ಸಂಪಾದಕೀಯ
ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತರು ಉಪವಾಸ ಸತ್ಯಾಗ್ರಹ.

ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ನಲ್ಲಿ ಎಕ್ಕಲಮಟ್ಟಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ರಾಮಪ್ಪ ಕರ್ಜಿಗಿ ಅಪ್ಪ ಸಿ ಸೂರ್ಯವಂಶಿ ಸಿದ್ದರಾಯ ಸನಿಸಿದ್ದ ಎಂ ಎನ್ ಒಡೆಯರ್ ಬಸು ಕಡಲೆ ಬಸಪ್ಪ ಕರ್ಜಿಗಿ ರಾಜ ಭಜಂತ್ರಿ ಸದಾನಂದ ಹೊರನಾಡು ಸದಾನಂದ ವನವಾಡ ಭೀಮಪ್ಪ ಜಾಣಜಿ ಜ್ಯೋತಿಬಾ ಚೌಹಾನ್ ಹಾಗೂ ಬಿದರಿ ಆಶ್ರಮದ ಶ್ರೀ ಶ್ರೀ ಶ್ರೀ ಕಾಂತು ಮಹಾರಾಜ್ ಗುರುಗಳು ಈ ಸತ್ಯಾಗ್ರಹವನ್ನು ಪ್ರೋತ್ಸಾಹಿಸಿ ರೈತರ ಜೊತೆ ನಾವಿದ್ದೇವೆ ಸಂದೇಶವನ್ನು ಕೊಟ್ಟಿದ್ದಾರೆ


brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 40;



