ಗ್ರಾಮ ಪಂಚಾಯತಿ ಸದಸ್ಯರು ಬೇಡಿಕೆಗಳ ಅನುಷ್ಠಾನಕ್ಕಾಗಿ ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಹೋರಾಟ ದಿನಾಂಕ 08/02/2024.

ಆತ್ಮೀಯ ಗ್ರಾ.ಪಂ. ಸದಸ್ಯರ ಒಕ್ಕೂಟ ಸಿಂಧನೂರು ತಾಲೂಕಿನ ಎಲ್ಲಾ ಪಧಾದಿಕಾರಿಗಳೇ…….
ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಕಡೆಯಿಂದ ಇದೇ ದಿನಾಂಕ 08/02/2024 ರಂದು ಗ್ರಾಮ ಪಂಚಾಯತಿ ಸದಸ್ಯರು ಬೇಡಿಕೆಗಳ ಅನುಷ್ಠಾನಕ್ಕಾಗಿ ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಂಡಿದ್ದು ಸಿಂಧನೂರಿನಿಂದ ಹಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ಚೋಲೊ ಹೋರಾಟಕ್ಕೆ ಹೋಗುವದು ನಮ್ಮೆಲ್ಲರ ಮತ್ತು ಪಂಚಾಯತಿಗಳ ಉಳಿವಿಗಾಗಿ ದಯವಿಟ್ಟು ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಿಂದ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಕಡ್ಡಾಯವಾಗಿ ಈ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆಗೆ ಬರಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ದಿನಾಂಕ:- 08/02/2024
ಸ್ಥಳ:- ಫ್ರೀಡಂ ಪಾರ್ಕ ಬೆಂಗಳೂರು
ಸಮಯ ಬೆಳಿಗ್ಗೆ :- 08:00AM ಸರಿಯಾಗಿ
ವಂದನೆಗಳೊಂದಿಗೆ🙏🙏
ಇಂತಿ ನಿಮ್ಮ
ಶ್ರೀ ಮಾಹಾಂತೇಶ್ ಹೀರೇಗೌಡ್ರು
ಅಧ್ಯಕ್ಷರು ಗ್ರಾ.ಪಂ.ಸದಸ್ಯರ.ಒಕ್ಕೂಟ ಸಿಂಧನೂರು.
ಹಾಗೂ
ಶ್ರೀ ರವಿಗೌಡ ಮಲ್ಲದಗುಡ್ಡ
ಪ್ರಧಾನ ಕಾರ್ಯದರ್ಶಿಗಳು ಗ್ರಾ.ಪಂ.ಸದಸ್ಯರ.ಒಕ್ಕೂಟ ಸಿಂಧನೂರು. ವರದಿಗಾರರು… ವಿಜಯಕುಮಾರ ಹಿರೇಮಠ ತುರವೀಹಾಳ್.





