವರನ್ನು ನೋಡಿಸಬೇಕು. ಗ್ರಾಹಕರನ್ನು ನಮ್ಮ ಮಳಿಗೆ ಗೆ ಬರಲು ಕೇಳುವ ಬದಲು, ನಾವು ನಮ್ಮ ಫ್ರೆಷ್ ಅನ್ನು ಅವರ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ,” ಎಂದು ಹೇಳಿದರು, ಮುಚ್ಚಿದ ಮೇಲೆ ತೆರೆಯುವ ಬಾಕ್ಸ್ ಆಗಿದ್ದು, ಮೇಲೆ ಇಡಲಾಗುತ್ತದೆ. ಇದರಲ್ಲಿ 4’C ಒಳಗೆ ಸಂರಕ್ಷಿಸಲಾದ ಫಿಶ್ ಮತ್ತು ಮತ್ತುಮಾಂಸ ಇರುತ್ತದೆ. ಯಾರೇ ಆಗಿದ್ದರೂ ತೆರೆಯಬಹುದು, ಉತ್ಪನ್ನ ಪರಿಶೀಲಿಸಬಹುದು, ಬೇಕಾದ್ದನ್ನು ತೆಗೆದುಕೊಳ್ಳಬಹುದು ಹಾಗೂ ಇಚ್ಚೆಯಿದ್ದಲ್ಲಿ ಮಾಡಿ ಸ್ವಯಂ ಪ್ರೇರಿತವಾಗಿ ಪೇಮೆಂಟ್ ಮಾಡಬಹುದು. ಯಾವುದೇ ಇರದೇ, ಇರದೇ, ಹಣ ಪಾವತಿಸುವ ಒತ್ತಡವೂ ಇಲ್ಲ. ಶೀಘ್ರದಲ್ಲೇ ನಂಬಿಕೆ ಯಾದ ಮಳಿಗೆ ಗಳನ್ನು ಸ್ಥಾಪಿಸಲಾಗುವುದು ಎಂದು
ಬೆಂಗಳೂರು Ơ ಶಾಪಿಂಗ್ ಐ ಪಾರ್ಕ್, ಮಾರ್ಕೆಟ್ ಸ್ಟ್ರೀಟ್ ದೊಡ್ಡೊಡೋಡ್ಡ ಬೀದಿಗಳಲ್ಲಿ ಮ್ಯಾಜಿಲ್ ಫ್ರೆಷ್ ಸ್ಥಾಪಿಸಲಾಗಿದೆ ಕಂಪನಿ ಉತ್ಪನ್ನಗಳ ಅನ್ನು ಮಾತ್ರ ಗಮನದಲ್ಲಿರಿಸುತ್ತದೆ; ಯಾವುದೇ ಸ್ವಂತ ಆಧಾರದ ಮೇಲೆ ಸಂಗ್ರಹಿಸುವುದಿಲ್ಲ. ಗುಣಮಟ್ಟ ಮತ್ತು ಪಾರದರ್ಶಕೀಯ ಮೂಲಕ ನಂಬಿಕೆಯನ್ನುನಿರ್ಮಾಣ ಮಾಡುವುದು ಇದರ ಮುಖ್ಯ ಉದ್ದೇಶ ವಾಗಿದೆ ಎಂದು ತಿಳಿಸಿದರು
ಇಮೇಲ್: info@myazlifresh.com
+91 9740490202. ವರದಿ ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button