ಸಂಪಾದಕೀಯ

Dr. ಫಾರೂಕ್ ಅಹಮದ್ ಮಣ್ಣೂರ್ ಕಲಬುರ್ಗಿ ಇವರಿಗೆ ಎಂಎಲ್‌ಸಿ ಸ್ಥಾನ ಕೊಡಲು ಒತ್ತಾಯ.

ಕರ್ನಾಟಕ ರಾಜ್ಯ ವಿಧಾನಪರಿಷತ್ತಿನಲ್ಲಿ ತೆರವುಗೊಳ್ಳಲಿರುವ ಎಂ ಎಲ್ ಸಿ ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ವೈದ್ಯಕೀಯ ಕ್ಷೇತ್ರಕ್ಕೆ ಒಂದು ಸ್ಥಾನ ಮೀಸಲಿಟ್ಟು ಡಾಕ್ಟರ್ ಫಾರೂಕ್ ಅಹಮದ್ ಮಣ್ಣೂರ್ ಅವರಿಗೆ ಕೊಡಲು ಹಿಂದುಳಿದ ಕಲ್ಯಾಣ ಕರ್ನಾಟಕದ ಹಲವಾರು ಜನರ ಅಪೇಕ್ಷೆಯಾಗಿದೆ.

ಕಲಬುರ್ಗಿ ನಗರದಲ್ಲಿ ಬಹು ಜನಪ್ರಿಯವಾಗಿರುವ ಮಣ್ಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಎಂ. ಡಿ. ಹಾಗೂ ಜನಪ್ರಿಯ ವೈದ್ಯರಾಗಿರುವ ಡಾ. ಮಣ್ಣೂರ್ ಅವರನ್ನು ಮೇಲ್ಮನೆಗೆ ನಾಮ ನಿರ್ದೇಶನ ಮಾಡಬೇಕೆಂದು ಇಲ್ಲಿಯ ಜನರ ಆಶಯವಾಗಿದೆ.
ಅದೇ ತರ ಕನ್ನಡಪರ ಹೋರಾಟಗಾರ ಮಂಜುನಾಥ ಅವರು ಸರಕಾರಕ್ಕೆ ಹಾಗೂ ಮುಖ್ಯಮತ್ರಿಗಳಿಗೆ ಒತ್ತಾಯಿಸಿದ್ದಾರೆ.

ಡಾಕ್ಟರ್ ಫಾರೂಕ್ ಅಹಮದ್ ಅವರು ಸರ್ವ ಜನಾಂಗಕ್ಕೆ ಪ್ರೀತಿಯ, ಭರವಸೆಯ, ವಿಶ್ವಾಸದ ವೈದ್ಯರಾಗಿದ್ದಾರೆ. ಅವರು ಬಡವರ, ಅಲ್ಪಸಂಖ್ಯಾತರ, ಬಡಾವಣೆಗಳಲ್ಲಿರುವ ನಿವಾಸಿಗಳಿಗೆ ಸದಾ ಸಹಾಯ ಸಹಕಾರ ನೀಡುತ್ತಿರುವ ವ್ಯಕ್ತಿ ವಿಶಾಲ ಹೃದಯಾಗಿದ್ದಾರೆ.

ಡಾಕ್ಟರ್ ಫಾರೂಕ್ ಅಹಮದ್ ವೈದ್ಯರು ತಮ್ಮ ವೈದ್ಯಕೀಯ ಕೆಲಸದೊಂದಿಗೆ ಹಲವಾರು ಸಮಾಜೋಪಕಾರಿ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ ಕಲ್ಬುರ್ಗಿ ಜಿಲ್ಲೆ, ಬೀದರ್ ಜಿಲ್ಲೆಗಳಲ್ಲಿ ಮಣ್ಣೂರ್ ಫೌಂಡೇಶನ್ ಮುಖಾಂತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯಧನ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಸಹಾಯದ ಹಸ್ತ ಚಾಚುತ್ತಲೇ ಇರುತ್ತಾರೆ ಮಣ್ಣೂರ್ ಆಸ್ಪತ್ರೆಯಲ್ಲಿ ಪ್ರತಿ ವರ್ಷ ನಡೆಯುವ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಚಿಕಿತ್ಸಾ ಶಿಬಿರಗಳ ಮುಖಾಂತರ ಲಕ್ಷಕ್ಕೂ ಹೆಚ್ಚು ಬಡವರ ಚಿಕಿತ್ಸೆಯನ್ನು ಉಚಿತವಾಗಿ ಮಾಡಿದ ಹಲವಾರು ಉದಾಹರಣೆಗಳಿವೆ . ಆಸ್ಪತ್ರೆಗೆ ಬಂದ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ನೀಡುವಲ್ಲಿ ಮಣ್ಣೂರು ಆಸ್ಪತ್ರೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ ಆದ್ದರಿಂದ ಈಗಾಗಲೇ ಡಾಕ್ಟರ್ ಫಾರೂಕ್ ಅಹಮ್ಮದ್ ಮಣ್ಣುರ್ ಅವರ ಸಾಮಾಜಿಕ ಮತ್ತು ವೈದ್ಯಕೀಯ ಸೇವೆಯನ್ನು ಗುರುತಿಸಿ ಕರ್ನಾಟಕ ವಿಧಾನ ಪರಿಷತ್ತಿಗೆ ಅವರನ್ನು ಆಯ್ಕೆ ಮಾಡುವ ಮೂಲಕ ಇನ್ನು ಹೆಚ್ಚಿನ ಕೆಲಸ ಮಾಡಲು ಡಾಕ್ಟರ್ ಮನ್ನೂರ್ ಅವರಿಗೆ ಅವಕಾಶ ಕೊಡುವಂತೆ ಇಲ್ಲಿಯ ಸಾರ್ವಜನಿಕರು ಕೋರಿದ್ದಾರೆ.

It is the desire of many people of backward Kalyan Karnataka to reserve one of the MLC seats for the medical field and give it to Dr. Farooq Ahmed Mannur for one of the vacant seats in the Karnataka State Legislative Council.

The people of Kalaburgi city are hoping that Dr. Mannur, who is the MD of the very popular Mannur Multi-Specialty Hospital and a popular doctor, should be nominated to the Upper House.
Similarly, pro-Kannada activist Manjunath has urged the government and the Chief Minister.

Dr. Farooq Ahmed is a doctor who is loved, trusted and trusted by all the people. He is a person who always helps and cooperates with the poor, minorities, and residents of the slums.

Along with his medical work, Dr. Farooq Ahmed is also involved in many social welfare works. He continues to extend a helping hand to various fields, including providing assistance to medical students in Kalburgi district and Bidar districts through the Mannur Foundation. There are many examples of free treatment of more than one lakh poor people through free treatment camps held every year at Mannur Hospital as part of its anniversary. The staff of Mannur Hospital has been successful in providing good treatment to the patients who come to the hospital, so the public here has already requested that Dr. Farooq Ahmed Muttler be given an opportunity to do more work by recognizing his social and medical services and electing him to the Karnataka Legislative Council.

Related Articles

Leave a Reply

Your email address will not be published. Required fields are marked *

Back to top button