ಸುದ್ಧಿ

**’ಜಿಲ್ಲಾಡಳಿತ ಜನಸ್ಪಂದನ ಕಾರ್ಯಕ್ರಮ * ಕೊಪ್ಪಳ.

  • ಜಿಲ್ಲಾಡಳಿತ ಜನಸ್ಪಂದನ ಕಾರ್ಯಕ್ರಮ * ಕೊಪ್ಪಳ.

ಕನಕಗಿರಿ ತಾಲೂಕಿನಲ್ಲಿ ಜಿಲ್ಲಾಡಳಿತಾವತಿಯಿಂದ ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಕೊಪ್ಪಳ ಹಾಗೂ ಜಿಲ್ಲಾ ಪಂಚಾಯತ್, ಕೊಪ್ಪಳ ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಇವರ ನೇತೃತ್ವದಲ್ಲಿ ಕನಕಗಿರಿ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಜನ ಸ್ಮಂದನಾ ಕಾರ್ಯಕ್ರಮ

ದಿನಾಂಕ : 26-06-2024 ಬುಧವಾರ ಎ.ಪಿ.ಎಂ.ಸಿ ಸಮುದಾಯ ಭವನ, ಬಸ್ಟ್ಯಾಂಡ ಹತ್ತಿರ, ಕನಕಗಿರಿ ತಾಲೂಕಿನಲ್ಲಿ ಇರುತ್ತದೆ ಎಂದು ತಾಲೂಕ ಆಡಳಿತ ಅಧಿಕಾರಿ ವಿಶ್ವನಾಥ್ ಮುರಡಿ ತಿಳಿಸಿದರು.

ತಾಲೂಕ ಆದ್ಯಂತ ಜನರು ತಮ್ಮ ಸಮಸ್ಯೆಯನ್ನು ಹಾಗೂ ಕುಂದು ಕೊರತೆಗಳನ್ನು ಪರಿಹರಿಸುವುದಾಗಿ ತಿಳಿಸಿದರು .
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737

Oplus_0

Related Articles

Leave a Reply

Your email address will not be published. Required fields are marked *

Back to top button